ಸದಸ್ಯ:Premnandan/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ರಮಣ್ ಸಿಂಗ್ thumb|ರಮಣ್ ಸಿಂಗ್


ರಮಣ್ ಸಿಂಗ್(ಜನನ:ಅಕ್ಟೋಬರ್ ೧೫,೧೯೫೨) ಇವರು ಛತ್ತೀಸಘಡ್ ರಾಜ್ಯದ ಹಾಲಿ ಮುಖ್ಯಮಂತ್ರಿಗಳು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ಡಿಸೆಂಬರ್ ೭,೨೦೦೩ರಿಂದ ಛತ್ತೀಸಘಡ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಇವರು ಆಯುರ್ವೇದಿಯ ವೈದ್ಯರು ಹೌದು. ೧೯೯೯ರಲ್ಲಿ ಇವರು ರಾಜನಂದಗಾವ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು ಮತ್ತು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಮಂತ್ರಿಯಾಗಿದ್ದರು. ರಮಣ್ ಸಿಂಗ್(ಜನನ:ಅಕ್ಟೋಬರ್ ೧೫,೧೯೫೨) ಇವರು ಛತ್ತೀಸಘಡ್ ರಾಜ್ಯದ ಹಾಲಿ ಮುಖ್ಯಮಂತ್ರಿಗಳು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ಡಿಸೆಂಬರ್ ೭,೨೦೦೩ರಿಂದ ಛತ್ತೀಸಘಡ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಇವರು ಆಯುರ್ವೇದಿಯ ವೈದ್ಯರು ಹೌದು. ೧೯೯೯ರಲ್ಲಿ ಇವರು ರಾಜನಂದಗಾವ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು ಮತ್ತು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಮಂತ್ರಿಯಾಗಿದ್ದರು.

