ಸದಸ್ಯ:R.Sowmya prasad/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ್ರಾನ್ಸೆಸ್ಕಾ ಬ್ಯೂಮಾನ್[ಬದಲಾಯಿಸಿ]

ಫ್ರಾನ್ಸೆಸ್ಕಾ ಬ್ಯೂಮಾನ್ ಹುಟ್ಟಿದ್ದು ಎಪ್ರಿಲ್ https://en.wikipedia.org/wiki/April ೧೨ನೇ, ೧೯೭೭. ಫ್ರಾನ್ಸೆಸ್ಕಾ ಬ್ಯೂಮಾನ್https://en.wikipedia.org/wiki/Francesca_Beauman ಒಬ್ಬ ಬರಹಗಾರತಿ.

thumb|ಫ್ರಾನ್ಸೆಸ್ಕಾ ಬ್ಯೂಮಾನ್ ಒಬ್ಬ ಬರಹಗಾರತಿ, ನಿರೂರಪಕಿ ಮತ್ತು ಇತಿಹಾಸಕಾರತಿ

ಶಿಕ್ಷಣ[ಬದಲಾಯಿಸಿ]

ಅವರು ಇತಿಹಾಸಕಾರತಿ ದೂರದರ್ಶನ ನಿರೂರಪಕಿ.ಆವರು ಲಂಡನ್https://en.wikipedia.org/wiki/London ,ಯುನೈಟೆಡ್ ಕಿಂಗ್ಡಮ್https://en.wikipedia.org/wiki/United_Kingdomhttps://en.wikipedia.org/wiki/University_of_Cambridge ಮತ್ತು ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ, ಅಮೆರಿಕದಲ್ಲಿ ವಾಸಿಸುತ್ತಿದ್ದರೆ. ಇವರ ಇತರ ಹೆಸರುಗಳು ಫ್ರಾಂನ್ ಬ್ಯೂಮನ್. ಅವರ ವ್ರುತ್ತಿ ನಟಿ, ಲೆಖಕಿ, ನಿರೂಪಕಿ, ಇತಿಹಾಸಕಾರ, ರೆಡಿಯೊ ನಿರೂಪಕಿ,ಮಕ್ಕಳ ನಿರೂಪಕಿ ಮತ್ತು ದೂರದರ್ಶನ ನಿರೂಪಕಿ. ಫ್ರಾನ್ಸೆಸ್ಕಾ ಬ್ಯೂಮಾನ್ ೨೦೦೨ ರಿ೦ದ ಸಕ್ರಿಯವಾಗಿ ಕೆಲಸ ಮಡುತ್ತಿದಾರೆ.ಇವರು ಹ್ಯಾಂಪ್ಸ್ಟೆಡ್ನಲ್ಲಿ ಬೆಳೆದರು. ಇವರು ಮದುವೆಯಾದವರ ಹೆಸರು ಜೇಮ್ಸ್ ಬೋಬಿನ್. ಜೇಮ್ಸ್ ಬೋಬಿನ್ ಒಬ್ಬ ಇಂಗ್ಲೀಷ್ ನಿರ್ದೆಶಕಿ. ಫ್ರಾನ್ಸೆಸ್ಕಾ ಬ್ಯೂಮಾನ್ ಅವರ ಶಿಕ್ಷಣ ಪಡೆದಿದ್ದು ಕ್ಯಾಂಬ್ರಿಜ್ ಯುನಿವರ್ಸಿತಿ ಲಂಡನ್. ಇತಿಹಾಸದಲ್ಲಿ ಪ್ರಥಮ ದರ್ಜೆಯ ಪದವಿಯೊಂದಿಗೆ ಪದವಿ ಪಡೆದಿದ್ದಾರೆ. ಅವರ ಪ್ರೌಢಪ್ರಬಂಧ ಅನಾನಸ್ ಇತಿಹಾಸದ ಮೇಲೆ ಬರೆದಿದ್ದಾರೆ.

