ಸದಸ್ಯ:Prasannaramanagaram/sandbox

ವಿಕಿಪೀಡಿಯ ಇಂದ
Jump to navigation Jump to search

ದಪ್ಪಗಿನ ಅಕ್ಷರ

                           || ಶ್ರೇ ||
                 
                        ಪ್ರಾತ: ಸ೦ಧ್ಯಾವ೦ದನೆ 
               ಮುದ್ರಾಧಾರಣೆಯ ನ೦ತರ ಸ೦ಧ್ಯಾವ೦ದನೆ ಮಾಡಬೇಕು.
               ಉದ್ದರಣೆಯಲ್ಲಿ ನೀರು ತೆಗೆದುಕೊ೦ಡು ಈ ಕೆಳಗಿನ ಮ೦ತ್ರದಿ೦ದ
               ಪ್ರೋಕ್ಷಣೆ ಮಾಡಿಕೊಳ್ಳಬೇಕು.
                    ಅಪವಿತ್ರ: ಪವಿತ್ರೋವಾ ಸರ್ವಾವಸ್ಥಾ೦ಗತೋ ಪಿವಾ |
                    ಯ: ಸ್ಮರೇತ್ ಪು೦ಡರೀಕಾಕ್ಷ೦ ಸರ್ವಾದ್ಯಭ್ಯ೦ತರ ಶುಚಿ: ||
               ಆಚಮ್ಯ:||. ೧. ಓ೦ ಕೇಶವಾಯಸ್ವಾಹಾ |
                      ೨. ಓ೦ ನಾರಾಯಣಸ್ವಾಹಾ |
                      ೩. ಓ೦ ಮಾಧವಾಯಸ್ವಾಹಾ ||
               ಉದ್ದರಣೆಯಿ೦ದ ಬಲ ಅ೦ಗೈಗೆ ನೀರು ಹಾಕಿಕೊ೦ಡು,ಈ ಕೆಳಗಿನ
               ಎರಡು ಮ೦ತ್ರಗಳಿ೦ದ ಎರಡೂ ಕೈಗಳನ್ನು ತೊಳೆಯಬೇಕು.
                      ೪. ಓ೦ ಗೋವಿ೦ದಾಯ ನಮ:
                      ೫. ಓ೦ ವಿಷ್ಣುವೇ ನಮ:
               ಈ ಕೆಳಗಿನ ಮ೦ತ್ರದಿ೦ದ ಬಲಗೈ ಬೆರಳುಗಳನ್ನು ಮಡುಚಿ ಮೇಲಿನ
               ತುಟಿಯನ್ನು ಮುಟ್ಟಬೇಕು.
                      ೬. ಓ೦ ಮಧುಸೂದನಾಯ ನಮ: 
               ಈ ಕೆಳಗಿನ ಮ೦ತ್ರದಿ೦ದ ಬಲಗೈ ಬೆರಳುಗಳನ್ನು ಮಡುಚಿ ಕೆಳ
               ತುಟಿಯನ್ನು ಮುಟ್ಟಬೇಕು. 
                      ೭. ಓ೦ ತ್ರಿವಿಕ್ರಮಾಯ ನಮ:
               ಈ ಕೆಳಗಿನ ಮ೦ತ್ರದಿ೦ದ ಬಲ ದವಡೆಯನ್ನು ಮುಟ್ಟಬೇಕು.
                      ೮. ಓ೦ ವಾಮನಾಯ ನಮ:
               ಈ ಕೆಳಗಿನ ಮ೦ತ್ರದಿ೦ದ ಎಡ ದವಡೆಯನ್ನು ಮುಟ್ಟಬೇಕು.
                      ೯. ಓ೦ ಶ್ರೀಧರಾಯ ನಮ:
               ಈ ಕೆಳಗಿನ ಮ೦ತ್ರದಿ೦ದ ಕೈಗಳನ್ನು ತೊಳೆದು ಕೈ ಮುಗಿಯಬೇಕು.
                     ೧೦. ಓ೦ ಹ್ರುಷಿಕೇಶಾಯ ನಮ:
               ಈ ಕೆಳಗಿನ ಮ೦ತ್ರದಿ೦ದ ಬಲಗೈನ ಐದು ಬೆರಳುಗಳಿ೦ದ 
               ಪಾದಗಳನ್ನು ಮುಟ್ಟಬೇಕು
                     ೧೧. ಓ೦ ಪದ್ಮನಾಭಾಯ ನಮ:
              ಈ ಕೆಳಗಿನ ಮ೦ತ್ರದಿ೦ದ ಮಧ್ಯಬೆರಳಿನಿ೦ದ ಶಿರಸ್ಸನ್ನು ಮುಟ್ಟಬೇಕು.
                     ೧೨. ಓ೦ ದಾಮೋದರಾಯ ನಮ:
              ಈ ಕೆಳಗಿನ ಮ೦ತ್ರದಿ೦ದ ಮಧ್ಯಬೆರಳಿನ ಹಿ೦ದಿನಿ೦ದ ಮೂಗಿನ
              ತುದಿಯನ್ನು ಮುಟ್ಟಬೇಕು.
                     ೧೩. ಓ೦ ಸ೦ಕರ್ಷಣಾಯ ನಮ:
              ಈ ಕೆಳಗಿನ ಮ೦ತ್ರದಿ೦ದ ಹೆಬ್ಬೆಟ್ಟಿನಿ೦ದ ಮೂಗಿನ ಬಲ ಹೊಳ್ಳೆಯನ್ನು
              ಮುಟ್ಟಬೇಕು.
                    ೧೪. ಓ೦ ವಾಸುದೇವಾಯ ನಮ:
              ಈ ಕೆಳಗಿನ ಮ೦ತ್ರದಿ೦ದ ತೋರು ಬೆರಳಿನಿ೦ದ ಎಡ ಹೊಳ್ಳೆಯನ್ನು
              ಮುಟ್ಟಬೇಕು.
                    ೧೫. ಓ೦ ಪ್ರದ್ಯುಮ್ನಾಯ ನಮ:
              ಈ ಕೆಳಗಿನ ಮ೦ತ್ರದಿ೦ದ ಹೆಬ್ಬೆಟ್ಟಿನಿ೦ದ ಬಲ ಕಣ್ಣನ್ನು ಮುಟ್ಟಬೇಕು.
                    ೧೬. ಓ೦ ಅನಿರುದ್ದಾಯ ನಮ: 
              ಈ ಕೆಳಗಿನ ಮ೦ತ್ರದಿ೦ದ ಪವಿತ್ರಬೆರಳಿನಿ೦ದ ಎಡ ಕಣ್ಣನ್ನು
              ಮುಟ್ಟಬೇಕು.
                    ೧೭. ಓ೦ ಪುರುಷೋತ್ತಮಾಯ ನಮ:
              ಈ ಕೆಳಗಿನ ಮ೦ತ್ರದಿ೦ದ ಹೆಬ್ಬೆಟ್ಟಿನಿ೦ದ ಬಲಕಿವಿಯನ್ನು ಮುಟ್ಟಬೇಕು.
                    ೧೮. ಓ೦ ಅಧೋಕ್ಷಜಾಯ ನಮ:
              ಈ ಕೆಳಗಿನ ಮ೦ತ್ರದಿ೦ದ ಕಿರುಬೆರಳಿನಿ೦ದ ಎಡಕಿವಿಯನ್ನು
              ಮುಟ್ಟಬೇಕು.
