ಸದಸ್ಯ:Rakshitha~knwiki/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

--Rakshitha (talk) ೦೩:೨೨, ೩೧ ಜನವರಿ ೨೦೧೪ (UTC)ವಿಶ್ವ ಸಂಸ್ಥೆ


೨೦ನೆಯ ಶತಮಾನದ ಮೊದಲರ್ಧ ಭಾಗದಲ್ಲಿಯೇ ವಿಶ್ವದ ಜನತೆ ಎರಡು ಮಹಾಯುದ್ಧಗಳನೂ ಯದುರಿಸಿ ಶಾಂತೀಯನು ಕಾಪಡಬೇಕೆತ್ತು. ಈ ಯುದ್ಧಗಳು ವಿಶ್ವದಲ್ಲಿ ಶಾಶ್ವಥವಾಧ ಶಾಂತೀ ಮತ್ತು ಸುಭದ್ರತೆಯನ್ನು ನೆಲೆಗೊಳಿಸುವ ಸಲುವಾಗಿ ಪರಿಣಾಮ ಕಾರಿಯದ ಅಂತರಾಶ್ತ್ರಿಯ ಸಂಸ್ಥೆಯನ್ನು ಎರ್ಪಡಿಸುವ ಅನಿವಾರ್ಯತೆಯನ್ನು ಜನತೆಗೆ ಮತ್ತು ಜನ ನಾಯಕರೀಗೆ ಅರಿವು ಮಾಡೀದರು. ಮೊದಲನೆಯ

 ಮಹಾಯುದ್ಧದ ತರುವಾಯ ವಿಶ್ವವನ್ನು ಯುದ್ಧಗಳಿಂದ ಮುಕ್ಥಗೊಳಿಸಿ ವಿಶ್ವದಲ್ಲಿ ಶಾಶ್ವತವಾದ  ಶಾಂತೀ ಮತ್ತು ಸುಭದ್ರತೆಯನ್ನು ನೆಲೆಸುವಂತೆ ಮಾಡಲು ಸ್ಥಾಪಿತವಾದ " ಲೀಗ್ ಆಫ಼್ ನೆಶ್ಹನ್" ಸಂಸ್ಥೆಯು ದ್ವಿತೀಯ ಮಹಯುದ್ಧವನ್ನು ತಡೆಯಲಾಗಿದೆ. ಆದುದರೀಂದ ಅದರ ಸ್ಥಾನದಲ್ಲಿ ಇನ್ನೊಂದು ಶಕ್ತವಾದ ಅಂತರ ರಾಶ್ತ್ರಿಯ ಸಂಸ್ಥೆಯನ್ನು ರೂಪಿಸುವ ಅವಶ್ಯಕತೆಯುಂಟಾಯೀತು. ಎರಡನೆಯ ಮಹಾಯುದ್ಧವು ನಡೇಯುವ ಕಾಲದಲ್ಲಿ ವಿಶ್ವಸಂಸ್ಥೆಯ ಸ್ಥಾಪನೆಗೆ ಪೂರ್ವಭಾವಿ ತಯಾರಿ ನಡೇಯೆತು. ಯುದ್ಧ ಮುಕ್ಥಾಯವಾದ ಮೇಲೆ ವಿಶ್ವದ ಸುಮಾರು ೫೧ ದೇಶಗಳ ಪ್ರತಿನಿಧಿಗಳು "ಸಾನ್ ಫ಼್ರಾನ್ಸೀಸ್ಕೊ" ನಗರದಲ್ಲಿ ವಿಶ್ವಸಂಸ್ಥೆಯ ಪ್ರಣಾಳಿಕೆಯನ್ನು ತಯಾರೀಸ ಲೊಸುಗವಾಗಿ ೧೯೪೫ ರ ಏಪ್ರಿಲ್ ತಿಂಗಳಿನಲ್ಲಿ ಸಮಾವೇಶ ನಡೆಸಿದರು. ಈ ಸಮೇಳನವು ೧೧೧ ನಿಬಂಧನೆಗಳಿರುವ ವಿಶ್ವ ಸಂಸ್ಥೆಯ ಪ್ರಣಾಳೀಕೆಯನ್ನು ರೂಪಿಸಿತು. ಇದರ ಪ್ರಕಾರ ವಿಶ್ವಸಂಸ್ಥೆಯು ೧೯೪೫ರ ಅಕ್ತೊಬರ್ ೨೪ರಂದು ಅಸ್ಥಿಥ್ವಕ್ಕೆ ಬಂದಿತು. ಮೊದಲಿಗೆ ಕೇವಲ ೫೦ ರಾಷ್ತ್ರ ಮಾತ್ರವೇ ಇದರ ಸಧಸ್ಯ ರಾಷ್ತ್ರಾಗಳಾಗೀದವು. ಆದರೆ ವರ್ಷದಿಂದ ವರ್ಷಕ್ಕೆ ಹೊಸರಾಷ್ತ್ರಗಳು ಇದರ ಸದಸ್ಯ ರಾಷ್ತ್ರಗಳ ಸಂಖ್ಯೆ ೧೫೯ ಕ್ಕೆ ಎರಿದೆ. ವಿಶ್ವಸಂಸ್ಥೆಯ ಸದಶ್ಯತ್ವವನ್ನು ಹೊಂದುವುದು ಪ್ರತಿಯೊಂದು ರಾಷ್ತ್ರಕ್ಕು ಪ್ರತಿಶ್ತೆಯ ಮಾತಾಗಿದೆ. ಅನೇಕ ವರ್ಷಗಳ ಕಾಲ ವಿಶ್ವಸಂಸ್ಥೆಯಿಂದ ಹೊರಗಿದ್ದ ಜನತಾ ಚೀಣಾವು ಸಹ ವಿಶ್ವಸಂಸ್ಥೆಯ ಸದಸ್ಯತ್ವದಲ್ಲಿ ಹೊಂದಿದ್ದು ಆ ಸಂಸ್ಥೆಗೆ ವಿಶಾಲ ತಳಹದಿಯನ್ನು ದೊರಕಿಸಿದಾರೆ.      