ವೃತ್ತಿಜೀವನ[ಬದಲಾಯಿಸಿ]

ಕೇಂಬ್ರಿಜ್ ಯುನಿವರ್ಸಿತಿಯಲ್ಲಿದ್ದಾಗ ಅನಿಯ ಡಿಕ್ಕ್ಜಾಕ್ ಜೊತೆ ಬ್ಯೂಮಾನ್ ಒಂದು ಹಾಸ್ಯ ಕಾರ್ಯವನ್ನು ರೂಪಿಸಿದ್ದರು.ಅವರಿಬ್ಬರು ಹಲವಾರು ಬ್ರಿಟಿಷ್ ದೂರದರ್ಶನ ಪ್ರದರ್ಶನಗಳನ್ನು ಆಯೋಜಿಸಿದರು. ಅವರು ಅಯೋಜಿಸಿದ ಪ್ರದರ್ಶನಗಳಲ್ಲಿ ಸೇರಿದ೦ತೆ ಅನಿಯಾ, ಫ್ರಾನ್ ಮತ್ತು 'ಅ ಕೆಟಲ್ ಅಫ಼್ ಫಿಶ್' (ಚಾನಲ್ ೫, ೨೦೦೧),'ಶೋ ಮಿ ದ ಫನ್ನಿ'(ಚಾನಲ್ ೪, ೨೦೦೨), ಬ್ರಿ೦ಗ್ ಇಟ್ ಆನ್(ಬಿಬಿಸಿಐ,೨೦೦೩-೪) ಮತ್ತು 'ಹೀರೋಸ್ ಆಫ್ ಹಿಸ್ಟರಿ' (ಚಾನೆಲ್ ೫, ೨೦೦೫). ಬ್ಯೂಮಾನ್ ಯುಕೆಟಿವಿಯ ಇತಿಹಾಸಕ್ಕೆ ಕೊಡುಗೆ ನೀಡ್ದಿದ್ದಾರೆ.ಅದು 'ಮೈ ಫೇಮಸ್ ಫ್ಯಾಮಿಲಿ'ಮತ್ತು'ಬ್ರಿಟನ್ಸ್ ಬೆಸ್ಟ್'. ಇದ್ದಾದ ನ೦ತರ ಅವರು ಒಬ್ಬ ಅತಿಥಿ ಪ್ಯಾನಲಿಸ್ಟ್ ಯಾಗಿ ಕ೦ಡರು.ಬಿಬಿಸಿ ರೇಡಿಯೋ ೪ರಲ್ಲಿ 'ಕೋಟ್ ಅ೦ಡ್ ಅನ್ಕ್ವೊಟ್' ಮತ್ತು 'ಮ್ಯೂಸಿಯಂ ಆಫ್ ಕ್ಯೂರಿಯಾಸಿಟಿ' ಬಗ್ಗೆ ಅತಿಥಿ ಪ್ಯಾನಲಿಸ್ಟ್ ಯಾಗಿ ಕ೦ಡರು. ಅವಳು ನಿಕೋಲಾ ಬೀಮಾಮನ್ಳ (ಪರ್ಸೆಫೋನ್ ಪುಸ್ತಕಗಳ ಸಂಸ್ಥಾಪಕ) ಮತ್ತು ಕ್ರಿಸ್ಟೋಫ ರ್ಬ್ಯೂಮನ್ನನ್ನ (ಅರ್ಥಶಾಸ್ತ್ರಜ್ಞ) ಮಗಳು.