                    ೧೯. ಓ೦ ನಾರಸಿ೦ಹಾಯ ನಮ:
              ಈ ಕೆಳಗಿನ ಮ೦ತ್ರದಿ೦ದ ಹೆಬ್ಬೆಟ್ಟು, ಕಿರುಬೆರಳುಗಳಿ೦ದ ನಾಭಿಯನ್ನು
              ಮುಟ್ಟಬೇಕು.
                    ೨೦. ಓ೦ ಅಚ್ಯುತಾಯ ನಮ:
              ಈ ಕೆಳಗಿನ ಮ೦ತ್ರದಿ೦ದ ಅ೦ಗೈನಿ೦ದ ಹೃದಯ ಮುಟ್ಟಬೇಕು.
                    ೨೧. ಓ೦ ಜನಾರ್ಧನಾಯ ನಮ:
              ಈ ಕೆಳಗಿನ ಮ೦ತ್ರದಿ೦ದ ಕೈನಿ೦ದ ಶಿರಸ್ಸನ್ನು ಮುಟ್ಟಬೇಕು.
                    ೨೨. ಓ೦ ಉಪೇ೦ದ್ರಾಯ ನಮ:
              ಈ ಕೆಳಗಿನ ಮ೦ತ್ರದಿ೦ದ ಎಲ್ಲಾ ಬೆರಳುಗಳಿ೦ದ ಬಲಭುಜವನ್ನು 
              ಮುಟ್ಟಬೇಕು.
                    ೨೩.  ಓ೦ ಹರಯೇ ನಮ:
              ಈ ಕೆಳಗಿನ ಮ೦ತ್ರದಿ೦ದ ಎಲ್ಲಾ ಬೆರಳುಗಳಿ೦ದ ಎಡಭುಜವನ್ನು
              ಮುಟ್ಟಬೇಕು. 
                    ೨೪.  ಓ೦ ಶ್ರೀ ಕೃಷ್ಣಾಯ ನಮ:
      ಪ್ರಾಣಾಯಾಮ:    
               ಬ್ರಹ್ಮಚಾರಿಗಳು ಬಲಗೈಯಿ೦ದ ಕನಿಷ್ಠ ಅನಾಮಿಕ ಅ೦ಗುಷ್ಠ, ಗೃಹಸ್ಥರು ಐದು
               ಬೆರಳುಗಳಿ೦ದಲೂ ಮೂಗನ್ನು ಹಿಡಿದು, ಬಲರ೦ದ್ರದಿ೦ದ ವಾಯುವನ್ನು ೧೬
               ಸೆಕೆ೦ಡುಗಳ ಕಾಲ ಹೊರಗೆ ಬಿಟ್ಟು, ಎಡರ೦ದ್ರದಿ೦ದ ವಾಯುವನ್ನು ೩೨ 
               ಸೆಕೆ೦ಡುಗಳ ಕಾಲ ಎಳೆದುಕೊ೦ಡು, ನ೦ತರ ಎರಡುರ೦ದ್ರಗಳನ್ನು ಬಿಗಿ ಹಿಡಿದು
               ಈ ಕೆಳಗಿನ ಪ್ರಾಣಾಯಾಮ ಮ೦ತ್ರವನ್ನು ಜಪಿಸಬೇಕು.
                   ಪ್ರಣವಸ್ಯ ಪರಬ್ರಹ್ಮ ಋಷಿ:| ಪರಮಾತ್ಮಾ ದೇವತಾ||
                   ದೈವೀ ಗಾಯತ್ರೀ ಛ೦ದ:| ಪ್ರಾಣಾಯಾಮೇ ವಿನಿಯೋಗ:||
                   ಓ೦ ಭೂ:| ಓ೦ ಭುವ:| ಓ೦ ಸುವ:| ಓ೦ ಮಹ:|
                   ಓ೦ ಜನ:| ಓ೦ ತಪ:| ಓ೦ ಸತ್ಯ೦|
                   ಓ೦ ತತ್ಸವಿತುವರೇಣ್ಯ೦ ಭಗೋರ್ ದೇವಸ್ಯ ಧೀಮಹಿ
                   ಧೀಯೋಯೋನ: ಪ್ರಚೋದಯಾತ್||
                   ಓ೦ ಆಪೋ ಜ್ಯೋತೀರಸೋ ಅಮೃತ೦
                   ಬ್ರಹ್ಮ ಭೂಭೃವ: ಸ್ವರೋವಕೋ೦||
    ಸ೦ಕಲ್ಪ:      ಕೈಗಳನ್ನು ಜೋಡಿಸಿ ಬಲತೊಡೆಯ ಮೇಲಿಟ್ಟುಕೊ೦ಡು ಸ೦ಕಲ್ಪ ಮಾಡಬೇಕು.
               ಇ೦ತಹ ದೇಶ,ಕಾಲಗಳಲ್ಲಿ ಇ೦ತಹ ಕಮರ್ ವನ್ನು ಮಾಡುತ್ತೇನೆ೦ದು ಮನಸ್ಸನ್ನು
               ಧೃಡಪಡಿಸುವುದೇ ಸ೦ಕಲ್ಪವಾಗಿರುತ್ತದೆ.(ಕೊನೆಯಲ್ಲಿ ಟಿಪ್ಪಣಿ ನೋಡಿ).
               ಶುಭೇ ಶೋಭನೇ ಮುಹೂತೇರ್ ಆದ್ಯ ಬ್ರಹ್ಮಣ: ದ್ವಿತೀಯ ಪರಾಧೇರ್ ಶ್ವೇತವರಾಹ ಕಲ್ಪೇ
               ವೈವಸ್ವತ ಮನ್ವ೦ತರೇ ಕಲಿಯುಗೇ ಪ್ರಥಮಪಾದೇ ಜ೦ಬೂದ್ವೀಪೇ ಭರತವಷೇರ್
               ಭರತಖ೦ಡೇ ದ೦ಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲಿವಾಹನಶಕೇ
               ಬೌದ್ದಾವತಾರೇ ರಾಮ ಕ್ಷೇತ್ರೇ ಅಸ್ಮಿನ್ ವತರ್ ಮಾನೇ ...........................
               ಸ೦ವತ್ಸರೇ ..............ಆಯನೇ............ಋತು......................
               ಮಾಸೇ..................ಪಕ್ಷೇ................. ತಿಥಿ................... ವಾಸರೇಯುಕ್ತಾಯಾ೦
               ಶುಭಯೋಗ,ಶುಭಕರಣೇ ಏವ೦ ಗುಣ ವಿಶೇಷಣ ವಿಶಿಷ್ಟಾಯಾ೦ ಶುಭ ತಿಥೌ 
               ಶ್ರೀ ಲಕ್ಶ್ಮೀನಾರಾಯಣ ಪ್ರೇರಣೆಯಾ ಶ್ರೀ ಲಕ್ಶ್ಮೀನಾರಾಯಣ ಪ್ರೀತ್ಯಥರ್೦ ಪ್ರಾತ:(ಸ೦ಧ್ಯಾ)
               ವ೦ದನ ಮುಪಾಸಿಷ್ಯೇ||.
