ಸದಸ್ಯ:Pooja.R

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ನನ್ನ ಬಗ್ಗೆ[ಬದಲಾಯಿಸಿ]

ಶಿವಮೊಗ್ಗದಲ್ಲಿರುವ ಒಂದು ದೇವಾಲಯ

ನನ್ನ ಹೆಸರು ಪೂಜಾ ಆರ್ .ನಾನು ೩೦ ನೇ ಡಿಸೆಂಬರ್ ೧೯೯೯ ರಂದು ಜನಿಸೆದೆ  .ನನ್ನ ತಂದೆಯ ಹೆಸರು ರಾಘವೇಂದ್ರ ಜಿಕೆ .ನನ್ನ ತಾಯಿಯ ಹೆಸರು ವಿನುತ ಆರ್ .ನಾನು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಸಿಗಂದೂರು ದೇವಸ್ಥಾನದ ಬಳಿ ಇರುವ ಗುಮ್ಮಗೋಡ್ ಎಂಬ  ಸಣ್ಣ ಊರಿನಲ್ಲಿ ಜನಿಸಿದ್ದೇನೆ. ನನ್ನ ತಾಯಿಯ ಹುಟ್ಟೂರು ಜೋಗ ಫಾಲ್ಸ್  ಬಳಿ ಇರುವ ಹಿರೆಮನೆ ಎಂಬ  ಊರು .ನಾನು ಹುಟ್ಟಿದ್ದು ಸಣ್ಣ ಊರಿನಲ್ಲಿ ಅಗಿದ್ದರೂ ನಾನು ಬೆಳೆದಿದ್ದು ಬೆಂಗಳೂರಿನಲ್ಲಿಯೇ .

ಶಾಲೆ ಹಾಗೂ ಕಾಲೇಜು[ಬದಲಾಯಿಸಿ]

ಕ್ರೈಸ್ಟ್ ಯುನಿವರ್ಸಿಟಿ

ಕಾಲೇಜಿನಲ್ಲಿ ರಜೆ ಕೊಟ್ಟಾಗ ನಾನು ನನ್ನ ಹುಟ್ಟೂರಿಗೆ ಹೋಗುವೆನು. ಅಲ್ಲಿಗೆ ಹೋಗುವುದು ಎಂದರೆ ನನಗೆ ಬಹಳ ಇಷ್ಟ .ನಾನು ಓದಿರುವ ಶಾಲೆಯ ಹೆಸರು ಸದ್ಗುರು ಸಾಯಿನಾಥ್ ಇಂಟರ್ನ್ಯಾಷನಲ್ ಸ್ಕೂಲ್.ನಂತರ ನನ್ನ ಮುಂದಿನ ಓದು ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಮುಗಿಸಿ ಈಗ ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ನಾನು ಬಿಯಸ್ ಸಿ ಓದುತಿದ್ದೇನ್ನೇ.  ನನಗೆ ನೃತ್ಯವೆಂದರೆ ಬಹಳ ಇಷ್ಟ .

ನನ್ನ ಹವ್ಯಾಸಗಳು[ಬದಲಾಯಿಸಿ]

ನಾನು ಮೂರನೇ ತರಗತಿಯಲ್ಲಿ ಇರುವಾಗಲೇ ನೃತ್ಯ ಅಭ್ಯಾಸವನ್ನು ಆರಂಭಿಸಿದೆ . ನನಗೆ ನೃತ್ಯವಲ್ಲದೆ ಕ್ರೀಡೆಗಳಲ್ಲಿ ಆಸಕ್ತಿ ಇದೆ . ನನಗೆ ಥ್ರೋ ಬಾಲ್ ಎಂದರೆ ಬಹಳ ಇಷ್ಟ.ಒಳಾಂಗಣ ಕ್ರೀಡೆಗಳಲ್ಲಿ ಕೇರಂ ಎಂದರೆ ಇಷ್ಟ .ನನ್ನ ತಂದೆ ತಾಯಿಯನ್ನು ಸಂತೋಷ ಪಡಿಸುವುದು ನನ್ನ ಮೊದಲನೆಯ ಗುರಿ ನಂತರ ಐಏಯಸ್ ಅಥವಾ ರಿಸರ್ಚ್ ನಲ್ಲಿ ಮುಂದುವರೆಯ ಬೇಕಂಬುದು ನನ್ನ ಗುರಿ. ನನ್ನ ಮೆಚ್ಚಿನ ವಿಷಯ ಎಲೆಕ್ಟ್ರಾನಿಕ್ಸ್(ವಿದ್ಯುಚ್ಛಾಸ್ತ್ರ). ನನ್ನ ಉಚಿತ ಸಮಯದಲ್ಲಿ ನಾನು ನೃತ್ಯ ಮಾಡುತ್ತೇನೆ, ಸಂಗೀತವನ್ನು ಕೇಳು ಮತ್ತು ಟಿವಿ ವಿಕ್ಷೀಸುತೇನೆ .

ನನ್ನ ಸಾಧನೆಗಳು[ಬದಲಾಯಿಸಿ]

ನಾನು ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ.ನಾನು ಚಿಕ್ಕ ವಯಸಿನಿಂದಲೂ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ . ನನಗೆ ನೃತ್ಯ ಹಾಗು ಕ್ರೀಡೆಗಳಲ್ಲಿ ಬಹಳಷ್ಟು ಪ್ರಶಸ್ತಿಗಳು ಬಂದಿವೆ.ಹೆಚ್ಚಿನದ್ದಾಗಿ ನಾನು ಮೂರು ರಿಯಾಲಿಟಿ ಷೋಗಳ್ಳಲ್ಲಿ ಭಾಗವಹಿಸಿದ್ದೇನೆ. ನನಗೆ ಹಾಗು ನನ್ನ ತಂದೆ ತಾಯಿಗೆ ಅದು ಬಹಳ ಖುಷಿಕೊಡುವ ವಿಷಯ.ನನ್ನ ಕುಟುಂಬದವರು ನನ್ನಗೆ ಬೆಂಬಲ ನೀಡುತ್ತಾರೆ. ಅದನ್ನು ನಾನು ಬಹಳ ಅದೃಷ್ಟವಂತಳು ಎಂದು ಭಾವಿಸುತ್ತೆನೆ.ನಾನು ಇನ್ನು ಹೆಚ್ಚು ನೃತ್ಯವನ್ನು ಕಲಿಯಬೇಕೆಂದು ಆಸೆ ಪಡುತ್ತೆನೆ.ನಾನು ಜೀವನದಲ್ಲಿ ಒಳ್ಳೆಯ ಹೆಸರನ್ನು ಪಡೆದು, ನನ್ನ ತಂದೆ ತಾಯಿ ನನ್ನ ಬಗ್ಗೆ ಹೆಮ್ಮೆ  ಪಡುವಂತೆ ಮಾಡುತೇನ್ನೇ.