ಸದಸ್ಯ:Raifa A A/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಸೂರಗಳಿಗೆ ನೊಣಗಳ ಕಣ್ಣೇ ಆಧಾರ

ನೊಣಗಳ ಕಣ್ಣುಗಳೆಂದರೆ ಅವು ಸಂಯುಕ್ತ ಕಣ್ಣುಗಳೆಂದು ನಮಗೆ ಗೊತ್ತು. ಅವು ದೃಶ್ಯವನ್ನು ವೀಕ್ಶಿಸುವಲ್ಲಿ ಬಹಳ ಸಮರ್ಥವಾಗಿವೆ. ಅದಕ್ಕೆಂದೆ ಜಪಾನಿನ ವಿಜ್ಜಾನಿಗಳು ನೊಣಗಳ ಸಂಯುಕ್ತ ಕಣ್ಣಿನಲ್ಲಿರುವ ಸೂಕ್ಶ್ಮ ಕಣ್ಣುಗಳನ್ನು ಹೋಲುವ ಮಸೂರಗಳನ್ನು ತಯಾರಿಸಿ ಅವುಗಳನ್ನು ಒಂದು ದೊಡ್ಡ ಅರೆಗೋಲದ ಮೇಲೆ ಜೋಡಿಸಿದ್ದಾರೆ. ಈ ಜೋಡಣೆಯಿಂದಾಗಿ ಸಂಪೂರ್ಣವಾಗಿ ೩೬೦ ಅಡಿಗಳಶ್ಟು ವ್ಯಾಪ್ತಿಯಲ್ಲಿನ ದೃಶ್ಯ ಅಥವಾ ಚಟುವಟಿಕೆಗಳನ್ನು ಗಮನಿಸಬಹುದಾಗಿದೆ. ಅಂತರ ರಾಜ್ಯದ ಬಾಹ್ಯಾಕಾಶ ನಿಲ್ದಾಣದಲ್ಲಿ ಇರಿಸಲಾಗಿರುವ ಕ್ಶಕಿರಣ ಸಂವೇದಕಕ್ಕೆ ಈ ಅರೆಗೋಲದಿಂದ ಅತ್ಯಂತ ವಿಸ್ತಾರವಾದ ದೃಶ್ಯಗಳು ಲಭ್ಯವಾಗುತ್ತದೆ.

ಶಾರ್ಕ್ ಗಳ್ಂದ ಶಕ್ತಿಯ ಉಳಿತಾಯ

ಅತ್ಯಂತ್ ಕಡಿಮೆ ಶಕ್ತಿ ಇಂಧನವನ್ನು ವ್ಯಯಿಸಿ ಶಾರ್ಕ್ ಗಳು ಬಹಳ ದೂರವರೆಗೆ ಈಜಬಲ್ಲವು.ಇದಕ್ಕೆ ಕಾರಣ ಅವುಗಳ ಚರ್ಮವೇ ಎಂಬುದು ವಿಜ್ನಾನಿಗಳು ಸಂಶೋಧಿಸಿದ್ದಾರೆ.