ಇವರು ವೃತ್ತಿಯಿಂದ ಆಯುರ್ ವೇದಿಕ್ ಪಂಡಿತರಾಗಿದ್ದರು , ರಾಜಕೀಯದತ್ತ ಒಲವು ತೋರಿದರು ರಾಜಕೀಯ ಶೈಲಿಯೆ ವಿಭಿನ್ನವಾದದ್ದು . ಇವರು ಜನಸಾಮಾನ್ಯರ ಕಷ್ಟಗಳನ್ನು ಅರಿತು ಅದನ್ನು ಸರಿಪಡಿಸುವುದರ ಬಗ್ಗೆ ಗಮನ ಹರಿಸಿದರು. ರಮಣ್ ಸಿಂಗ್ ರವರು ಛತ್ತಿಸ್ ಘಡ್ ನಲ್ಲಿ ಮುಖ್ಯಮಂತ್ರಿಯಾಗಿ ಸತತ ಮೂರು ಭಾರಿ ಗೆಲುವನ್ನು ಸಾಧಿಸಿದ್ದರೆ.ಇವರು ರಾಯಪುರ್ ನಲ್ಲಿ ನಡೆದ ಮೂರನೆ ಭಾರಿಯ ಪ್ರಮಾಣ ಪತ್ರ ಸ್ವೀಕರಣೆಗೆ ಬಹು ಜೋರಾಗಿ ಸಮಾರಂಭ ನಡೆಸಿದ್ದರು ಆ ಸಮಾರಂಭದಲ್ಲಿಅನೇಕ ದೊಡ್ಡ ರಾಜಕಾರಣಿಗಳು ಶಾಮೀಲಾಗಿದ್ದರು , ಅದರಲ್ಲಿ ಶುಶಮ್ ಸ್ವರಾಜ್ , ಅರುಣ್ ಜೇಟ್ಲ, ನರೇಂದ್ರ ಮೋದಿ, ಶಿವರಾಜ್ ಸಿಂಗ್ ಚೌಹಾನ್ ಮುಂತಾದ ಹೆಸರಾದವರು ಪಾಲುಗೊಂಡಿದ್ದರು. ಚುನಾವಣೆಯಲ್ಲಿ ರಮಣ್ ಸಿಂಗ್ ರವರು ತಮ್ಮ ಬುದ್ದಿವಂತಿಕೆಯಿಂದ ಬಹುಮತಗಳ ಅಂತರದಿಂದ ಜಯವನ್ನು ಸಾಧಿಸಿದ್ದರು. ರಾಜ್ಯವನ್ನು ನೋಡಿಕೊಳ್ಳುವ ರೀತಿಯಿಂದ ಇವರು ಅನೇಕರಿಗೆ ಮಾದರಿಯಾದರು , ರಮಣ್ ಸಿಂಗ್ ರವರು ಜನಗಳ ನೋವಿಗೆ ಮಿಡಿಯುವಂತಹ ರಾಜಕಾರಣಿಯಾಗಿದ್ದರು ಹಾಗೂ ಛತ್ತಿಸ್ ಘಡ್ ನ ಜನತೆಗೂ ಇವರು ಪ್ರೀತಿಯ ಜನನಾಯಕರಾಗಿದ್ದರು. ಹೀಗಾಗಿ ಇವರನ್ನು ಮೂರನೆ ಭಾರಿ ನಡೆದ ಚುನಾವಣೆಯಲ್ಲಿ ಜನರು ಇವರಿಗೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಅವರನ್ನು ಜಯಬೇರಿಯಾಗಿ ಮಾಡಿದರು ಮತ್ತು ಅವರ ಜಯದ ಸಂಭ್ರಮವನ್ನು ಇಡೀ ಛತ್ತಿಸ್ಘಡ್ ನಲ್ಲಿರುವ ಮಾರುಕಟ್ಟೆ ಮತ್ತು ಗಲ್ಲಿಗಳಲ್ಲಿ ಪಟಾಕಿಯನ್ನು ಸಿಡಿಸುತ್ತಾ , ಅವರ ಮೂರ್ತಿಯನ್ನು ಸ್ಥಾಪಿಸಿ ಸಿಹಿಯನ್ನು ಹಂಚುತ್ತಾ ಜಯವನ್ನು ಸಂಭ್ರಮಿಸಿದರು. ಇವರು ೧೦ ವರ್ಷ ನಿರಂತರವಾಗಿ ಛತ್ತಿಸ್ ಘಡ್ ನ ಮುಖ್ಯ ಮಂತ್ರಿಯಾಗಿ ಭಾರತೀಯ ಜನತಾ ಪಕ್ಷಕ್ಕೆ ಹೋರಾಡಿದರು, ಇವರು ಹಿಂದುಳಿದ ಜನರ ಅಭಿವೃದ್ದಿಯಲ್ಲಿ , ಬಡತನ ನಿರ್ಮೂಲನೆಗಾಗಿ , ಮತ್ತು ನಕ್ಸಲೈಟ್ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮಹಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರು ಮೊದಲಿಗೆ ಖರ್ವದ ವಾರ್ಡನ್ ಚಾನ್ಸೆಲರಾಗಿ ಆಯಿಕೆಯಾದರು, ಇವರು ಜನ ಸಂಘ ಎಂಬ ಯುವ ಸಂಘಟನೆಯ ಸ್ಥಾಪಕರಾಗಿ ಮತ್ತು ೧೯೯೦ರಲ್ಲಿ ಇವರು ಎಮ್.ಎಲ್.ಎ ಪಟ್ಟವನ್ನು ಸ್ವೀಕರಿಸಿದರು. ಇವರು ಅನೇಕ ದೇಶದೊಡನೆ ಬೆರೆತು ಇತರೆ ದೇಶಗಳೊಂದಿಗೆ ಸಂಭಂದವನ್ನು ಧೃಡಗೊಳಿಸಿಕೊಂಡರು, ಇವರು ನೇಪಾಲ್,ದುಬೈ ಇತರೆ ದೇಶದೊಡನೆ ಸಂಭಂದವನ್ನು ಧೃಡಗೊಳಿಸಿಕೊಂಡರು. ಇವರು ಎರಡನೆ ಬಾವೆ ಮಂತ್ರಿಯಾಗಿ ದಿಸೆಂಬರ್ ೭, ೨೦೦೩ರಲ್ಲಿ ಆಯ್ಕೆಯಾದರು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಛತ್ತಿಸ್ ಘಡ್ ನ ಮುಖ್ಯಮಂತ್ರಿಯಾದ ರಮಣ್ ಸಿಂಗ್ ರವರು ಎಮ್.ಡಿ.ಎ ಸರ್ಕಾರದ ಅಭಿವೃದ್ದಿಯನ್ನು ತರುವ ಮತ್ತು ಕಪ್ಪು ಹಣದ ಕಾಟವನ್ನು ತೊಲಗಿಸಲು ಹೋರಟವನ್ನು ನಡೆಸುವಿಕೆಯಲ್ಲಿ ಆಸಕ್ತಿಯನ್ನು ತೋರಿಸಿದರು. ರಮಣ್ ಸಿಂಗ್ ರವರು ಸಂಭಾಷಣೆಯನ್ನು ನೀಡುವಾಗ ವಿವಿದ ಯೋಜನೆಗಳ ಅಭಿವೃದ್ದಿಯ ಶಂಕುಸ್ಥಾಪನೆಗೆ ಮತ್ತು ಕರೆನ್ಸಿ ನೋಟುಗಳ ಬದಲಾವಣೆಗೆ ಪ್ರಧಾನಿ ನರೇಂದ್ರ ಮೋಧಿಗೆ ಇಡೀ ದೇಶದ ಬೆಂಬಲ ಇದೆ ಎಂದು ಹೇಳಿದರು. ಇಡೀ ದೇಶವು ಮೋದಿಯ ಕೇವಲ ಕಪ್ಪು ಹಣದ ನಿಗ್ರಹಿಸುವಿಕೆಯಲ್ಲದೆ ದೇಶದ ಆರ್ಥಿಕ ಅಭಿವೃದ್ದಿಗೂ ಕೂಡ ಸಹಕರಿಸಿದರು. ಅನಾಣ್ಯೀಕರದ ಸಮಸ್ಯೆಯನ್ನು ಲೋಕಸಭಾ ಮತ್ತು ರಾಜ್ಯಸಭಾ ಎರಡೂ ಮನೆಗಳಲ್ಲಿ ಚರ್ಚೆಯನ್ನು ಆರನೇ ದಿನ ಮಧ್ಯಾಹ್ನ ೩ ಗಂಟೆಯವರೆಗೂ ಮುಂದುವರೆಸಿ ಕೊನೆಯಲ್ಲಿ ನಿರ್ಧಾರವನ್ನು ಕೈಗೊಂಡರು.

