ಸದಸ್ಯ:Pruthvibhumi/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಜಗನ್ ಮೊಹನ್ ರೆಡ್ಡಿ'

ಜನನ[ಬದಲಾಯಿಸಿ]

ಜಗನ್ ಮೊಹನ್ ರೆಡ್ಡಿರವರು ಹುಟ್ಟಿದ್ದು ೨೧ ಡಿಸೆಂಬರ್ ೧೯೭೨, ಪುಲಿವೆಂದುಲ (ಗ್ರಾಮ), ಕಡಪ (ಜಿಲ್ಲೆ), ಆಂಧ್ರಪ್ರದೇಶ್. ಜಗನ್ ಮೊಹನ್ ರೆಡ್ಡಿರವರು ತಮ್ಮ ಶಿಕ್ಷಣವನ್ನು ಪುಲಿವೆಂದುಲ ಹಾಗು ಹಯದರಬಾದ್ ನಲ್ಲಿ ಓದಿದರು.[೧] ==ತಂದೆ ತಾಯಿ== ಜಗನ್ ಮೊಹನ್ ರೆಡ್ಡಿರವರು ತಂದೆ ರಾಜಶೇಖರ ರೆಡ್ಡಿ ಮತ್ತು ತಾಯಿ ವಿಜಯಮ್ಮ. ಜಗನ್ ಮೊಹನ್ ರೆಡ್ಡಿರವರಿಗೆ ಒಬ್ಬ ತಂಗಿಯು ಸಹ ಇದ್ದಾಳೆ. ಅವಳ ಹೆಸರು ಶರಮಿಳ. ಜಗನ್ ಮೊಹನ್ ರೆಡ್ಡಿರವರ ಹೆಂಡತಿಯ ಹೆಸರು ಭಾರತಿ. ಇವರಿಗೆ ಎರಡು ಮಕ್ಕಳು.ಜಗನ್ ಮೊಹನ್ ರೆಡ್ಡಿರವರು ಮಾಜಿ ಮುಖ್ಯಮಂತ್ರಿ ರಾಜಶೇಖರ್ ರೆಡ್ಡಿಯವರ ಮಗ.ಇವರು ತಮ್ಮ ಜಾತಿಯನ್ನು ರೆಡ್ಡಿಯಿಂದ ಕ್ರಿಶ್ಟಿಯಾನಿಟಿಗೆ ಬದಲಾಯಿಸಿಕೊಂಡರು.

ಸಾದನೆಗಳು[ಬದಲಾಯಿಸಿ]

ಜಗನ್ ಮೊಹನ್ ರೆಡ್ಡಿಯವರು ತಮ್ಮದೆಯಾದ ಒಂದು ದಿನ ಪತ್ರಿಕೆ ಹಾಗು ನ್ಯೂಸ್ ಚಾನಲ್ನನ್ನು ಪ್ರಾರಂಭಿಸಿದರು. ಆ ನ್ಯೂಸ್ ಚಾನಲ್ ಹಾಗು ದಿನ ಪತ್ರಿಕೆಯ ಹೆಸರು "ಸಾಕ್ಷಿ". ಈ ಪತ್ರಿಕೆ ಹಾಗು ನ್ಯೂಸ್ ಚಾನಲ್ ಜಗನ್ ಮೊಹನ್ ರೆಡ್ಡಿರವರಿಗೆ ಬಹಳ ಒಳ್ಳೆಯ ಹೆಸರು ತಂದಿತ್ತು. ಹಾಗೂ ಜಗನ್ ಮೊಹನ್ ರೆಡ್ಡಿರವರು ಭಾರತಿ ಸಿಮೆಂಟ್ ಕಂಪನಿಗೆ ಚೀಫ್ ಪ್ರೋಮೋಟರ್.ಜಗನ್ ಮೊಹನ್ ರೆಡ್ಡಿಯವರ ತಂಗಿ ಶರಮಿಳ ಸಹ ರಾಜಕೀಯ ಜೀವನವನ್ನು ನಡೆಸುತ್ತಾಳೆ. ಜಗನ್ ಮೊಹನ್ ರೆಡ್ಡಿಯವರು ತಮ್ಮ ರಾಜಕೀಯ ಜೀವನವನ್ನು ಪ್ರಾರಂಭ ಮಾಡಿದ್ದು ೨೦೦೪ ಎಲೆಕ್ಷನ್ನ ಕಾಲದಲ್ಲಿ, ಕಾಂಗ್ರೇಸ್ ಪಾರ್ಟಿಯ ಪರವಾಗಿ ಕಡಪ ಜಲ್ಲೆಯಲ್ಲಿ ಪ್ರಚಾರ ಮಾಡುವಾಗ. ಜಗನ್ ಮೊಹನ್ ರೆಡ್ಡಿರವರು ೨೦೦೯ನೇಯ ಎಲೆಕ್ಷನ್ಸ್ನಲ್ಲಿ ಇವರು ಪಾರ್ಲಿಮೆಂಟಿಗೆ ಅಭ್ಯರ್ತಿಯಾಗಿ ಆಯಕೆಯಾಗಿದ್ದರು. ಜಗನ್ ಮೊಹನ್ ರೆಡ್ಡಿರವರು ೨೦೦೯ನೇಯ ಎಲೆಕ್ಷನ್ಸ್ನಲ್ಲಿ ಇವರು ಪಾರ್ಲಿಮೆಂಟಿಗೆ ಅಭ್ಯರ್ತಿಯಾಗಿ ಆಯಕೆಯಾದದ್ದು ಕಡಪ ಕಂಸ್ಟಿಟ್ಯುಯೆಂಸಿಯ ಭಾರತದ ನಾಶ್ನಲ್ ಕಾಂಗ್ರೇಸ್ ಪಾರ್ಟಿ ಮೂಲಕ.

