ಸದಸ್ಯ:Rajashree s kumbar/sandbox

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ರಾಜಶ್ರೀ ,ನನ್ನ ಹುಟ್ಟೊರು ಬಿಜಾಪುರ ,ನಾನು ಬೆಳೆದ ಊರು ಮಂಗಳೊರು ನನ್ನ ತಂದೆ ದಿವಂಗತ ಡಾ.ಎಸ್ ಎಸ್ ಕುಂಬಾರ್ ಮಂಗಳೊರು ವಿಶ್ವ ವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.(೨೦೧೩ ರಂದು ಅಕಾಲಿಕ ಮರಣ ಹೊಂದಿದರು) ನನ್ನ ತಾಯಿ ರೆವಮ್ಮ ಸದ್ಯದಲ್ಲಿ ಮಂಗಳೊರು ವಿಶ್ವ ವಿದ್ಯಾನಿಲಯದಲ್ಲಿ ಕುಲಸಚಿವರ ಕಛೆರಿಯಲ್ಲಿ ಕೆಲಸ ಮಾಡುತ್ತಿದ್ದರೆ , ನನ್ನ ಪ್ರಥಮಿಕ ಹಾಗೊ ಪ್ರೌಢ ಶಾಲೆಯನ್ನು ವಿಶ್ವಮಂಗಳ ಶಾಲೆಯಲ್ಲಿ ಮುಗಿಸಿರುತ್ತೆನೆ . ಪ್ರಸ್ತುತ ಸಂತ ಅಲೊಸಿಯಸ್ ನಲ್ಲಿ ಪ್ರಥಮ ಬಿಎ ಓದುತ್ತಿದ್ದೆನೆ .

ನನ್ನ ಹವ್ಯಸ[ಬದಲಾಯಿಸಿ]

ಸಂಗೀತ ವಾದ್ಯ ಗಳನ್ನು ನುಡಿಸುವುದು , ಚಿತ್ರ ಬಿಡಿಸುವುದು.

ನನ್ನ ಸಾಧನೆ[ಬದಲಾಯಿಸಿ]

ನಾನು ಇದುವರೆಗೆ ಭಾಗವಹಿಸಿದ್ದ ಎಲ್ಲಾ ಸ್ಪರ್ಧೆಗಳಲ್ಲೂ ಬಹುಮಾನ ಲಭಿಸಿವೆ .

ನಾನು ಹುಟ್ಟಿದ ದಿನಾಂಕ[ಬದಲಾಯಿಸಿ]

೧೩/೯/೧೯೯೭.