ರಮಣ್ ಸಿಂಗ್ ರಜಪೂತ್ ಕುಟುಂಬದಲ್ಲಿ ೧೫ ಅಕ್ಟೋಬರ್ ೧೯೫೪ ರಂದು ಜನಿಸಿದರು.


ಅವರ ತಂದೆ ವಿಗ್ನಾರಹಣ್ ಸಿಂಗ್ ಠಾಕೂರ್ ಆತನ ತಾಯಿ ಸುಧಾ ಸಿಂಗ್ ಎಂದು.


ಅವರು ಆಯುರ್ವೇದಿಕ್ ​​ಮೆಡಿಸಿನ್ ವೈದ್ಯರು.


ಅವರ ಹೆಂಡತಿಯ ಹೆಸರು ವೀಣಾ ಸಿಂಗ.ಅವರ ಪುತ್ರ ಅಭಿಷೇಕ್ ಸಿಂಗ್ ರಾಜನಂದ್ ಗಾವ್ ಊರಿನ ಸಂಸತ್ತಿನ ಸದಸ್ಯ.

ರಮಣ್ ಸಿಂಗ್ ರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಧಸ್ಯರು.

ಸಿಂಗ್ ಯುವ ಸದಸ್ಯರಾಗಿ ಭಾರತೀಯ ಜನ ಸಂಘವನ್ನು ಸೇರಿದರು.

ಅವರು ೧೯೭೬-೭೭ ರಲ್ಲಿ ಕವರ್ಧ ರಲ್ಲಿ ಯುವ ಘಟಕದ ಅಧ್ಯಕ್ಷರಾಗಿದ್ದರು.

೧೯೮೩ ರಲ್ಲಿ ಅವರು ಕವರ್ಧ ಪುರಸಭೆಯ ಕೌನ್ಸಿಲರ್ ಆಗಲು ಪ್ರಗತಿಸಿದರು.

ಅವರು ಅನುಕ್ರಮವಾಗಿ ೧೯೯೦ ಮತ್ತು ೧೯೯೩ ರಲ್ಲಿ ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಆಯ್ಕೆಯಾದರು.

೧೯೯೯ ರಲ್ಲಿ ಛತ್ತೀಸ್ಗಢದಲ್ಲಿ ರಾಜ್ ನಂದ್ ಗಾವ್ ಕ್ಷೇತ್ರದಿಂದ ೧೩ ನೇ ಲೋಕಸಭಾ ಆಯ್ಕೆಯಾದರು.

