ವಿಷಯಕ್ಕೆ ಹೋಗು

ಸದಸ್ಯ:Parmesh.nlp

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೂಲಿಪುರ Kulipura Nelamangala 562123

ಕೂಲಿಪುರ ಗ್ರಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಮ ಪೂರ್ವಕ್ಕೆ ವಾಜರಹಳ್ಳಿ(ಬೆತ್ತನಗೆರೆ ರಸ್ತೆ) ಪಶ್ಚಿಮಕ್ಕೆ ಬಸವನಹಳ್ಳಿ ಉತ್ತರಕ್ಕೆ ಸೈದಾಮಿಪಾಳ್ಯ ಹಾಗೂ ದಕ್ಷಿಣಕ್ಕೆ ನೆಲಮಂಗಲ ಟೌನ್ ಸುತ್ತುವರಿದಿದೆ ಕೃಷಿ ಅವಲಂಬಿತ ರೈತರು ಇಲ್ಲಿ

ಅಡಿಕೆ ತೆಂಗು ತರಕಾರಿ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ

ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟ ಕಾಲಭೈರವೇಶ್ವರ ದೇವಸ್ಥಾನವಿದೆ ಉಳಿದಂತೆ ಗ್ರಾಮ ದೇವತೆ ಮಾರಮ್ಮ ದೇವಿಯ ಎರಡು ದೇವಸ್ಥಾನಗಳು ವೀರಾಂಜನೇಯಸ್ವಾಮಿ ದೇವಸ್ಥಾನ ವೀರಮಾಸ್ತಮ್ಮ ದೇವಸ್ಥಾನ ಹಾಗೂ ಕೆಂಪಮ್ಮದೇವಿ ದೇವಸ್ಥಾನವಿದೆ


ಮೂಲ ಭೂತ ಸೌಕರ್ಯಗಳು 🚌ಬಸ್ ನಿಲ್ದಾಣ ನೆಲಮಂಗಲ ಟೌನ್ ಅವಲಂಬಿಸಿದೆ 🚋 ರೈಲು ಯಶವಂತಪುರ ಬೆಂಗಳೂರು ಯಡಿಯೂರು ಹಾಸನ ಸಕಲೇಶಪುರ ಕುಕ್ಕೆ ಧರ್ಮಸ್ಥಳ ಮಂಗಳೂರಿಗೆ ರೈಲು ಸೌಲಭ್ಯ ಇದೆ