ಸದಸ್ಯ:Raopavankumar/ನನ್ನ ಪ್ರಯೋಗಪುಟ2
Jump to navigation
Jump to search
ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಕಲೆಗಳಲ್ಲಿ ಅವಧಾನ ಕಲೆ ಕೂಡ ಒಂದು. ಶತಾವಧಾನಿ ಗಣೇಶ್ ಇವರು ಅಷ್ಟಾವಧಾನವಷ್ಟೇ ಅಲ್ಲದೇ ಶತಾವಧಾನವನ್ನುನಡೆಸಿರುತ್ತಾರೆ. ಗಣೇಶರು ಬಹುಶ್ರುತ ವಿದ್ವಾಂಸರಾಗಿದ್ದಾರೆ. ಅವಧಾನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಪದ್ಯಪಾನ ಎಂಬ ಜಾಲತಾಣದಲ್ಲಿ ಕಾಣಬಹುದು.