ವಿಷಯಕ್ಕೆ ಹೋಗು

ಸದಸ್ಯ:Ramyagloria582/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ ಮತ್ತು ನನ್ನ ಹವ್ಯಾಸ:

ನನ್ನ ಹೆಸರು ರಮ್ಯ ಗ್ಲೋರಿಯ, ಪ್ರಥಮ ಬಿ ಕಾಂ ಪಾದುವ ಕಾಲೇಜ್ ಡಿಗ್ರಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ,

ನನ್ನ ತಂದೆಯ ಹೆಸರು ಕ್ರಿಸ್ತರಾಜ್, ನನ್ನ ತಾಯಿಯ ಹೆಸರು ಎಲಿಜಬೇತ್, ನಾನು ನನ್ನ ಪಿ ಯು ಸಿ ವಿದ್ಯಾಭ್ಯಾಸವನ್ನ ಪಾದುವ ಪಿ ಯು ಕಾಲೇಜ್ ನಲ್ಲಿ ಮುಗಿಸಿದ್ದೇನೆ. ನನ್ನ ಹವ್ಯಾಸ ಇತಿಹಾಸ, ಕಥೆ ಗಳನ್ನು ಓದುವುದು.