ರಾಜಕೀಯ ಜೀವನ[ಬದಲಾಯಿಸಿ]

ಜಗನ್ ಮೊಹನ್ ರೆಡ್ಡಿರವರಿಗೆ ಮೊದಲಿಗೆ ತಮ್ಮ ರಾಜಕೀಯ ಜೀವನ ರವರಿಗೆ ಗೆಲುವನ್ನು ನೀಡಿತು.ಜಗನ್ ಮೊಹನ್ ರೆಡ್ಡಿರವರ ತಂದೆ ರಾಜಶೇಖರ ರೆಡ್ಡಿಯವರ ಮರಣದನಂತರ ಇವರಿಗೆ ತಮ್ಮ ರಾಜಕೀಯ ಜೀವನ ರವರಿಗೆ ಅತ ಹೆಚ್ಚು ಗೆಲುವನ್ನು ನೀಡಿತು.ಇವರು ಕಡಪ ಜಿಲ್ಲೆಯಲ್ಲಿ ನೆಲೆಸಿದರು.[೨]

ಜಗನ್ ಮೊಹನ್ ರೆಡ್ಡಿರವರ ರಾಜಕೀಯ ಜೀವನ ಜಗನ್ ಮೊಹನ್ ರೆಡ್ಡಿರವರ ತಂದೆ ರಾಜಶೇಖರ್ ರೆಡ್ಡಿಯವರ ಮರಣ ಹೊಂದ ೬ ತಂಗಳ ನಂತರ, ಜಗನ್ ಮೊಹನ್ ರೆಡ್ಡಿರವರು ಒದಾರ್ಪುಯಾತ್ರವನ್ನು ನಡೆಸಿದರು. ಈ ಒದಾರ್ಪುಯಾತ್ರದ ಮುಖ್ಯ ಉದ್ದೇಶ ತನ್ನ ತಂದೆ ರಾಜಶೇಖರ್ ರೆಡ್ಡಿಯವರ ಮರಣದ ಕಾರಣವಾಗಿ ಹಲವಾರು ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡಿದ್ದರು ,ಆಗಾಗಿ ಆ ಕುಟುಂಬದವರ ಮನೆಗಳಿಗೆ ಹೋಗಿ ಮಾತನಾಡಿಸಬೇಕೆಂಬ ಭಾವನೆಯಿಂದಾಗಿ ಒದಾರ್ಪುಯಾತ್ರೆಯನ್ನು ಮಾಡಿದರು. ಕಾಂಗ್ರೇಸ್ ಪಾರ್ಟಿಯ ಸೆಂಟ್ರಲ್ ಮಖ್ಯಸ್ತರು ಒದಾರ್ಪುಯಾತ್ರಯನ್ನು ನಿಲ್ಲಿಸಬೇಕೆಂದು ಆದೇಶ ನೀಡಿದರು.ಈ ಕಾರಣಕ್ಕಾಗಿ ಜಗನ್ ಮೊಹನ್ ರೆಡ್ಡಿರವರು ತಮ್ಮ ಒದಾರ್ಪುಯಾತ್ರಯನ್ನು ನಿಲ್ಲಿಸಲಿಲ್ಲ, ಆದ್ದರಿಂದಾಗಿ ಹಿರಿಯ ಅಧ್ಯಕ್ಷರಿಗು ಹಾಗು ಜಗನ್ ಮೊಹನ್ ರೆಡ್ಡಿರವರಿಗೆ ಮಾತುಕತೆಗಳು ಉಂಟಾದವು. ಆದ್ದರು ಜಗನ್ ಮೊಹನ್ ರೆಡ್ಡಿರವರು ತಮ್ಮ ಯಾತ್ರೆಯನ್ನು ನಿಲ್ಲಿಸಲಿಲ್ಲ. ಯಾತ್ರೆಯನ್ನು ನಿಲ್ಲಿಸಲಿಲ್ಲರ ಕಾರಣ ತನ್ನ ಪರ್ಸನಲ್ ವಿಚಾರವೆಂದು ಹೇಳಿದರು. ಜಗನ್ ಮೊಹನ್ ರೆಡ್ಡಿರವರು ಬಯ್ ಎಲೆಕ್ಷನ್ಸ್ ಮೂಲಕ YSR ಕಾಂಗ್ರೇಸ್ ಪಾರ್ಟಿಗೆ ಪ್ರೆಸಿಡೆಂಟ್ ಆದರು. ಹಾಗು ಕಡಪ ಕಾಂಸ್ಟಿಟ್ಯುಯೆನಸಿ ಮೂಲಕ ಎಲೆಕ್ಷನ್ಸ್ನಲ್ಲಿ ೫೪೫೦೪೩ ಮತಗಳಿಂದ ಗೆಲುವನ್ನು ಹೋಂದರು. ೨೯ ನವೆಂಬರ್ ೨೦೧೦ ರಂದು ತಮ್ಮ ಕುರ್ಚಿಗೆ ರಿಜಯ್ನ್ ಮಾಡಿದರು. ೦೭ರಲ್ಲಿ ಪುಲಿವೆಂದುಲದಲ್ಲಿ ತನ್ನದೆಯಾದ ಹೋಸ ಪಾರ್ಟಿಯನ್ನು ೪೫ ದಿನಗಳಲ್ಲಿ ಕಟ್ಟುತ್ತೇನೆ ಎಂದು ಹೇಳಿದರು.

ಉಲ್ಲೇಖನಗಳು[ಬದಲಾಯಿಸಿ]

  1. PTI (4 July 2012). "Jagan's bail plea rejected". The Hindu. Chennai, India. Retrieved 4 July 2012
  2. "Kadapa Bypoll: Jagan wins by 545,043 votes". India Today. 13 May 2011