ವಿಷಯಕ್ಕೆ ಹೋಗು

ಸದಸ್ಯ:Pooja devadiga/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ ಮತ್ತು ನನ್ನ ಹವ್ಯಾಸಗಳು

         ಜೀವನ ತುಂಬಾ ಮುಖ್ಯವಾದುದ್ದು. ಜೀವನವನ್ನು ನಾವು ಅರ್ಥಪೂರ್ಣವಾಗಿ ಕಳೆಯಬೇಕು. ನಾನು ನನ್ನ ಜೀವನದಲ್ಲಿ ಒಳ್ಳೆಯ ರೀತಿಯಾಗಿ ಜೀವಿಸಲು ಬಯಸುತ್ತೇತೆ. ನಾನು ನನ್ನ ಜೀವನದಲ್ಲಿ ಉನ್ನತ ಕೆಲಸಕ್ಕೆ ಸೇರಿ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಲು ಆಶಿಸುತ್ತೇನೆ. ನನ್ನ ಜೀವನದಲ್ಲಿ ನಾನು ಸಮಾಜಸೇವೆ ಮಾಡಲು ಬಯಸುತ್ತೇನೆ. ನಮ್ಮ ಜೀವನವು ಇತರರಿಗೆ ಮಾರ್ಗದರ್ಶಕವಾಗಿರಬೇಕು. ನನ್ನ ಜೀವನದಲ್ಲಿ ನಾನು ಅತ್ಯಂತ ತಾಳ್ಮೆಯಿಂದರಲು ಬಯಸುತ್ತೇನೆ. ಬೇರೆಯವರ ಜೀವನದಲ್ಲಿರುವ ಒಳ್ಳೆಯ ವಿಷಯಗಳನ್ನು ನನ್ನ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸುತ್ತೇನೆ. ನಾನು ಜೀವನದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಬಯಸುತ್ತೇನೆ. 
         ನನ್ನ ಹವ್ಯಾಸವೆಂದರೆ ಬಿಡುವಿನವೇಳೆಯಲ್ಲಿ ಕಥೆ ಪುಸ್ತಕ ಓದುತ್ತೇನೆ. ಟಿ.ವಿ. ನೋಡುತ್ತೇನೆ. ನಾನು ಸಂಗೀತವನ್ನು ಕೇಳುತ್ತೇನೆ. ನನ್ನ ಹವ್ಯಾಸವೆಂದರೆ ನನ್ನ ತಾಯಿಗೆ ನಾನು ಮನೆಕೆಲಸ ಮಾಡಲು ಸಹಾಯ ಮಾಡುತ್ತೇನೆ. ಮತ್ತು ಬಿಡುವಿನ ವೇಳೆಯಲ್ಲಿ ಸಸಿಗಳನ್ನು ನೆಡುತ್ತೇನೆ. ಮತ್ತು ನೀರು ಹಾಕುತ್ತೇನೆ.