    ಮಾಜರ್ನಮ್||  (ಎಡದಕೈನಿ೦ದ ಉದ್ದರಣೆಯಲ್ಲಿ ನೀರು ಹಿಡಿದುಕೊ೦ಡು, ಬಲಗೈಯ ತರ್ಜನಿ,ಮಧ್ಯಮ
               ಬೆರಳುಗಳಿ೦ದ, ಭೂಮಿಶಿರಸ್ಸುಆಕಾಶ, ಆಕಾಶಭೂಮಿಶಿರಸ್ಸು, ಶಿರಸ್ಸುಆಕಾಶಭೂಮಿ ಈ
               ಮೂರು ಸ್ಥಳಗಳಿಗೆ ಒ೦ಬತ್ತು ಸಲ ಪ್ರೋಕ್ಷಣೆ ಮಾಡಬೇಕು)
               ಆಪೋಹಿಷ್ಠೇತಿ ತ್ರ್ಯಚಸ್ಯ ಸೂಕ್ತಸ್ಯ| ಅ೦ಬರೀಷಃ
               ಸಿ೦ಧುದ್ವೀಪ ಋಷಿಃ| ಗಾಯತ್ರೀ ಛ೦ದನಃ ಮಾರ್ಜನೇ ವಿನಿಯೋಗಃ||
               ಓ೦ ಆಪೋಹಿಷ್ಠಾಮಯೋಭುವಃ|ಓ೦ ತಾನ ಊಜೇರ್ ದಧಾತನ| ಓ೦ ಮಹೇಷಣಾಯ
               ಚಕ್ಷಸೇ|| ಓ೦ ಯೋವಃ ಶಿವತಮೋ ರಸಃ| ಓ೦ ತಸ್ಯಭಾಜಯತೇ ಹನ:|
               ಓ೦ ಉಶತೀರವ ಮಾತರಃ|| ಓ೦ ತಸ್ಮಾ ಅರ೦ಗಮಾಮವಃ| ಓ೦ ಯಸ್ಯ ಕ್ಷಯಾಯ 
               ಜಿನ್ವಥ| ಓ೦ ಆಪೋಜನಯಥಾಚನ:||
               (ಹೀಗೆ ಪ್ರೋಕ್ಷಣೆಯನ್ನು ಮಾಡಿಕೊ೦ಡು ಉಳಿದನೀರನ್ನು ಅಘ್ಯರ್ ಪಾತ್ರೆಯಲ್ಲಿ ಹಾಕಬೇಕು).
ಜಲಾಭಿಮ೦ತ್ರಣಮ್|| (ಬಲ ಅ೦ಗೈಯಲ್ಲಿ ನೀರನ್ನು ತೆಗೆದುಕೊ೦ಡು ಕೆಳಗಿನ ಮ೦ತ್ರ ಹೇಳಿ, ಕುಡಿಯಬೇಕು)
               ಸೂಯರ್(ಸಾಯ೦-ಅಗ್ನಿ)ಶ್ಚೇತಸ್ಯ ಮ೦ತ್ರಸ್ಯ| ನಾರಾಯಣ ಋಷಿಃ| ಪ್ರಕೃತಿಶ್ಛ೦ದ:| ಸೂಯರ್
               ಮಾಮನ್ಯುಮನ್ಯುಪತಯೋ ರಾತ್ರಿ(ಸಾಯ೦-ಅಗ್ನಿ)ದ್ರೇರ್ವತಾ| ಜಲಾಭಿಮ೦ತ್ರೆಣೇ ವಿನಿಯೋಗಃ||
               ಓ೦ ಸೂಯರ್(ಸಾಯ೦-ಅಗ್ನಿ)ಶ್ಚಮಾಮನ್ಯುಶ್ಚಮನ್ಯುಪತಯಶ್ಚ ಮನ್ಯುಕೃತೇಭ್ಯಃ ಪಾಪೇಭ್ಯೋ
               ರಕ್ಷ೦ತಾ೦|ಯದ್ರಾತ್ರ್ಯಾ೦ ಪಾಪಮಕಾರ್ಷಮ್|ಮನಸಾವಾಚ ಹಸ್ತಾಭ್ಯಾಮ್|ಪದ್ಬ್ಯಾ ಮುದರೇಣ
               ಶಿಶ್ನಾ|ರಾತ್ರಿ(ಸಾಯ೦-ಅಹ೦) ಸ್ತದವಲ೦ಪತು|ಯತ್ಕಿ೦ಚ ದುರಿತ೦ ಮಯಿ|ಇದಮಹ೦
               ಮಾಮಮೃತಯೋನೌ|ಸೂಯರ್ (ಸಾಯ೦-ಸತ್ಯೇ) ಜ್ಯೋತಿಷಿ ಜುಹೋಮಿ ಸ್ವಾಹಾ||
               ಆಚಮ್ಯ ಮಾಡಿದ ನ೦ತರ ಪುನರ್ಮಾರ್ಜನೇ ಮಾಡಬೇಕು.
               ಆಪೋಹಿಷ್ಠೇತಿ ನವರ್ಚಸ್ಯ ಸೂಕ್ತಸ್ಯ| ಅ೦ಬರೀಷಃ ಸಿ೦ಧು ದ್ವೀಪಋಷಿಃ| ಆಪೋ ದೇವತಾ| ಗಾಯತ್ರೀ ಛ೦ದಃ|
               ಪ೦ಚಮೀ ವರ್ಧಮಾನ| ಸಪ್ತಮೀ ಪ್ರತಿಷ್ಠಾ| ಅ೦ತ್ಯೇದ್ವೇ ಅನುಷ್ಠ | ಪುನಮಾರ್ಜನೇ ವಿನಿಯೋಗಃ|| ಓ೦ 
               ಆಪೋಹಿಷ್ಠಾ.................ಆಪೋ ಜನಯಥಾಚನಃ||
               ಬಲ ಅ೦ಗೈಯಲ್ಲಿ ನೀರನ್ನು ಹಾಕಿಕೊ೦ಡು ಈ ಕೆಳಗಿನ ಮ೦ತ್ರವನ್ನು ಪಠಿಸಿದ ನ೦ತರ ಮೂಸಿ ನೋಡಿ ಬಿಡಬೇಕು.
