ಸದಸ್ಯ:Rajamani.R

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜಮಣಿ ಆರ್ ಆದ ನಾನು ಶೈಕ್ಷಣಿಕ ಬಹುಮಾದ್ಯಮ ಸಂಶೋಧನಾ ವಿಭಾಗ ಮಾನಸಗಂಗೋತ್ರಿ ಮೈಸೂರು ಇಲ್ಲಿ ಎಂಎಸ್ ಸಿ ವಿದ್ಯಾರ್ಥಿನಿಯಾಗಿದ್ದು ಮುಂದೆ ನಾನು ವರದಿಗಾರ್ತಿಯಾಗುವ ಬಹುದಾಸೆಯನ್ನು ಹೊಂದಿದ್ದೇನೆ. ಈ ನನ್ನ ಗುರಿಗೆ ಪ್ರಯತ್ನವನ್ನು ಮಾದುತಿದ್ದೇನೆ.ಹಾಗು ನನ್ನ ಪ್ರಯತ್ನಗಳಿಗೆ ನನ್ನ ಅಣ್ಣ ಸಹಕರಿಸುತ್ತಿದ್ದಾರೆ.ನನಗೆ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ.ಜೊತೆಗೆ ಈ ದಿನ ಕನ್ನಡ ಕಾರ್ಯಾಗಾರದಲ್ಲಿ ಭಾಗಿಯಾಗಿ ಲೇಖನ ಕಲಿಯಲು ಸಹಾಯಕಾರಿಯಾಗಿದೆ.