ಸದಸ್ಯ:R KUSHALA

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರೈಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ
Daniel Radcliffe 2009

ಜನನ ಮತ್ತು ಕುಟುಂಬ[ಬದಲಾಯಿಸಿ]

  ಕುಶಲ ನನ್ನ ಹೆಸರು. ನಾನು ಬೆಂಗಳೂರಿನ ಕಾಮತ್ ಆಸ್ಪತ್ರೆಯಲ್ಲಿ ಜನವರಿ ೬ರಂದು ಜನಿಸಿದೆ. ನನ್ನ ತಂದೆ ರವಿ ಕುಮಾರ್.ಹೆಚ್ ಮತ್ತು ತಾಯಿ ಅಂಬುಜಾ.ಎನ್.ಎಮ್. ನನಗೆ ಒಬ್ಬಳು ಅಕ್ಕ ಇದಾಳೆ, ಅವಳ ಹೆಸರು ಕ್ಷೇಮ. ನನಗೆ ಇಗ ೧೮ ವಯಸು, ನನ ಅಕ್ಕಳಿಗೆ ೨೨. ನಮ್ಮಿಬರಿಗು ನಾಲಕ್ಕು ವರ್ಷಗಳ ಕಾಲ ಅಂತರವಿದೆ. ಅವಳು ನನನು ತಂಗಿಯಂತೆ ಕಡಿಮೆ, ಮಗಳಂತೆ ಹೆಚ್ಚು ನೋಡಿಕೊಳುತಾಲಳೆ. ನಮ್ಮ ಮನೆಯಲ್ಲಿ ನನ್ನ ಅಜ್ಜಿ-ಅಜ್ಜ,ನಮೋಡನೆ ವಾಸಿಸುತಾರೆ. ಅವರಿಗೆ ೭೬ ಹಾಗು ೮೫ ವರ್ಷಗಳು. ನನ್ನ ತಂದೆಗೆ ಒಬ್ಬ ಅಣ್ಣ, ಒಬ್ಬ ತಮ್ಮ ಹಾಗು ಒಬ್ಬರು ತಂಗಿ. ನನ್ನ ತಾಯಿಗೆ ಒಬ್ಬ ಅಣ್ಣ ಹಾಗು ಒಬ್ಬರು ತಂಗಿ.ಇವರೆಲರ ಮಕ್ಕಳು ಸೆರಿ ನನಗೆ ಅಣ್ಣಾ, ತಂಗಿಯರು ೧೨ ಜನ ಇದಾರೆ.

ವಿದ್ಯಾಭ್ಯಾಸ[ಬದಲಾಯಿಸಿ]

    ಬೆಂಗಳೂರಿನಲ್ಲಿ ಹುಟ್ಟಿದರು, ನನ್ನ ತಂದೆಯ ಕೆಲಸದಿಂದ ನಾವು ಅರಸೀಕೆರೆಯೆಂಬ, ಹಾಸನ ಜಿಲ್ಲೆಯ ಹತಿರದ ಒಂದು ಪಟ್ಟಣದಲ್ಲಿ ೫ದನೆ ತರಗತಿಯವರೆಗು ಸಂತ.ಮೇರಿಸ್ ಹೈಸ್ಕೂಲ್ನಲ್ಲಿ ಒದ್ದಿದೆ. ೨೦೧೧ನಲ್ಲಿ ಬೆಂಗಳೂರಿಗೆ ಬಂದಾಗ ಮಾರುತಿ ವಿದ್ಯಾಲಯದಲ್ಲಿ ಹತ್ತನೆ ತರಗತಿಯವರೆಗು ಒದ್ದಿದೆ. ೨೦೧೬ರಂದು ನ್ಯಾಷನಲ್ ಕಾಲೇಜು ಜಯನಗರದಲ್ಲಿ ನನ್ನ ಪಿಯುಸಿ ಮುಗಿಸಿದೆನು. ಪ್ರಸ್ತುತ ಕ್ರಿಸ್ಟಿ ಕಾಲೇಜು(ವಿಶ್ವವಿದ್ಯಾನಿಲಯವೆಂದು ಪರಿಗಣಿಸಲ್ಪಟ್ಟಿದ)ನಲ್ಲಿ ಬಿಎಸಿ ಮಾಡುತಿದೆನೆ. ನಾನು ಮೂರು ಪ್ರಮುಕ ವಿಷಯಗಳಾದ ಸಸ್ಯಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನಗಳನು ಒದುತ್ತಿರುವೆ.