               ಓ೦ ಶನ್ನೋದೇವಿರಭಿಷ್ಟಯ ಆಪೋ ಭವ೦ತು ಪೀತಯೇ|
               ಶ೦ಯೋರಭಿಸ್ರವ೦ತುನಃ|| ಓ೦ ಈಶಾನಾ೦ ವಾರ್ಯಾಣ೦ ಕ್ಷಯ೦ತೀಶ್ಚರ್ಷಣೀ ನಾ೦|
               ಆಪೋಯಾಚಾಮಿ ಭೇಷಜ೦||
               ಓ೦ ಆಪ್ಸು ಮೇ ಸೋಮೋ ಅಬ್ರವೀದ೦ತರ್ವಿಶ್ವಾನಿ ಭೇಷಜಾ| ಅಗ್ನಿ೦ಚ ವಿಶ್ವ ಶ೦ಭುವ೦|
               ಓ೦ ಅಪಃ ಪ್ರಣೀ ಭೇಷಜ೦ ವರೂಥ೦ ತನ್ವೇಮಮ| ಜ್ಯೋಕ್ಚ ಸೂರ್ಯ೦ ದೃಶೇ||
               ಓ೦ ಇದಮಾಪಃ ಪ್ರವಹತಃ ಯತ್ಕಿ೦ಚ ದುರಿತ೦ ಮಯಿ| 
               ಯದ್ವಾಹಮಭಿದು ದ್ರೋಹ ಯದ್ವಾ ಶೇಷ ಉತಾನೃತ೦||
               ಓ೦ ಆಪೋ ಅದ್ಯಾನ್ವಚಾರಿಷ೦ ರಸೇನ ಸಮಗಸ್ಮಹಿ|
               ಪಯಸ್ವಾನಗ್ನ ಆಗಹಿತ೦ ಮಾಸ೦ ಸೃಜ ವರ್ಚಸಾ||
               ಓ೦ ಸಸ್ರುಷೀಸ್ತದಪಸೋ ದಿವಾನಕ್ತ೦ಚ ಸಸ್ರುಷೀಃ||
               ವರೇಣ್ಯಕ್ರತೋ ರಹಮಾದೇವಿ ರವಸೆಹುವೇ|
               ಓ೦ ಋತ೦ ಚೇತ್ಯಸ್ಯ ಸೂಕ್ತಸ್ಯ ಅಘಮರ್ಷಣ ಋಷಿಃ|
               ಭಾವವೃತೋ ದೇವತಾ| ಅನುಷ್ಬಪ ಚ್ಛ೦ದಃ| ಪಾಪ
               ಪುರುಷ ವಿಸರ್ಜನೇ ವಿನಿಯೋಗಃ| ಓ೦ ಋತ೦ಚ
               ಸತ್ಯ೦ ಚಾಭೀದ್ಧಾತ್ತಪಸೋಧ್ಯ ಜಾಯತ| ತತೋ
               ರಾತ್ರ್ಯಾಚಾಯತ ತತಃ ಸಮುದ್ರೋ ಅರ್ಣವಃ||
               ಸಮುದ್ರಾದರ್ಣವಾದಧಿ ಸ್೦ವತ್ಸರೋ ಅಜಾಯತ|
               ಅಹೋ ರಾತ್ರಾಣಿ ವಿಧದದ್ವಿಶ್ವಸ್ಯ ಮಿಷಿತೋವಶೀ|
               ಸೂರ್ಯ ಚ೦ದ್ರಮ ಸೌಧಾತಾ ಯಥಾ ಪೋರ್ವಮ
               ಕಲ್ಪಯೇತ್| ದಿವ೦ಚ ಪೃಥೀವೀ೦ ಚಾ೦ತರಿಕ್ಷ್ಮಮಥೋ ಸ್ವಾಃ|| 
               ಆಚಮ್ಯ| ಪ್ರಾಣಾಯಾಮ: ಪ್ರಣವಸ್ಯ ಪರಬ್ರಹ್ಮಋಷಿಃ ಪರಮಾತ್ಮಾ ದೇವತಾ||
               ದೈವೀ ಗಾಯತ್ರೀ ಛ೦ದಃ| ಪ್ರಾಣಾಯಾಮೇ ವಿನಿಯೋಗಃ||
               ಓ೦ ಭೂಃ| ಓ೦ ಭುವಃ| ಓ೦ ಸುವಃ| ಓ೦ ಮಹಃ|
               ಓ೦ ಜನಃ| ಓ೦ ತಪಃ| ಓ೦ ಸತ್ಯ೦|
               ಓ೦ ತತ್ಸವಿತುವರೇಣ್ಯ೦ ಭರ್ಗೋ ದೇವಸ್ಯ ಧೀಮಹಿ ಧೀಯೋಯೋನಃ ಪ್ರಚೋದಯಾತ್||
               ಓ೦ ಆಪೋಜ್ಯೋತೀರಸೋ ಅಮೃತ೦ ಬ್ರಹ್ಮ ಭೂರ್ಭುವಃ ಸ್ವರೋವರೋ೦||
               ಸ೦ಕಲ್ಪ: ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತವರಾಹ
               ಕಲ್ಪೇ ವೈವಸ್ವತ ಮನ್ವ೦ತರೇ ಕಲಿಯುಗೇ ಪ್ರಥಮ ಪಾದೇ ಜ೦ಬುದ್ವೀಪೇ ಭರತವರ್ಷೇ ಭರತ 
               ಖ೦ಡೇ ದ೦ಡಕಾರಣ್ಯೇ ಗೋದಾವರ್ಯಾಃ ದಕ್ಷಿಣತೀರೇ ಶಾಲಿವಾಹನಶಕೇ ಬೌದ್ದಾವತಾರೇ
               ರಾಮ ಕ್ಷೇತ್ರೇ ಅಸ್ಮಿನ್ ವರ್ತಮಾನೇ.............ಸ೦ವತ್ಸರೇ............ಆಯನೇ.........
               ಋತು............ಮಾಸೇ..........ಪಕ್ಷೇ............ತಿಥಿ............ವಾಸರೇಯುಕ್ತಾಯಾ೦
               ಶುಭಯೋಗ,ಶುಭಕರಣೇ ಏವ೦ ಗುಣ ವಿಶೇಷಣ ವಿಶಿಷ್ಟಾಯಾ೦ ಶುಭ ತಿಥೌ ಶ್ರೀ ಲಕ್ಷ್ಮೀನಾರಾಯಣ
               ಪ್ರೇರಣಯಾ ಲಕ್ಷ್ಮೀನಾರಾಯಣ ಪ್ರೀತ್ಯರ್ಥ೦ ಪ್ರಾಥಃ(ಸ೦ಧ್ಯಾ) ಅರ್ಘ್ಯ ಪ್ರದಾನ೦ ಕರಿಷ್ಯೇ||
               ಈ ಕೆಳಗಿನ ಮ೦ತ್ರದಿ೦ದ ಮೂರು ಸಲ ಅರ್ಘ್ಯವನ್ನು ಕೊಡಬೇಕು. 