ವೈಯಕ್ತಿಕ ಜೀವನ[ಬದಲಾಯಿಸಿ]

ಅವರಿಗೆ ನಾಲ್ಕು ಒಡಹುಟ್ಟಿದವರು, ನೆಡ್ ಬ್ಯೂಮಾನ್, ವಿಲಿಯಂ ಲೇಸಿ, ಒಲಿವಿಯಾ ಲೇಸಿ ಮತ್ತು ಜೋಶ್ ಲೇಸಿ ಬ್ಯೂಮಾನ್ ಚಿತ್ರ ನಿರ್ದೇಶಕ ಜೇಮ್ಸ್ ಬಾಬಿನ್ನನ್ನು ವಿವಾಹವಾಗಿದ್ದಾರೆ, ಅವರೊಂದಿಗೆ ಅವರು ಮೂರು ಮಕ್ಕಳಿದ್ದಾರೆ. ಫ್ರಾನ್ಸ್ ಕ್ಯಾಂಬ್ರಿಜ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಪ್ರಥಮ ದರ್ಜೆಯ ಪದವಿಯನ್ನು ಪಡೆದರು. ಇನ್ನೂ ವಿದ್ಯಾರ್ಥಿಯಾಗಿದ್ದಾಗಳೆ,ಅನಿಯ ಜೊತೆ ಕೆಲಸ ಮಾಡಲು ಪ್ರಾರಂಭಿಸಿದರು.೨೦೦೧ರಲ್ಲಿ ಅವರಿಗೆ ದೂರದರ್ಶನದಲ್ಲಿ ಅವರ ಮೊದಲ ಕೆಲಸ ಸಿಕ್ಕಿತು.ಇಬ್ಬರು ಒಟ್ಟಿಗೆ ಸಹ-ನಿರ್ಮಾಣ ಮತ್ತು ಪ್ರಸ್ತುತಪಡಿಸಲಾಗಿದ್ದು 'ಅನಿಯ, ಫ್ರಾನ್ ಮತ್ತು ಕೆಟಲ್ ಆಫ್ ಫಿಶ್' ಬರೆದರು. 'ಎಫ್ಐವಿಇ' ಗಾಗಿ ೧೩ ಭಾಗಗಳ ಹಾಸ್ಯ ಪತ್ರಿಕೆ ಪ್ರದರ್ಶನ ಮಾಡಿದರು.ಅಂದಿನಿಂದ, ಅವರು ಅಭಿವೃದ್ಧಿಪಡಿಸಿ ಮತ್ತು ಪ್ರಸ್ತುತಪಡಿಸಲಾಗಿದ್ದದ್ದು ಹಲವಾರು ಸರಣಿಗಳಳ್ಲಿ 'ಶೋ ಮಿ ದ ಫನ್ನಿ' ಮತ್ತು 'ಹಿರೋಸ್ ಫ್ರ್೦ಮ್ ಹಿಸ್ಟರಿ' ಹಾಗು ಬಿಬಿಸಿ ೧ಗೇ ಎರಡು ಸರಣಿಯ 'ಬ್ರಿ೦ಗ್ ಇಟ್ ಓನ್'ಮಾದಿದರು.ಫ್ರಾನ್ ಕೂಡ ಸಾಮಾಜಿಕ ಇತಿಹಾಸದಂತೆ ಕಾಣಿಸಿಕೊಂಡಿದ್ದು 'ಮೈ ಫ಼ೆಮಸ್ ಫ಼್ಯಾಮಿಲಿನಲ್ಲಿ'. ರೇಡಿಯೋ ೪ನಳ್ಲಿ ಅತಿಥಿ ಪ್ಯಾನೆಲ್ಲಿಸ್ಟ್ಯಾಗಿ 'ಕೋಟ್ ಅನ್ಕೋಟ್' ಬಗ್ಗೆ ಚರ್ಚಿಸಲು ಕಾಣಿಸಿಕೊ೦ಡ್ದಿದ್ದಾರೆ.ಫ್ರಾನ್ ಟಾಕ್ಬ್ಯಾಕ್ನಲ್ಲಿ ಅಭಿವೃದ್ಧಿ ಸಹಾಯಕ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ ಹಾಗು ೨೦೦೬ರಲ್ಲಿ 'ತಚ್ ಮಿ','ಐ ಅಮ್ ಕೆರನ್ ಟೇಲರ್'ಯನ್ನು ಸಹಾಯಕ ನಿರ್ಮಾಪಕ ಮಾಡ್ಡಿದಾರೆ. ಅವರು ಪೂರ್ವ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವಳ ಕೆಳ ಬೆನ್ನಿನ ಮೇಲೆ ಪೈನ್ಆಪಲ್ ಹಚ್ಚೆ ಹೊಂದಿದ್ದಾರೆ.