ವಿಶ್ವ ಸಂಸ್ಥೆಯ ಧ್ಯೆಯಗಳು

ವಿಶ್ವ ಸಂಸ್ಥೆಯ ಪ್ರಯೊಜನಗಳನ್ನು ಅದರ ಪ್ರಣಾಳೀಕೆಯ ಮೊದಲ ಅದ್ಯಾಯಲ್ಲಿಯೆ ಸ್ಪಷ್ತವಾಗಿ ವಿವರಿಸಿದಾರೆ. ಅವುಗಳಲ್ಲಿ ನಾಲಕ್ಕು ಮುಖ್ಯವಾದವು: ೧- ಯುದ್ಧದಲ್ಲಿ ಶಾಂತೀಯನ್ನು ಕಾಪಡುವುದು. ೨- ವಿಶ್ವದ ರಾಷ್ತ್ರಗಳಲ್ಲಿ ಸಹಕಾರವನ್ನು ವ್ರುಧಿಸುವುಧು. ೩- ವಿಶ್ವದ ಸಾಮಾಜಿಕ ಮೊದಲಾದ ಮಾನವೀಯ ಸಮಸ್ಯೆಗಳನ್ನು ವಿಶ್ವದ ಎಲ್ಲಾ ರಾಷ್ತ್ರಗಳ ಸಹಕಾರದಿಂದ ಬಗೆಹರಿಸಲು ಪ್ರಯತ್ನಿಸುವುದು. ೪- ಮಾನವನ ಹಕ್ಕು ಮತ್ತು ಮಾನ್ಯತೆಗಳನ್ನು ನಿಡುವುದು. ೧ - ವಿಶ್ವ ಸಂಸ್ಥೆಯ ಅಂಗಗಳು:

                          ವಿಶ್ವ ಸಂಸ್ಥೆಯ ಕೇಂದ್ರ ಕಾರ್ಯಗಾರವು ನ್ಯುಯಾರ್ಕ್ ನಗರದಲ್ಲಿದೆ. ವಿಶ್ವ ಸಂಸ್ಥೆಯು ತನ್ನ ಸಾಧನೆಗಾಗಿ ಹಲವಾರು ಅಂಗಗಳ ಮುಖಾಂತರವಾಗಿ ಕೆಲಸಮಾಡುತಿದೆ. ಅವುಗಳಲ್ಲಿ ಮುಖ್ಯವಾದವು :

ಆ - ಸಾಮಾನ್ಯ ಸಭೆ. ಭ್- ಭದ್ರತಾ ಸಮಿತಿ. ಛ್ - ಅಂತರ ರಾಷ್ತ್ರಿಯ ನ್ಯಾಯಾಲಯ. ಡ್- ಸಾಮಾಜಿಕ ಸಮಿತಿ. ಏ - ಧರ್ಮ ದರ್ಶಿ ಸಮಿತಿ ಮತ್ತು - ಕಾಯರ್ಲಯ.