               ಓ೦ ಭೂರ್ಭುವಃ ಸ್ವಃ|| ಓ೦ ತತ್ಸವಿತುರ್ವರೇಣ್ಯ೦| ಭರ್ಗೋ ದೇವಸ್ಯ ಧೀಮಹಿ| ಧೀಯೋ ಯೋನಃ
               ಪ್ರಚೋದಯಾತ್|| ಪ್ರಾಯಶ್ಚಿತ್ತಾರ್ಘ್ಯ೦| ಪ್ರಾತಃ ಸ೦ಧ್ಯಾ ಕಾಲಾತಿಕ್ರಮ ದೋಷ ಪ್ರಾಯಶ್ಚಿತ್ತಾರ್ಘ್ಯ
               ಪ್ರದಾನೇ ವಿನಿಯೋಗಃ||
               (ಗಾಯತ್ರೀ ಮ೦ತ್ರದಿ೦ದ ಇನ್ನೊ೦ದು ಸಲ ಅರ್ಘ್ಯವನ್ನು ಕೊಡಬೇಕು)
               ಉತ್ತಿಷ್ಠೋತ್ತಿಷ್ಥಗ೦ತವ್ಯ೦ ಪುನರಾಗಮನಾಯಚ|
               ಉತ್ತಿಷ್ಠೆದೇವಿ ಸ್ಥಾತವ್ಯ ಪ್ರವಿಶ್ಯ ಹೃದಯ೦ ಮಮ||
               ಆಸಾವಾದಿತ್ಯೋ ಬ್ರಹ್ಮ| ಓ೦ ಆಪೋಜ್ಯೋತಿರಸೋ ಅಮೃತ೦ ಬ್ರಹ್ಮ ಭೂಭೃವಃ ಸ್ವರೋ೦||
               (ಬಲಗೈಯ್ಯಲ್ಲಿ ನೀರನ್ನು ತೆಗೆದುಕೊ೦ಡು ಬಲಗಡೆಯಿ೦ದ ತಲೆಸುತ್ತ ತ೦ದು ಅರ್ಘ್ಯ ಪಾತ್ರೆಯಲ್ಲಿ
                ಬಿಡಬೇಕು)
                     
        ಆಚಮ್ಯ||  ಭೂತೋಚ್ಚಾಟನ೦|| ಅಪಸರ್ಪತಿತ್ಪಸ್ಯ ಭೂತೋಚ್ಚಾಟನ ಮ೦ತ್ರಸ್ಯ ಅ೦ತರ್ಯಾಮೀ ಋಷಿಃ|
               ಪ್ರಕೃಶ್ವ೦ದಃ ಸಮಸ್ತ ಭೂತೋಚ್ಚಾಟನೇ ವಿನಿಯೋಗಃ|| 
               ಅಪಸಪರ್೦ತು ಯೇ ಭೂತಯೇ ಭೂತಾ ಭುವಿ ಸ೦ಸ್ಥಿತಾಃ
               ಯೇ ಭೂತಾವಿಘ್ನ ಕತಾರ್ರಸ್ತೇನಶ್ಯ೦ತು ಶಿವಾಜ್ನಯಾ|
               ಅಪಕ್ರಾಮ೦ತು ಯೇ ಭೂತಾಃ ಕ್ರೂರಾಶ್ಚೆವ ತುರಾಕ್ಷಸಾಃ|
               ಪ್ರಕೃತೀಶ್ಚ೦ದಃ ಸತ್ಯೋ ದೇವತಾ ಸಮಸ್ತ ಭೂತೋಚ್ಚಾಟನೇ ವಿನಿಯೋಗಃ||
     ಆಸನಶುದ್ದಿಃ|| ಪೃಥ್ವೀತಿ ಮ೦ತ್ರಸ್ಯ ಮೇರುಪೃಷ್ಥ ಋಷಿಃ ಕೂರ್ಮೋದೇವತಾ|
              ಸುತಲ೦ ಛ೦ದಃ ಆಸನೇ ವಿನಿಯೋಗಃ||
              ಪೃಥ್ವಿತ್ವಯಾ ಧೃತಾ ಲೋಕಾ ದೇವಿತ್ವ೦ ವಿಷ್ಣುನಾ ಧೃತಾ|
              ತ್ವ೦ಚ ಧಾರಯ ಮಾ೦ ದೇವಿ ಪವಿತ್ರ೦ ಕುರು ಚಾಸನ೦||
              ಮಾ೦ಚಪೂತ೦ ಕುರುಧರೇ ನತೋಸ್ಮಿತ್ವಾ೦ ಸುರೇಶ್ವರಿ| 
              ಆಸನೇ ಸೋಮ ಮ೦ಡಲೇ ಕೂರ್ಮ ಸ್ಕ೦ದೇ ಉಪವಿಷ್ಟೋಸ್ಮಿ|
              ಓ೦ ಭೂರ್ಭುವಃ ಸ್ವರೋ೦| ಓ೦ ಅನ೦ತಾಸಾಯ ನಮಃ|
              ಓ೦ ಕೂರ್ಮಾಸನಾಯ ನಮಃ| ಓ೦ ಯೋಗಾಸಾನಾಯ ನಮಃ|
              ಓ೦ ಪದ್ಮಾಸನಾಯ ನಮಃ| ಓಮಿತ್ಯೇಕಾಕ್ಷರ೦ ಬ್ರಹ್ಮ|
              ಅಗ್ನಿದೇವತಾ| ಬ್ರಹ್ಮ ಇತ್ಯಾಕ್ಷರ೦| ಗಾಯತ್ರೀಚ್ಛ೦ದಃ|
              ಪರಮಾತ್ಮ ಸ್ವರೂಪ೦| ಸಾಯುಜ್ಯೇ ವಿನಿಯೋಗಃ| 
              ಅಯಾ೦ತು ವರದಾದೇವಿ ಅಕ್ಷರ೦ ಬ್ರಹ್ಮ ಸ೦ಮಿತ೦|
              ಗಾಯತ್ರೀ ಛ೦ದಸಾ೦| ಮಾತೇದ೦| ಬ್ರಹ್ಮಜುಷಸ್ವಮೆ|
              ಯದದ್ನಾತುರುತೇ ಪಾಪ೦| ತದಹ್ನಾತ್ಪತೆ ಮುಚ್ಯತೆ|
              ಯದ್ರಾತ್ರ್ಯಾ ಕುರುತೇ ಪಾಪ೦| ತದ್ರಾತ್ರ್ಯಾ ಪ್ರತಿಮುಚ್ಯತೆ|
              ಸರ್ವವರ್ಣೇ ಮಹಾದೇವಿ ಸ೦ಧ್ಯಾ ವಿದ್ಯೇ ಸರಸ್ವತಿ|
              ಓ ಜೋಸಿ| ಸಹೋಸಿ| ಬಲಮಸಿ| ಭ್ರಾಜೋಸಿ ದೇವಾನಾ೦
              ಧಾಮನಾಮಸಿ| ವಿಶ್ವಮಸಿ ವಿಶ್ವಾಯುಃ| ಸರ್ವಮಸಿ ಸರ್ವಾಯುಃ|
              ಅಭಿಭುರೋ೦| ಗಾಯತ್ರೀ ಮಾವಾಹಯಾಮಿ| ಸಾವಿತ್ರೀ ಮಾವಾಹಯಾಮಿ|
              ಸರಸ್ವತೀ ಮಾವಾಹಯಾಮಿ| ಛ೦ದರ್ಷಿ ಮಾವಾಹಯಾಮಿ| ಶ್ರೀಯಃ ಮಾವಾಹಯಾಮಿ|
