ವಿಷಯಕ್ಕೆ ಹೋಗು

ಸದಸ್ಯ:Prathiksha E.B/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಪ್ರತೀಕ್ಷಾ ಇ.ಬಿ ನಾನು ಸಂತ ಅಲೋಶಿಯಸ್ (ಅಟೋನೋಮಸ್) ಕಾಲೇಜು ಮಂಗಳೂರಿನಲ್ಲಿ ಬಿ.ಎಸ್.ಸಿ ಮಾಡುತ್ತಿದ್ದೇನೆ.

ನಾನು ಪುತ್ತೂರು ತಾಲೂಕಿನ ಕಡಬ ಎಂಬ ಊರಿನಲ್ಲಿ ವಾಸವಾಗಿದ್ದೇನೆ. ನನಗೆ ಪುಸ್ತಕ ಓದುವುದೆಂದರೆ ಬಹಳ ಇಷ್ಟ. ಚಿತ್ರಕಲೆ ಮತ್ತು ಸಂಗೀತ ನನ್ನ ಮುಖ್ಯ ಹವ್ಯಾಸವಾಗಿದೆ.

ನಾನು ಸಂತ ಆನ್ಸ್ ಪ್ರೌಢಶಾಲೆಯಲ್ಲಿ ನನ್ನ ಪ್ರೌಢಶಿಕ್ಷಣವನ್ನು ಮಾಡಿದ್ದೇನೆ ಹಾಗೂ ಮಹೇಶ್ ಪಿ.ಯು ಕಾಲೇಜಿನಲ್ಲಿ ನನ್ನ ಪಿ.ಯು ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದ್ದೇನೆ.