ಹವ್ಯಾಸಗಳು ಹಾಗು ಮಾರ್ಗದರ್ಶಕರು[ಬದಲಾಯಿಸಿ]

    ಪುಸ್ತಕಗಳನ್ನು ಒದ್ದುವುದೆಂದರೆ ನನಗೆ ಬಹಳ ಇಷ್ಟ, ನಾನು ಮೊದಲು ಒದ್ದಿದ ಪುಸ್ತಕ ಹೀಧಿ ಇದೋಂದು ಆಂಗ್ಲ ಭಾಷೆಯ ಪುಸ್ತಕ. ನಾನು ಈ ಪುಸ್ತಕವನ್ನು ಒದ್ದಿದಾಗ ೧೧ ವರ್ಷಗಳು. ಅಂದಿನಿಂದ ಇಂದಿನವರೆಗು ಅನೇಕ ಪುಸ್ತಕಗಳನ್ನು ಓದಿದ್ದೇನೆ. ನನಗೆ ಇಷ್ಟವಾಗುವ ಪುಸ್ತಕಗಳೆಂದರೆ ಹ್ಯಾರಿ ಪಾಟರ್, ವಿಂಗ್ಸ್ ಆ ಫೈರ್, ಮಹಾತ್ಮ ಗಾಂಧಿ[೧] ಆಟೋಬಯಾಗ್ರಫಿ ಹಾಗು ಇತ್ಯಾದಿಗಳು.ನನಗೆ ಹಾಡುಗಳನ್ನು ಕೇಳುವುದು ಹಾಗು ಹಾಡುಹಾಡುವುದು ಬಹಳ ಇಷ್ಟವಾದದು ನನಗೆ ಇಷ್ಟವಾದ ಕಲಾವಿದರೆಂದರೆ ಬಾಬ್ ಮಾರ್ಲೆಯ್, ಕರ್ಟ್ ಕೋಬೈನ್[೨] ಮುಂತಾದವರು. ಇಂಡಿಯಾದಲ್ಲಿ ಶ್ರೇಯ್ ಘೋಶಾಲ್ಹಾಗು ಎರ್. ರಹಮನ್. ನನ್ನ ಮಾರ್ಗದರ್ಶಕರಾದ ಎಪಿಜೆ ಅಬ್ದುಲ್ ಕಲಾಂ

ರವರ ಪುಸ್ತಕ ಬಹಳ ಮನಮುಟ್ಟುವ ಸಂದರ್ಭಗಳಿಂದ ಕೂಡಿದ್ದು ಅವರು ತಮ್ಮ ಜೇವನದಲ್ಲಿ ಎಷ್ಟು ಕಷ್ಟಪಟ್ಟು ಮುಂದೆಬಂದಿದಾರೆ ಎಂಬುದನು ತಿಳಿಯಬಹುದು. ನನ್ನ ತಾಯಿಯು ನನ್ನ ಮಾರ್ಗದರ್ಶಕಿ ಅವಳು ನನ್ನನು ಸಲಹಿಸಿದ ಮಾರ್ಗದಲ್ಲಿ ನಡೆದುಬಂದಿರುವ ಕಾರಣದಿಂದಲೆ ನಾನು ಇಲ್ಲಿಯವರೆಗು ತಲುಪಲು ಸಾದ್ಯವಾಗಿತು.

ವಿಶ್ವವಿದ್ಯಾಲಯ[ಬದಲಾಯಿಸಿ]

    ನಾನು ಈಗ ಒದ್ದುತಿರುವ ಕಾಲೇಜಿನಲ್ಲಿ ಹಲವರು ವಿದ್ಯಾರ್ಥಿಗಳು ದೇಶದ ಹಲವಾರು ಭಾಗಗಳಿಂದ ಬಂದಿದಾರೆ. ಇಲ್ಲಿ ವ್ಯವಿಧ್ಯತೆಯನು ಕಾಣಬಹುದು, ನಮ ದೇಶ ಹೇಗೆ ವ್ಯವಿಧ್ಯತೆಯ ದೇಶ ಎಂದು ಎಲ್ಲೆಡೆ ಹೆಸರುವಾಸಿ ಯಾಗಿದೆಯೋ ಅದೇ ರೀತಿ ನಮ್ಮ ಕಾಲೇಜು ಕೂಡ ಅದೆರೀತಿ ಹೆಸರುವಾಸಿ ಹಾಗಿದೆ.ನಮ್ಮ ಕಾಲೇಜು ಬೆಂಗಳೂರಿನ ಅತಿ ಹೆಚ್ಚು ಪೇಳುಷಿತ ಗೊಂಡ ಪ್ರದೇಶದಲ್ಲಿದರು ಇಲ್ಲಿ ಬೆಳೆದಿರುವ ಹಚಾ ಹಸಿರಿನ ಗಿಡ,ಮರಗಳಿಂದ ನಾವು ಬೆಂಗಳೂರಿನಲ್ಲಿರುವಿರೆಂಬುದು ತಿಳಿಯುವುದಿಲ.

ಉಲ್ಲೇಖಗಳು[ಬದಲಾಯಿಸಿ]