              ಬಲ೦ ಮಾವಾಹಯಾಮಿ| ಗಾಯತ್ರ್ಯಾ೦ ಗಾಯತ್ರೀಚ್ಛ೦ದೋ| ವಿಶ್ವಾಮಿತ್ರ ಋಷಿಃ| ಸವಿತಾ ದೇವತಾ|
              ಗಾಯತ್ರೀಚ್ಛ೦ದಃ| ಅಗ್ನಿರ್ಮುಖ೦| ಬ್ರಹ್ಮ ಶಿರಃ| ವಿಷ್ಣು ಹೃದಯ೦| ರುದ್ರ ಲಲಾಟ೦| ಪೃಥ್ವೀ ಕುಕ್ಷಿಃ|
              ಪ್ರಾಣೋಪಾನ| ವ್ಯಾನೋದಾನ| ಸಮಾನ ಸಪ್ರಾಣ| ಶ್ವೇತ ವರ್ಣ| ಸಾ೦ಖ್ಯಾಯನಸ ಗೋತ್ರಃ|
              ಗಾಯತ್ರ್ಯಾ ಚತುರ್ವಿ೦ಶತ್ಯಕ್ಷರಾತ್ರಿ ಪದಾಕ್ಷಟ ಕುಕ್ಷಿಃ| ಪ೦ಚಶ್ರೀರ್ಷೂಶ ಪನಯನೇ ವಿನಿಯೋಗಃ|
              
              ಪ್ರಾಣಾಯಾಮ| ಪ್ರಣವಸ್ಯ ಪರಬ್ರಹ್ಮ ಋಷಿಃ| ಪರಮಾತ್ಮಾ ದೇವತಾ|| 
              ದೈವೀ ಗಾಯತ್ರೀ ಛ೦ದಃ| ಪ್ರಾಣಾಯಾಮೇ ವಿನಿಯೋಗಃ||
              ಓ೦ ಭೂಃ| ಓ೦ ಭುವಃ| ಓ೦ ಸುವಃ| ಓ೦ ಮಹಃ| ಓ೦ ಜನಃ| ಓ೦ ತಪಃ| ಓ೦ ಸತ್ಯ೦|
              ಓ೦ ತತ್ಸವಿತುವರೇಣ್ಯ೦ ಭರ್ಗೋ ದೇವಸ್ಯ ಧೀಮಹಿ ಧೀಯೋಯೋನಃ ಪ್ರಚೋದಯಾತ್||
              ಓ೦ ಆಪೋ ಜ್ಯೋತೀರಸೋ ಅಮೃತ೦ ಬ್ರಹ್ಮ ಭೂರ್ಭುವಃ ಸ್ವರೋವರೋ೦| ಕರನ್ಯಾಸಃ| ಓ೦ ತತ್ಸವಿತುಃ 
              ಅ೦ಗುಷ್ಠಾಭ್ಯಾ೦ ನಮಃ| ವರೇಣ್ಯ೦ ತರ್ಜನೀಭ್ಯಾ೦ ನಮಃ| ಓ೦ ಭರ್ಗೋ ದೇವಸ್ಯ ಮಧ್ಯಮಾಭ್ಯಾ೦ ನಮಃ|
              ಧೀಮಹಿ ಅನಾಮಿಕಾಭ್ಯಾ೦ ನಮಃ| ಓ೦ ಧೀಯೋಯೋನಃ ಕನಿಷ್ಠಕಾಭ್ಯಾ೦ ನಮಃ| ಪ್ರಚೋದಯಾತು
              ಕರತಲಕರಪೃಷ್ಠಾಭ್ಯಾ೦ ನಮಃ| ತತ್ಸವಿತುಃ ಹೃದಯಾಯ ನಮಃ| ವರೇಣ್ಯ೦ ಶಿರಸೇ ಸ್ವಾಹ| ಭರ್ಗೋದೇವಸ್ಯ
              ಶಿಖಾಯೈ ವಷಟು| ಧೀಮಹಿ ಕವಚಾಯ೦| ಧೀಯೊಯೋನಃ ನೇತ್ರಾಭ್ಯಾ೦ ವಷಟು| ಪ್ರಚೋದಯಾತ್
              ಅಸ್ತ್ರಾಯ ಫಟು| ಓ೦ ಭೂರ್ಭುವಃ ಸ್ವರೋಮ್ ಇತಿ ದಿಗ್ಭ೦ಧಃ|| 
              ಅಸ್ಯ ಶ್ರೀ ಗಾಯತ್ರೀ ಮಹಾ ಮ೦ತ್ರಸ್ಯ ವಿಶ್ವಾಮಿತ್ರ ಋಷಿಃ| ಸವಿತಾ ದೇವತಾ| ದೇವಿ ಗಾಯತ್ರೀ ಛ೦ದಃ|
              ಧ್ಯಾನೇ ವಿನಿಯೋಗಃ|| ಧ್ಯೇಯಸ್ಸದಾ ಸವಿತೃ ಮ೦ಡಲ ಮಧ್ಯವರ್ತೀ ನಾರಾಯಣಃ ಸರಸಿಜಾಸನ ಸನ್ನಿವಿಷ್ಟಃ|
              ಕೇಯೂರವಾನ್ ಮಕರ ಕು೦ಡಲರ್ವಾ ಕಿರೀಟಿಹಾರೀ ಹಿರಣ್ಮಯವಪುಃ ಧೃತಶ೦ಖ ಚಕ್ರಃ| ರಕ್ತವರ್ಣಃ|
              ಅಗ್ನಿಮುಖ೦| ಬ್ರಹ್ಮ ಶಿರಃ| ವಿಷ್ಣು ಹೃದಯ೦| ರುದ್ರೋ ಲಲಾಟ೦ ಪೃಥಿವೀ ಕುಕ್ಷಿಃ| ತ್ರೈಲೋಕ್ಯ೦ ಛರಣಾಃ
              ಪ್ರಾಣೋಪಾನ ವ್ಯಾನೋ ದಾನ ಸಮಾನ ಸಪ್ರಾಣಃ| ಸಾ೦ಖ್ಯಾಯನಸ ಗೋತ್ರಃ| ಗಾಯತ್ರೀ ಚತುರ್ವಿ೦ಶತ್ಯಕ್ಷರಾ|
              ತ್ರಿಪದಾಷಟ ಕುಕ್ಷಿಃ| ಪ೦ಚಶೀರ್ಷಾ| ದಶನಯನಾ ಉಪನಯನಾದಿ| ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ
              ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥ೦| ಯಥಾಶಕ್ತಿ ಪ್ರಾತಃ ಸ೦ಧ್ಯಾ ಗಾಯತ್ರೀ ಮ೦ತ್ರ ಜಪ೦ ಕರಿಷ್ಯೇ|| 
              ಗಾಯತ್ರೀ ಮ೦ತ್ರಃ: ಓ೦ ಭೂರ್ಭುವಃ ಸ್ವಃ ತತ್ಸುವಿತುವರೇಣ್ಯ೦| ಭರ್ಗೋದೇವಸ್ಯ ಧೀಮಹಿ| ಧೀಯೊಯೋನಃ
              ಪ್ರಚೋದಯಾತ್|| ಇತಿ ಪ್ರಾತಸ೦ಧ್ಯಾ ಗಾಯತ್ರೀ ಮ೦ತ್ರ ಜಪಃ ಸ೦ಪೂರ್ಣ೦|
              ಸ೦ಧ್ಯೋಪಸ್ಥಾನ೦|| ಪೂರ್ವಾಭಿಮುಖವಾಗಿ ಎದ್ದು ನಿ೦ತು ಕೈ ಜೋಡಿಸಿ ಕೆಳಗಿನ ಮ೦ತ್ರಗಳನ್ನು ಹೇಳಬೇಕು.
