ವಿಷಯಕ್ಕೆ ಹೋಗು

ಸದಸ್ಯ:Piram2018

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ ನನ್ನ ಹೆಸರು ಪಿರಂ

ನನ್ನ ತಂದೆಯ ಹೆಸರು ರಾಜು, ನನ್ನ ತಾಯಿಯ ಹೆಸರು ಲಕ್ಷ್ಮಿ , ನಾನು ಜನಿಸಿದ್ದು ಕಂಕನಾಡಿ ಹಾಸ್ಪಿಟಲ್ ಮಂಗಳೂರು ದಕ್ಷಿಣ ಕನ್ನಡ  ಜಿಲ್ಲೆ. ನನಗೆ ಒಬ್ಬಳು ತಂಗಿ ಇದ್ದಾಳೆ ಹೆಸರು ಅನಿತಾ ಮತ್ತು ಒಬ್ಬ ತಮ್ಮನು ಇದ್ದಾನೆ ಹೆಸರು ಸುನಿಲ್.

ವಿದ್ಯಾಭ್ಯಾಸ :

ನಾನು 1  ರಿಂದ ೧೦ ನೇ ತರಗತಿಯವರೆಗೆ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕಲಿತಿರುವೆನು . ನಾನು ಹತ್ತನೇ ತರಗತಿಯಲ್ಲಿ ಉತ್ತಮ ಅಂಕವನ್ನು ಪಡೆದು ನನ್ನ ವಿಧ್ಯಾಭ್ಯಾಸವನ್ನು ಮುಂದುವರಿಸಲು ಪದುವ ಪಿ ಯು ಕಾಲೇಜು ನಂತೂರ್ ಮಂಗಳೂರಿನಲ್ಲಿ 2 ವರುಷ ಓದಿದ್ದೇನೆ ಮತ್ತು 2  ಪಿ ಯು ಸಿ ನಲ್ಲಿ ಉತ್ತಮ ಅಂಕವನ್ನು ಪಡೆದು ತನ್ನ ವಿಧ್ಯಾಭ್ಯಾಸವನ್ನು ಮುಂದುವರಿಸಲು ಪದುವ ವಾಣಿಜ್ಯ ಕಾಲೇಜು ನಲ್ಲಿ ಕಲಿಯುತಿದ್ದೇನೆ . ನಾನು ಈಗ  I.I.B.A ಯಲ್ಲಿ ಕಲಿಯುತಿದ್ದೇನೆ ಮತ್ತು ನಾನು ಮುಂದಿನ ವಿಧ್ಯಾಭ್ಯಾಸವನ್ನು ಮುಂದುವರಿಸುತಿದ್ದೇನೆ.

ಆಸಕ್ತಿ :

ನನಗೆ ಕಬ್ಬಡಿ ಯಲ್ಲಿ ತುಂಬ ಆಸಕ್ತಿ ಇದೆ ಮತ್ತು ನಾನು ಪ್ರತಿ ದಿನ ಜಿಮ್ ಗೆ ಹೋಗುತೇನೆ . ನನಗೆ ಕ್ರಿಕೆಟ್ ನಲ್ಲಿ ತುಂಬಾ ಆಸಕ್ತಿ ಮತ್ತು ವಾಲಿಬಾಲ್ ಆಡುವ ಆಸಕ್ತಿ ಇದೆ .