ವಿಷಯಕ್ಕೆ ಹೋಗು

ಸದಸ್ಯ:Pawan Kotian

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಪವನ್ ಕೋಟ್ಯಾನ್

ನಾನು ಪದವು ಡಿಗ್ರಿ ಕಾಲೇಜಿನ ವಿದ್ಯಾಥಿ೯ಯಾಗಿದ್ದೇನೆ

ನಾನು ಹಿರಿಯ ಪ್ರಾಥ೯ಮಿಕ ಅಧ್ಯಯನವನ್ನು ಸಂತ ಆಲೋಷಿಯಸ್ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ಕಲಿತಿದ್ದು ಹಾಗೂ ನನ್ನ ಪದವಿ ಪೂರ್ವ ಅಧ್ಯಯನವನ್ನು ರಾಮಕೃಷ್ಣ ಕಾಲೇಜಿನಲ್ಲಿ ಮುಗಿಸಿದ್ದೇನೆ

ನನ್ನ ಹವ್ಯಾಸಗಳು ಕ್ರಿಕೇಟ್ ಆಡುವುದು ಪುಸ್ತಕ ಓದುವುದು ದೂರದಶ೯ನ ನೋಡುವುದು............

                        ಧನ್ಯವಾದಗಳು