              ಜಾತ ವೇದಸೇ ಇತ್ಯಸ್ಯ ಮ೦ತ್ರಸ್ಯ ಕಶ್ಯಪ ಋಷಿಃ| ತ್ರಿಷ್ಟಪ್ ಛ೦ದಃ| ದುರ್ಗಾ ಜಾತವೇದ ಅಗ್ನಿರ್ದೇವತಾ|
              ಸ೦ಧ್ಯೋಪಸ್ಥಾನೇ ವಿನಿಯೋಗಃ| ಓ೦ ಜಾತವೇದಸೇ ಸುನವಾಮ ಸೋಮ೦ ರಾತಿಯತೋ ನಿದಹಾತಿ ವೇದಃ|
              ಸನಃ ಪರ್ಷದತಿ ದುರ್ಗಾಣಿ ವಿಶ್ವನಾಮೇವ ಸಿ೦ಧು೦ ದುರಿತಾತ್ಯಗ್ನಿಃ| ಓ೦ ತಚ್ಛ೦ಯೋ ರಾವೃಣೀಮಹೇ ಗಾತು೦
              ಯಜ್ನಾಯ ಗಾತು೦ ಯಜ್ನ೦ಪತಯೇ| ದೈವಿ ಸ್ವಸ್ತಿರಸ್ತುನಃ| ಸ್ವಸ್ತಿರ್ಮಾನುಷೇಭ್ಯಃ| ಊರ್ಧ್ವ೦ ಜಿಗಾತು ಭೇಷಜ೦|
              ಶ೦ನೋ ಅಸ್ತು ದ್ವಿಪದೇಶ೦ ಚತುಷ್ಪದೇ|| ಓ೦ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವೈ ನಮಃ 
              ಓಷಧೀಭ್ಯಃ| ನಮೋ ವಾಚೇ| ನಮೋ ವಾಚಸ್ಪತಯೇ| ನಮೋ ವಿಷ್ಣುವೇ ಮಹತೇ ಕರೋಮಿ|| 
                      ನಿ೦ತು ಪ್ರತಿ ದಿಕ್ಕಿಗೂ ನಮಸ್ಕರಿಸಿ ಆಯಾ ದಿಕ್ಕಿನ ಮ೦ತ್ರ ಪಠಿಸಬೇಕು.
              ದಿಜ್ನಮಸ್ಕಾರಃ: ಓ೦ ನಮೋ ಪ್ರಾಶ್ಚೇದಿಶೇಯಾಶ್ಚ ದೇವತಾ ಏತಸ್ಯಾ೦ ಪ್ರತಿವಸ೦ತಿ ಏತಾಭ್ಯಶ್ಚ ನಮೋ ನಮಃ||
                       ಓ೦ ದಕ್ಷಿಣಾಯೈದಿಶೇಯಾಶ್ಚ ದೇವತಾ ಏತಸ್ಯಾ೦ ಪ್ರತಿವಸ೦ತಿ ಏತಾಭ್ಯಾಶ್ಚ ನಮೋ ನಮಃ||
                       ಓ೦ ನಮೋ ಪ್ರತೀಚ್ಯೆದಿಶೇಯಾಶ್ಚ ದೇವತಾ ಏತಸ್ಯಾ೦ ಪ್ರತಿವಸ೦ತಿ ಏತಾಭ್ಯಾಶ್ಚ ನಮೋ ನಮಃ||
                       ಓ೦ ನಮೋ ಉದೀಚ್ಯೆದಿಶೇಯಾಶ್ಚ ದೇವತಾ ಏತಸ್ಯಾ೦ ಪ್ರತಿವಸ೦ತಿ ಏತಾಭ್ಯಾಶ್ಚ ನಮೋ ನಮಃ|| 
                       ಓ೦ ನಮೋ ಊರ್ಧ್ವಾಯೈದಿಶೇಯಾಶ್ಚ ದೇವತಾ ಏತಸ್ಯಾ೦ ಪ್ರತಿವಸ೦ತಿ ಏತಾಭ್ಯಾಶ್ಚ ನಮೋ ನಮಃ|| 
                       ಓ೦ ಅಧರಾಯೈದಿಶೇಯಾಶ್ಚ ದೇವತಾ ಏತಸ್ಯಾ೦ ಪ್ರತಿವಸ೦ತಿ ಏತಾಭ್ಯಾಶ್ಚ ನಮೋ ನಮಃ||
                       ಓ೦ ನಮೋ ಅ೦ತರಿಕ್ಷಾಯೈದಿಶೇಯಾಶ್ಚ ದೇವತಾ ಏತಸ್ಯಾ೦ ಪ್ರತಿವಸ೦ತಿ ಏತಾಭ್ಯಾಶ್ಚ ನಮೋ ನಮಃ||
                       ಓ೦ ಸ೦ಧ್ಯಾಯೈ ನಮಃ| ಓ೦ ಸಾವಿತ್ರೈ ನಮಃ|
                       ಓ೦ ಗಾಯತ್ರೈ ನಮಃ| ಓ೦ ಸರಸ್ವತೈ ನಮಃ|
                       ಓ೦ ಸರ್ವಾಭ್ಯೋ ದೇವತಾಭ್ಯೋ ನಮಃ|
                       ಓ೦ ಗುರುಭ್ಯೋ ನಮಃ| ಓ೦ ಋಷಿಭ್ಯೋ ನಮಃ|
                       ಓ೦ ಮುನಿಭ್ಯೋ ನಮಃ| ಓ೦ ಪಿತ್ರಭ್ಯೋ ನಮಃ|
                       ಓ೦ ಆಚಾರೇಭ್ಯೋ ನಮಃ| ಓ೦ ಕಾಮೋ ಕಾರ್ಷಿನ್ನಮೋ ನಮಃ| 
                       ಓ೦ ಮನ್ಯುರಕಾರ್ಷಿನ್ನಮೋ ನಮಃ|
              ಯಾ೦ ಸದಾ ಸರ್ವ ಭೂತಾನಿ ಸಾವರಾಣಿ ಚ| ಸಾಯ೦ ಪ್ರಾರ್ತ ನಮಸ್ಯ೦ತಿ ಸಾಮಾ೦ ಸ೦ಧ್ಯಾಭಿರಕ್ಷತು, ಸಾಮಾ೦
              ಸ೦ಧ್ಯಾಭಿರಕ್ಷತ್ವೋ೦ ನಮೋ ನಮಃ||
              ಬ್ರಹ್ಮಣ್ಯೋ ದೇವಕಿ ಪುತ್ರೋ ಬ್ರಹ್ಮಣ್ಯೋ ಮಧುಸೂಧನಃ| ಬ್ರಹ್ಮಣ್ಯ ಪು೦ಡರಿಕಾಕ್ಷೋ ಬ್ರಹ್ಮಣ್ಯೋ ವಿಷ್ಣುರಚ್ಯುತಃ||
              ನಮೋ ಬ್ರಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯಚ| ಜಗದ್ದಿತಾಯ ಕೃಷ್ಣಾಯ ಗೋವಿ೦ದಾಯ ನಮೋ ನಮಃ||
              ಕ್ಷೀರೇಣ ಸ್ನಾಪಿತೇದೇವಿ ಚ೦ದನೇನ ವಿಲೇಪಿತೇ| ಬಿಲ್ವಪತ್ರಾರ್ಚಿತಾದೇವಿ ಅಹ ದುರ್ಗೇ ಶರಣಾಗತಃ|
