ಸದಸ್ಯ:Priya Shivamogga
ಗೋಚರ
ನನ್ನ ಹೆಸರು ಪ್ರಿಯಾ. ಊರು ಶಿವಮೊಗ್ಗ. ಅಲ್ಲಿಯೇ ಪದವಿ ಶಿಕ್ಷಣ ಮುಗಿಸಿದೆ. ನಂತರ ಮೈಸೂರಿನ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಲೀಡರ್ಶಿಪ್ ಡೆವಲಪ್ಮೆಂಟ್ ಎಂಬ ಸಂಸ್ಥೆಯಲ್ಲಿ ಮಾಸ್ಟರ್ ಡಿಗ್ರಿಯನ್ನು ಮುಗಿಸಿದೆ. ಗ್ರಾಮ್ ಎನ್ನುವ ಸಂಶೋದನಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದೆ. ಸಮಾಜದ ಕೆಲಸ ಮಾಡುವಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಕೆಲಸವನ್ನು ಬಿಟ್ಟುಬಂದೆ. ಸದ್ಯ ಸೋದರಿ ನಿವೇದಿತಾ ಪ್ರತಿಷ್ಠಾನ ಎಂಬ ತಂಡದಲ್ಲಿ ಪೂರ್ಣಾವಧಿ ಕಾರ್ಯಕರ್ತೆಯಾಗಿದ್ದೇನೆ. ಜೊತೆ-ಜೊತೆಗೆ ಅಧ್ಯಯನ ಮತ್ತು ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ.