ವಿಷಯಕ್ಕೆ ಹೋಗು

ಸದಸ್ಯ:Parisara manju

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ಯಕ್ತಿ ಪರಿಚಯ:

ಹೆಸರು: ಡಾ. ಪರಿಸರ ಮಂಜು, ವೃಕ್ಷ ಸಂರಕ್ಷಕ, ಪರಿಸರ ಹೋರಾಟಗಾರ, ಪರಿಸರ ಸಾಹಿತಿ..‌

ಸೇವಾ ಕ್ಷೇತ್ರ: ಪರಿಸರ ಹಾಗೂ ವನ್ಯಜೀವ ಸಂರಕ್ಷಣೆ  

ಸೇವಾ ಅವದಿ : 25 ವರ್ಷಗಳು,

ಪುಸ್ತಕ ಪ್ರಮುಖ ಪುಸ್ತಕಗಳ ರಚಿನೆ:-

ಸುಮ್ಮನಿದ್ದಾರೆ ನೀವು, ಕಚ್ಚುವುದಿಲ್ಲನಾವು ( ಹಾವುಗಳ ಬಗ್ಗೆ) , ನಾ ಕಂಡ ಪರಿಸರ ( ಕವನ ಸಂಕಲನ),

ಪ್ರಮುಖ ಪ್ರಶಸ್ತಿಗಳು:

ವರ್ಷದ ಕನ್ನಡಿಗ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಡಾ. ರಾಜ್ ಕುಮಾರ್ ಪ್ರಶಸ್ತಿ, ಸಾಲುಮರದ ತಿಮ್ಮಕ್ಕ ಅಂತರಾಷ್ಟ್ರೀಯ ಹಸಿರು ಪ್ರಶಸ್ತಿ,  ವಿಜಯ ಕರ್ನಾಟಕ ಪತ್ರಿಕೆ 2023ನೇ ವಿಕ ಪರಿಸರ ಸಂರಕ್ಷಕ ಪ್ರಶಸ್ತಿ,  ಮೈಸೂರಿನ ವಿಶ್ವಮಾನ್ಯ ಕುವೆಂಪು, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸೇವಾ ರತ್ನ, ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ, ಕ್ರಾಂತಿಕಾರಿ ಪರಿಸರವಾದಿ,  ಪರಿಸರ ಪ್ರೇಮಿ, ಪರಿಸರ ಮಿತ್ರ, ಮಹದೇವಪುರ ರತ್ನ, ಭಾರತ ಸೇವಾ ರತ್ನ,  ಪ್ರಕೃತಿಮಾತ ವರಪುತ್ರ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಮ್ಮಾನ್ ಪ್ರಶಸ್ತಿಗಳು ಲಭಿಸಿವೆ ಮತ್ತು ಇತರೆ..

ಪರಿಸರ ಮಂಜು ನೇತೃತ್ವದ ಪ್ರಮುಖ ಕಾರ್ಯಗಳೆಂದರೆ :       

ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಡ್ ಅಧ್ಯಕ್ಷರಾಗಿ ೫ ವರ್ಷದ ಸೇವೆ :

2016ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ವಾರ್ಡ್ ಅಧ್ಯಕ್ಷರಾಗಿ ಕನ್ನಡ ಸೇವೆ ಆರಂಭಿಸಿ ಕನ್ನಡ ಸೇವಾ ಕಾರ್ಯ, ಮನೆಯಂಗಳದಲ್ಲಿ ಕನ್ನಡ, ಕನ್ನಡ ಕಲಿಕ ಕೇಂದ್ರ ಶಿಬಿರಗಳು, ರಾಜ್ಯೋತ್ಸವ, ಕನ್ನಡ ಹಬ್ಬ, ಸಮ್ಮೇಳನ, ಕನ್ನಡ ಜಾತ್ರೆಗಳನ್ನು ಆಯೋಜಿಸಿ, ಕನ್ನಡ ಧ್ವಜ ಸ್ಥಂಭ ನಿರ್ಮಾಣ, ಕನ್ನಡ ಸಾಧಕರಿಗೆ ಪ್ರಶಸ್ತಿ ಗೌರವವನ್ನು ಸಲ್ಲುವಂತೆ ಮಾಡಿದ್ದಾರೆ.

2012 ರಿಂದ ಮಿಡಿತ ಫೌಂಡೇಶನ್ ( ಪರಿಸರ - ವನ್ಯಜೀವಿಗಳ ಸಂಸ್ಥೆ)  

-  ಸಂಸ್ಥೆಯ ಮೂಲಕ ಸ್ನೇಹಿತರು, ಸ್ಥಳಿಯರು, ಸ್ನೇಹಿತ ಸಹಕಾರ ಪಡೆದು ಸಾವಿರ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯ, ಶಾಲಾ ಕಾಲೇಜುಗಳಲ್ಲಿ ಪರಿಸರ ಜಾಗೃತಿ ಶಿಬಿರ, ಹಾವುಗಳ ಬಗ್ಗೆ ಜಾಗೃತಿ, ಜಾಗೃತಿ ಬೀದಿ ನಾಟಕ ಆಯೋಜಿಸುವುದು, ಕಾಡಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ಸ್ವಚ್ಚತಾ ಆಂದೋಲಗಳು, ಮರಗಳು, ಪ್ರಾಣಿ ಪಕ್ಷಿಗಳ ರಕ್ಷಣೆ, ಸಂಸ್ಥೆವತಿಯಿಂದ ವಿವಿಧ ಕಾರ್ಯಕ್ರಮ, ಸಮ್ಮೇಳನಗಳನ್ನು ಆಯೋಜಿಸಿ ವಿಶೇಷವಾಗಿ ಮಕ್ಕಳಿಗೆ, ವಿದ್ಯಾರ್ಥಿಗಳ ಭಾಗಿತ್ವದಿಂದ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

2022ರಿಂದ ಕ್ರಾಂತಿಕಾರಿ ಕನ್ನಡಿಗರ ವೇದಿಕೆ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಹಾಗೂ ಭಾಷೆ, ನೀರು, ನೆಲ ವಿಷಯವಾಗಿ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಕನ್ನಡ ಸೇವೆಗೆ ಶ್ರಮಿಸುತ್ತಿದ್ದಾರೆ.

ಪ್ರತಿದಿನ ಪರಿಸರ ದಿನ :

ಪತ್ರಿಕೆ ಕ್ಷೇತ್ರದಲ್ಲೂ ಸೇವೆ

ಉರಗ ಮಿತ್ರನಾಗಿ ಸೇವೆ :

ಸತ್ತ ಪ್ರಾಣಿ ಪಕ್ಷಿಗಳಿಗೆ ಶಾವ ಸಂಸ್ಕಾರ:.

ಪ್ರಾಣಿ‌ಪಕ್ಷಿಗಳ ದಾಹ ನೇಗಿಸುವ ಪ್ರಯತ್ನ :

೧೦ ವರ್ಷಗಳಿಂದ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಶಿಬಿರ:

ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾದರಿ‌ ವ್ಯಕ್ತಿ :

" ಶಾಲೆಕಾಲೇಜುಗಳಿಗೆ ತೆರಳಿ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ  ಪರಿಸರ ಸಂರಕ್ಷಣ ಬಗ್ಗೆ ಪಾಠ ಮಾಡುವ ಮಂಜು"  :

ಮರಗಳ ರಕ್ಷಣೆಗೆ ಹೋರಾಟ:

ಅನಾಥ ಜೀವಿಗಳಿಗೆ  ಚಿಕಿತ್ಸೆ ‌ಹಾಗೂ ಸತ್ತ ಪ್ರಾಣಿಪಕ್ಷಿಗಳಿಗೆ  ಶವಸಂಸ್ಕಾರ : .

" ನೇಚರ್ ಕೇಕ್ " ಪರಿಚಯಿಸಿದ ಮೊದಲಿಗ

೫ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಣೆ :

" ೧ ಲಕ್ಷಕ್ಕೂ ಅಧಿಕ ಸಸಿಗಳ ವಿತರಣೆ " .

" ಪರಿಸರ ಸ್ನೇಹಿ ಹಬ್ಬ ಆಚರಿಸುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಶಿಬಿರಗಳು "

" ಟಿವಿ ಮತ್ತು ರೇಡಿಯೋ " ಪರಿಸರ ಜಾಗೃತಿ ಕಾರ್ಯಕ್ರಮಗಳು

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ‌ಸೇವೆ;

ಕ್ರಾಂತಿಕಾರಿ ಕನ್ನಡಿಗರ ವೇದಿಕೆ ಮೊದಲ ಅಧ್ಯಕ್ಷರಾಗಿ  

2018ರಲ್ಲಿ ಗೌರವ ಡಾಕ್ಟರೇಟ್ ಪದವಿ :

2021- ಅಂತರಾಷ್ಟ್ರೀಯ ಬುಕ್  ದಾಖಲೆ ಪಟ್ಟಿ ಸೇರ್ಪಡೆ ಮತ್ತಿತರ....