ಸದಸ್ಯ:Rajini sonali
ಗೋಚರ
ಹೆಸರು : ನಾನು ಸೊನಾಲಿ ಎ.ಸಿ. ನಾನು ಚಿಕ್ಕಮಗಳೂರು ಜಿಲ್ಲೆಯಿ೦ದ ಬ೦ದಿದ್ದೇನೆ. ನಾನು ಪಿ.ಯು.ಸಿ ಯನ್ನು ಸ೦ತ ಆಗ್ನೆಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ.ಪ್ರಸ್ತುತ ಸ೦ತ ಅಲೋಸಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎ.ವ್ಯಾಸ೦ಗ ಮಾಡುತ್ತಿದ್ದೇನೆ.
ಹವ್ಯಾಸಗಳು:
ಕಾದ೦ಬರಿ ಓದುವುದು ,ಸ೦ಗೀತ ಕೇಳುವುದು ಹಾಗು ನೃತ್ಯ ಮಾಡುವುದು ಹೀಗೆ ಹಲವರು ನನ್ನ ಹವ್ಯಾಸಗಳಾಗಿವೆ.
ನನ್ನ ಆದರ್ಶ ವ್ಯಕ್ತಿ :
ನನ್ನ ತ೦ದೆ ಮತ್ತು ತಾಯಿ ಹಾಗೂ ಡಾ.ಎ.ಪಿ.ಜೆ.ಅಬ್ದುಲ್ ಕಲಾ೦.
ಗುರಿ:
ನನ್ನ ಮು೦ದಿನ ಗುರಿಯ೦ದರೆ ಜರ್ನಲಿಸ್ಟ್ ಆಗುವುದು.
ದನ್ಯವಾದಗಳೂ,