ಅವರು ನ್ಯೂ ಸ್ಟೇಟ್ಸ್ಮನ್ ಮತ್ತು ಲಿಟರರಿ ರಿವ್ಯೂಗಾಗಿ ಪುಸ್ತಕಗಳನ್ನು ವಿಮರ್ಶಿಸುತ್ತಾರೆ. ಸಾಮಾಜಿಕ ಇತಿಹಾಸದ ಬಗ್ಗೆ ಫ್ರಾನ್ಸ್ ಬರೆದ ಮೊದಲ ಪುಸ್ತಕ 'ದಿ ಪೈನಾಪಲ್  : ಕಿ೦ಗ್ ಅಫ಼್ ಫ಼್ರುಟ್ಸ್', ನವೆ೦ಬರ್https://en.wikipedia.org/wiki/November ೨೦೦೫ ರಲ್ಲಿ ಚಾಟ್ಟೊ ಮತ್ತು ವಿಂಡಸ್ ಅವರು ಪ್ರಕಟಿಸಿದರು. ಇದು, 'ಲೈಂಗಿಕತೆಯ ಹಿಡಿತದ ಕಥೆ,(ಚಕ್ರಾಧಿಪತ್ಯ) ಹಿಂಸಾಚಾರ ಮತ್ತು ಸ್ಥಿತಿ ಬಗ್ಗೆ ಆತಂಕಗಳು ಎ೦ದು ಪ್ರಶಂಸಿಸಲಾಯಿತು. ೨೦೦೭ ರಲ್ಲಿ 'ಎವ್ರಿಥಿ೦ಗ್ ಭಟ್ ಧಿ ಕಿಚನ್ ಸಿ೦ಕ್:ವಾಟ್ ಎವ್ರಿ ಮಾರ್ಡಾನ್ ವುಮನ್ ನೀಡ್ಸ್ ಟು ನೊ' (ವೈಡೆನ್ಫೆಲ್ಡ್ ಮತ್ತು ನಿಕೋಲ್ಸನ್) ಎ೦ಬುವ ಪುಸ್ತಕ ಪ್ರಕಟಿಸಿದರು. ಫ್ರಾನ್ ಹಲವಾರು ಕಲಾ ನಿಯತಕಾಲಿಕೆಗಳು ಮತ್ತು ಶೈಕ್ಷಣಿಕ ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ ಕ್ಯಾಬಿನೆಟ್, ಸಣ್ಣ ಮತ್ತು ಕವಳ ಪಾಕಶಾಲೆಯ ಬಗ್ಗೆ ಸೇರಿತ್ತು. ಇತ್ತೀಚಿನ ಪ್ರಕಟಣೆಗಳು, "ಹೌ ಟು ವೆರ್ ವೈಟ್", "ದಿ ವುಮೆನ್ಸ್ ಬುಕ್", "ದಿ ಪೈನಾಪಲ್", "ಶೇಪ್ಲಿ ಆನ್ಕಲ್ ಪ್ರಿಫ಼ರ್ಡ್", 'ಹೌ ಟು ಕ್ರಾಕ್ ಅನ್ ಎಗ್ ವಿಥ್ ವನ್ ಹಾ೦ಡ್" ಮು೦ತಾದವು.

[೧]

[೨]

[೩]

  1. https://en.wikipedia.org/wiki/Francesca_Beauman
  2. http://www.independent.co.uk/property/house-and-home/my-home-fran-beauman-historian-and-tv-presenter-6110128.html
  3. https://www.theguardian.com/books/2005/dec/10/featuresreviews.guardianreview4