ಸದಸ್ಯ:REENA V K
ಗೋಚರ
ಸ್ತ್ರೀ
ಸ್ತ್ರೀ ಎಂದರೆ ಜನ್ಮ ಕೊಡುವ ತಾಯಿ
ಸ್ತ್ರೀ ಎಂದರೆ ಪ್ರೀತಿಸುವ ತಾಯಿ
ಸ್ತ್ರೀ ಎಂದರೆ ಪೋಷಿಸುವ ತಾಯಿ
ಸ್ತ್ರೀ ಎಂದರೆ ಅಷ್ಟೇ ಸಾಕೆ
ಸ್ತ್ರೀ ಎಂದರೆ ವರವ ಕೊದುವ ದೇವತೆ
ಸ್ತ್ರೀ ಎಂದರೆ ಕಾಪಾಡುವ ದೇವತೆ
ಸ್ತ್ರೀ ಎಂದರೆ ಹರಸುವ ದೇವತೆ
ಸ್ತ್ರೀ ಎಂದರೆ ಅಷ್ಟೇ ಸಾಕೆ