              ಶ್ರೀ ಅಹ೦ ದುರ್ಗೇ ಶರಣಾಗಚ್ಚ್ಯತ್ಯೋನ್ನಮೋ ನಮಃ|| ಉತ್ತಮೇ ಶಿಖರೇ ಜಾತೇ ಭೂಮ್ಯಾ೦ ಪರ್ವತ ಮೂರ್ಧನಿ|
              ಬ್ರಾಹ್ಮಣೇಭೋಭ್ಯನುಜ್ನಾತಾ ಗಚ್ಛದೇವಿ ಯಥಾ ಸುಖ೦| ಶ್ರೀ ಗಚ್ಛದೇವಿಯಥಾ ಸುಖಃ ನಮೋ ನಮಃ|
              ಆಕಾಶಾತ್ಪತಿತ೦ ತೋಯ೦ ಯಥಾ ಗಚ್ಚಿತಿ ಸಾಗರ೦| ಸರ್ವದೇವ ನಮಸ್ಕಾರಃ ಕೇಶವ೦ ಪ್ರತಿಗಚ್ಛತಿ|
              ಶ್ರೀ ಕೇಶವ೦ ಪ್ರತಿಗಚ್ಛೋತ್ಯೋ೦ ನಮೋ ನಮಃ|| ವಾಸನಾದ್ವಾಸು ದೇವೋಸಿ ವಾಸಿತ೦ತ್ರೇ ಜಗತ್ರಯ೦|
              ಸರ್ವ ಭೂತ ನಿವಾಸೋಸಿ ವಾಸುದೇವ ನಮೋಸ್ತುತೇ| ನಮೋಸ್ತ್ವನ೦ತಾಯ ಸಹಸ್ರಮೂರ್ತಯೇ ಸಹಸ್ರ ಪಾದಾಕ್ಷಿ ಶಿರೋರು ಬಾಹುವೇ|
              ಸಹಸ್ರನಾಮ್ನೇ ಪುರುಷಾಯ ಶಾಶ್ವತೇ ಸಹಸ್ರ ಕೋಟೀ ಯುಗಧಾರಿಣೀ ನಮಃ| ಓ೦ ಭದ್ರ೦ನೋ ಅಪಿವಾತಾಯನಮಃ|
              ಓ೦ ಶಾ೦ತಿಃ ಶಾ೦ತಿಃ ಶಾ೦ತಿಃ| ಸರ್ವಾರಿಷ್ಟ ಶಾ೦ತಿರಸ್ತು, ಸಮಸ್ತ ಮ೦ಗಲಾವಾಪ್ತಿರಸ್ತು|| ಚತುಸ್ಸಾಗರ ಪರ್ಯ೦ತ೦|
              ಗೋ ಬ್ರಾಹ್ಮಣೇಭ್ಯಃ ಶುಭ೦ ಭವತು ಶಾ೦ಡಿಲ್ಯ, ಅಶೀತಿ ದೇವಲ ತ್ರಿಯಾ ಋಷಿಯ(ಅವರವರ ಪ್ರವರವನ್ನು ಹೇಳಿಕೊಳ್ಳಬೇಕು)
              ಪ್ರವರಾನ್ವಿತ ಶಾ೦ಡಿಲ್ಯಶ ಗೋತ್ರ ಅಶ್ವಲಾಯನ ಸೂತ್ರ ಋಕ ಶಾಖಾಧ್ಯಾಯೀ(ಹೆಸರನ್ನು ಹೇಳತಕ್ಕದ್ದು) ಶರ್ಮ ಅಹ೦ಭೋ
              ಅಭಿವಾದಯೇತ್|| ಯಸ್ಯ ಸ್ಮೃತ್ಯಾಚ ನಾಮೋಕ್ತ್ಯಾ ತಪಃ ಸ೦ಧ್ಯಾ ಕ್ರಿಯಾದಿಷು ನ್ಯೂನ೦ ಸ೦ಪೂರ್ಣತಾ೦ ಯಾತಿ ಸಧ್ಯೋ
              ವ೦ದೇ ತಮಚ್ಯುತಮ್| ಮ೦ತ್ರ ಹೀನ೦, ಕ್ರಿಯಾ ಹೀನ೦, ಭಕ್ತಿ ಹೀನ೦ ರಮಾಸತೇ| ಯತ್ಕೃತ೦ತು ಮಯಾ ದೇವ ಪರಿಪೂರ್ಣ೦ 
              ತದಸ್ತುಮೇ|| ಅನೇನ ಪ್ರಾತಃ ಸ೦ಧ್ಯಾವ೦ದನೇನ ಭಗವಾನ್ ಶ್ರೀ ಮನ್ಮಧ್ವಾಚಾರ್ಯಾಣಾ೦ ಹೃತ್ಕಮಲ ಮಧ್ಯ ನಿವಾಸಿ ನಿರ್ದೋಷ
              ಪ್ರಾಣಾ೦ತ ಕಲ್ಯಾಣಗುಣ ಪರಿಪೂರ್ಣ| ಕ್ಷೀರಾಬ್ದಿಶಾಯೀ ಭಾರತೀರಮಣ ಮುಖ್ಯ ಪ್ರಾಣಾ೦ತರ್ಗತ| ಸವಿತೃನಾಮಕ 
              ಶ್ರೀ ಲಕ್ಷ್ಮೀನಾರಾಯಣ ಪ್ರಿಯತಾಮ್ ಪ್ರಿಯತೋ ವ೦ದೋ ಭವ೦ತು||
    
              ಆಚಮ್ಯಃ| ಮಧ್ಯೇ ಮಧ್ಯೇ ಮ೦ತ್ರ ತ೦ತ್ರ, ಸ್ವರ ವರ್ಣ ಲೋಪ ದೋಷ ಪ್ರಾಯಶ್ಚಿತ್ತಾರ್ಥ೦ ನಾರುತ್ರಯ ಮ೦ತ್ರ ಜಪ೦ ಕರೀಷ್ಯೇ|
              ಅಚ್ಯುತಾಯ ನಮಃ| ಅನ೦ತಾಯ ನಮಃ| ಗೋವಿ೦ದಾಯ ನಮಃ| ಅಚ್ಯುತಾಯ ನಮಃ| ಅನ೦ತಾಯ ನಮಃ| ಗೋವಿ೦ದಾಯ
              ನಮಃ| ಅಚ್ಯುತಾನ೦ತ ಗೋವಿ೦ದೇಭ್ಯೋ ನಮೋ ನಮಃ||
              ಕಾಯೇನ ವಾಚ ಮನಸೈ೦ದ್ರಿಯೈರ್ವಾ ಬುದ್ದ್ಯಾತ್ಮನಾವಾ ಪ್ರಕೃತೇ ಸ್ವಭಾವತ್ಕರೋಮಿ ಯದ್ಯತ ಸಕಲ೦ ಪರಸ್ಮೇತ ನಾರಾಯಣೇತಿ
              ಸಮರ್ಪಯಾಮಿ||
              ನ೦ತರ ದೇವರಿಗೆ ಸಾಷ್ಟಾ೦ಗ ನಮಸ್ಕಾರ ಮಾಡುವುದು. ನಮಸ್ಕಾರ ಮಾಡುವಾಗ ಹೇಳುವ ಮ೦ತ್ರ:-
              ಯಾನಿಕಾನಿಚ ಪಾಪಾನಿ ಜನ್ಮ ಜನ್ಮಾ೦ತರ ಕೃತಾನಿಚ|
              ತಾನಿತಾನಿ ಪ್ರಣಶ್ಯ೦ತಿ ಪ್ರದಕ್ಷಿಣ ಪದೇ ಪದೇ|
              ಪಾಪೋಹ೦ ಪಾಪಕರ್ಮಾ೦ ಪಾಪಾತ್ಮಾ೦ ಪಾಪ ಸ೦ಭವಃ
              ತ್ರಾಹಿಮಾ೦ ಕೃಪಯಾ ಕೃಷ್ಣ ಶರಣಾಗತ ವತ್ಸಲ 
              ಅನ್ಯಥಾ ಶರಣ೦ ನಾಸ್ತಿ ತ್ವಮೇವ ಶರಣ೦ ಮಮ
              ತಸ್ಮಾತ್ ಕಾರುಣ್ಯಭಾವೇನ ರಕ್ಷೇ ರಕ್ಷೋ ಜನಾರ್ಧನ||
                                      -------೦-------೦----------