ಸದಸ್ಯ:Raghuveer1995/ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ

ವಿಕಿಪೀಡಿಯ ಇಂದ
Jump to navigation Jump to search
== ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ ==
ನಿರ್ದೇಶನಶ್ರಿನಿವಾಸ ರಾಜು
ನಿರ್ಮಾಪಕನಾರಾಯಣ ಬಾಬು
ಲೇಖಕಶ್ರಿನಿವಾಸ ರಾಜು
ಪಾತ್ರವರ್ಗಕೋಮಲ್ ಕುಮಾರ್
[[ಪೂಜಾ ಗಾಂಧಿ]]
[[ ಪ್ರಿಯಾಮಣಿ]]
ಸಂಗೀತ ಅರ್ಜುನ್ ಜನ್ಯ
ಛಾಯಾಗ್ರಹಣಶ್ಯಾಮ್ ಪ್ರಸಾದ್
ಸಂಕಲನರವಿ
ಸ್ಟುಡಿಯೋApple Blossom Creations
ಬಿಡುಗಡೆಯಾಗಿದ್ದು
 • 1 ಜನವರಿ 2016 (2016-01-01)
ಅವಧಿ138 ನಿಮಿಷಗಳು
ದೇಶಭಾರತ
ಭಾಷೆ ಕನ್ನಡ

 ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ ಶ್ರೀನಿವಾಸ ರಾಜು ನಿರ್ದೇಶನದ 2016 ರಲ್ಲಿ ಬಿಡುಗಡೆಯಾದ ಭಾರತದ ಕನ್ನಡ ಭಾಷೆಯ ಹಾಸ್ಯಮಯ ಚಿತ್ರ,ಈ ಚಿತ್ರವು 2014ರ ತೆಲುಗು ಚಿತ್ರ ಗೀತಾಂಜಲಿಯ ರಿಮೇಕ್. ಚಿತ್ರದಲ್ಲಿ ನಾಯಕನಾಗಿ ಕೋಮಲ್ ಕುಮಾರ್ ಮತ್ತು ನಾಯಕಿಯಾಗಿ ಬಹುಭಾಷಾ ತಾರೆ ಪ್ರಿಯಾಮಣಿ ನಟಿಸಿದ್ದಾರೆ.ಪೂಜಾ ಗಾಂಧಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಚಿತ್ರಕ್ಕೆ ಧ್ವನಿಮುದ್ರಿಕೆಯನ್ನು ಮತ್ತು ಹಿನ್ನೆಲೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.

ನಟವರ್ಗ[ಬದಲಾಯಿಸಿ]

 • ಕೋಮಲ್ ಕುಮಾರ್
 • ಪ್ರಿಯಾಮಣಿ
 • ಪೂಜಾ ಗಾಂಧಿ
 • ದೊಡ್ಡಣ್ಣ
 • ಪಿ. ರವಿ ಶಂಕರ್
 • ಸಾಧು ಕೋಕಿಲ
 • ಬುಲೆಟ್ ಪ್ರಕಾಶ್
 • ಕುರಿ ಪ್ರತಾಪ್
 • ಪ್ರಶಾಂತ್
 • ಅನಿರುಧ್ ಬಾಲಾಜಿ

[[ವರ್ಗ:ಕನ್ನಡ ಚಲನಚಿತ್ರಗಳು]]