೧೯೯೯ ಇಂದ ೨೦೦೩ ವರೆಗೆ ಅಟಲ್ ಬಿಹಾರಿ ವಾಜಪೇಯಿಯವರ ಆಡಳಿತದಲ್ಲಿ ಅವರು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವರಾಗಿದ್ದರು.

ನಂತರ ಅವರನ್ನು ಛತೀಸ್ಗರ್ನ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಮಾಡಲಾಯಿತು.

ಅವರ ಆಡಳಿತದಲ್ಲಿ ೨೦೦೩ ಚುನಾವಣೆಯಲ್ಲಿ ಅವರ ಪಕ್ಷ ವಿಜಯ ಹೊಂದಿತು.

ಅವರು ನಂತರ ಹೊಸದಾಗಿ ನಿರ್ಮಿತವಾದ ರಾಜ್ಯ, ಛತ್ತೀಸ್ಗರ್ ನ ಎರಡನೇ ಮುಕ್ಯಮಂತ್ರಿಯಾಗಿದರು.


ಅವರು ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿ ಪರಿಸ್ಥಿತಿ ಸುಧಾರಣೆಗೆ ಒಂದು ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತನ್ನ ರಾಜ್ಯದ ಸ್ಥಾನವನ್ನು ಪ್ರತಿಬಿಂಬಿಸುತ್ತವೆ, ತನ್ನ ಸಾಂಸ್ಥಿಕ ಸಾಮರ್ಥ್ಯಗಳನ್ನು ಮೆಚ್ಚುಗೆ ಪಡೆದಿದೆ.


ವಿಶ್ವಸಂಸ್ಥೆಯ ಕೆಲಸ ಅವರ ನಾಯಕತ್ವದಲ್ಲಿ ಛತ್ತೀಸ್ಗಡದಲ್ಲಿ ಮಾಡಲಾಗುತ್ತದೆ ಮತ್ತು ರಾಜ್ಯದ ಹಣಕಾಸಿನ ನಿರ್ವಹಣೆ ಇದಕ್ಕಾಗಿ ಕರೆಯಲಾಗುತ್ತದೆ ಇನ್ನೊಂದು ಅಂಶವಾಗಿದೆ ಗುರುತಿಸಿದೆ.

ಅವರು ನಕ್ಸಲೀಯ ಸಂಘಟನೆಗಳು ಛತ್ತೀಸ್ಗಡದಲ್ಲಿ ೨೦೦೫ ರಲ್ಲಿ "ಸಲ್ವಾ ಜುಡಂ" ಉಪಕ್ರಮವು ಅಡಿಯಲ್ಲಿ, ಹಾಗೂ ವಿರೋಧ ಪಕ್ಷದ ಬೆಂಬಲದಲ್ಲಿ ಚಾಲಿಸಿ ೨೫ ಮೇ ೨೦೧೩ ನಕ್ಸಲರ ಹತ್ಯೆಯಾದಾಗ ಮಹೇಂದ್ರಸಿಂಗ್ ಕರ್ಮ ನೇತೃತ್ವದ ನಿಷೇಧಿಸಿತು.

ಸಿಂಗ್ ರವರು ೧೨ ಡಿಸೆಂಬರ್ ೨೦೦೮ರಲ್ಲಿ ಎರಡನೆಬಾರಿ ಪ್ರಮಾಣವಚನ ಸ್ವೀಕರಿಸಿದರು.

೮ ಡಿಸೆಂಬರ್ ೨೦೧೩ರಂದು ಅವರು ಮುಖ್ಯಮಂತ್ರಿಯಾಗಿ ಮರು-ಆಯ್ಕೆಯಾದರು.

೨೦೧೩ರಲ್ಲಿ ಅವರು ಮೂರನೇಬಾರಿ ಛತ್ತೀಸ್ಗರ್ ನ ಮುಖ್ಯಮಂತ್ರಿಯಾದರು.


[೧] [೨]

  1. https://kn.wikipedia.org/wiki/%E0%B2%B0%E0%B2%AE%E0%B2%A3%E0%B3%8D_%E0%B2%B8%E0%B2%BF%E0%B2%82%E0%B2%97%E0%B3%8D
  2. http://kannada.webdunia.com/article/kannada-business-news/chhattisgarh-is-focused-on-make-in-india-says-raman-singh-116090100041_1.html