ಸಾಮನ್ಯ ಸಭೆ : ಇದರಲ್ಲಿ ಸದಸ್ಯ ರಾಷ್ತ್ರಗಳಿಗೆಲ್ಲ ವರ್ಷಕ್ಕೊಂದು ಬಾರಿ ಅಧಿವೇನವನ್ನು ನಡೆಸುತ್ತದೆ. ಈ ಸಭೆ ಯಲ್ಲಿ ಎಲ್ಲಾ ರಾಷ್ತ್ರಗಳಿಗು ಸಮಾನ ಹಕ್ಕಿದೆ. ಭದ್ರತಾ ಸಮಿತಿ : ಇದು ವಿಶ್ವ ಸಂಸ್ಥೆಯ ಆಡಳಿತ ಅಂಗವಾಗಿದೆ. ಇದರಲ್ಲಿ ೧೫ ಸದಸ್ಯ ರಾಷ್ತ್ರಗಳೀರುತಾವೆ. ಇವುಗಳಲ್ಲಿ ೫ ಚಿರ ಸದಸ್ಯ ರಾಷ್ತ್ರಗಳು. ಅಂತರ ರಾಷ್ತ್ರಿಯ ನಾಯ್ಯಾಲಯ : ಇದು ವಿಶ್ವ ಸಂಸ್ಥೆಯ ನಾಯ್ಯಾಲಯವಾಗಿದೆ. ಇದರಲ್ಲಿ ೧೫ ಮಂದಿ ನಾಯ್ಯದೀಶರು. ಅವರು ೯ ವರ್ಷಗಳ ಕಾಲ ಅಧಿಕಾರದಲ್ಲಿ ಇರಬಹುದು. ಸಾಮಾಜಿಕ ಸಾಮಿತಿ : ಇದು ವಿಶ್ವ ಸಂಸ್ಥೆಯ ಅಂಗದಲ್ಲಿ ಮುಖ್ಯವಾದದು. ಇದರಲ್ಲಿ ೨೭ ಸದಸ್ಯ ರಷ್ತ್ರಗಳಿದಾವೆ. ಧರ್ಮ ದರ್ಶಿ ಸಮಿತಿ :ಇದರಲ್ಲಿ ಮೂರು ವರ್ಗದ ಪ್ರತಿನಿಧಿಗಳಿರುತ್ತಾರೆ.ಧರ್ಮ ದರ್ಶಿ ಸಮಿತಿಯು ವಸಾಹತುವಾದಿ ರಾಷ್ತ್ರಗಳ ಅಧೀನದಲ್ಲಿರುವ ವಸಾಹತುಗಳ ಆಡಳಿತ ನೋಡಿಕೊಳ್ಳುತ್ತದೆ ಕಾರ್ಯಲಯ : ಇದು ವಿಶ್ವ ಸಂಸ್ಥೆಯ ಆಡಳಿತ ಜವಾಬ್ದರಿಯನ್ನು ನಿರ್ವಹಿಸುತ್ತದೆ. ಮಹಾಕಾಯದರ್ಶಿಯನ್ನು ೫ ವರ್ಷಗಳ ಅವಧಿಗೆ ಚುನಯಿಸಲಾಗುತ್ತದೆ. ಒಂದು ವಿಧದಲ್ಲಿ ಅವರು ವಿಶ್ವ ಸಂಸ್ಥೆಗೆ ಹೊರೆಯಾಗಿದ್ದಾರೆ. --Rakshitha (talk) ೦೩:೨೨, ೩೧ ಜನವರಿ ೨೦೧೪ (UTC)--Rakshitha (talk) ೦೩:೨೨, ೩೧ ಜನವರಿ ೨೦೧೪ (UTC)--Rakshitha (talk) ೦೩:೨೨, ೩೧ ಜನವರಿ ೨೦೧೪ (UTC)--Rakshitha (talk) ೦೩:೨೨, ೩೧ ಜನವರಿ ೨೦೧೪ (UTC)--Rakshitha (talk) ೦೩:೨೨, ೩೧ ಜನವರಿ ೨೦೧೪ (UTC)