ವಿಷಯಕ್ಕೆ ಹೋಗು

ಸದಸ್ಯ:Pallavi S 888/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೆಪೋಲಿಯನ್ ನು ಪ್ರಪಂಚದ ಇತಿಹಾಸದ ಬಲಶಾಲಿ ಸಾಮ್ರಾಟರಲ್ಲಿ ಒಬ್ಬ಼ನೆಪೋಲಿಯನ್ ಕ್ರಿ.ಶ.1769 ಅಗಸ್ಟ್ 15 ರಂದು ಇಟಲಿಯ ಕೋರ್ಸಿಕಾ ದ್ವೀಪದ ಅಜಾಸಿಯೋ ಎಂಬಲ್ಲಿ ಜನಿಸಿದನು.ಆತನು ಪ್ರಜಾಭಿಪ್ರಾಯದಂತೆ ಡಿಸೆಂಬರ್ 2 ,1804 ರಂದು ಪ್ರಾನ್ಷಿನ ಚಕ್ರವರ್ತಿಯಾದನು.ಆತನು ಕೈಗೊಂಡ ಸುಧಾರಣೆಗಳು ಈ ಕೆಳಗಿನಂತೀವೆ:

1)ಕೋಡ್ ನೆಪೋಲಿಯನ್ ಧಾ2)ರ್ಮಿಕ ಸುಧಾರಣೆಗಳು 3)ಆಢಳಿತಾತ್ಮಕ ಸುಧಾರಣೆಗಳು 4)ಆರ್ಥಿಕ ಸುಧಾರಣೆಗಳು 5)ಲೋಕೋಪಯೋಗಿ ಕಾರ್ಯಗಳು 6)ಶೈಕ್ಷಣಿಕ ಸುಧಾರಣೆಗಳು 7)ಲಿಜನ್ ಆಫ್ ಹಾನರ್ . ನೆಪೋಲಿಯನ್ ದೀಶದಲ್ಲಿ ಕನ್ನುನು ಮದಿದನು . ಈದೆ ನೆಪೋಲಿಯನ್ ಸಮನಥೆ ಸಹಾಕಾರವನು ರುಪಿಸಿದರ್ರು .

ನಪೊಲೆಒನ್ ನ ಸುದಾರಣೆಗಲು

  1. ನೆಪೋಲಿಯನಿಕ್ ಕೋಡ್-ಇಡೀ ಫಾನ್ಸ್ ದೇಶದಲ್ಲಿ ಇವನ ಆಳ್ವಿಕೆಯಲ್ಲಿ ಕಾನೂನು ಕೋಡ್ ಮಾಡಿದ್ದನು.ಇದೇ ನೆಪೋಲಿಯನಿಕ್ ಕೋಡ್.ಇದರಲ್ಲಿ ಸಮಾನತೆಜಾತ್ಯಾತೀತ ಮುಂತಾದ ಸರ್ಕಾರವನ್ನು ರೂಪಿಸಿದ್ದನು.ಆದರೆ ಫ಼್ರೆನ್ಛ್ ಕ್ರನ್ಥಿಯು ಮಹಿಳೆಯರಿಗೆ ತಂದು ಕೊಟ್ಟ ಹಕ್ಕುಗಳನ್ನು ತೆಗೆದುಹಾಕಿದನು.
  2. ಧಾರ್ಮಿಕ ಸುಧಾರಣೆಗಲು-೧೮೦೧ರಲ್ಲಿ ಕೊಂಕೋರ್ಡಟ್ನಲ್ಲಿ ಕತೋಲಿಕ್ ಗಳ ಜತೆ ಶಾಂತಿ ಮಾಡಿದನು.
  3. ಆರ್ಥಿಕ ಸುಧಾರಣೆ-ಆರ್ಥಿಕತೆಯನ್ನು ಹೆಚ್ಚಿಸಲು ನೆಪೋಲಿಯನ್ ಹೊಸ ಕೈಗಾರಿಕಾ ಉದ್ಯಮವನ್ನು ಬೆಂಬಲಿಸಿದನು.
  4. ಲೋಕೋಪಯೋಗಿ- ರಸ್ತೆಗಳನ್ನು ಹಾಗು ನೀರಿನ ಕೊಡ್ಲುಗಳನ್ನು ತಯಾರಿಸಿ ಜನರಿಗೆ ಸಹಾಯ ಮಾಡಿದನು.ಶಿಕ್ಷಣದಲ್ಲು ಸುದಾರನೆಯನ್ನು ತಂದ ಇವನು ಶಾಲೆಗಳನ್ನು ಸರ್ಕಾರದ ಕೆಳಗೆ ತೆಗೆದುಕೊಂಡು ಮಕ್ಕಳನ್ನು ಶಾಲೆಗೆ ಬರುವಹಾಗೆ ಮಾಡಿದನು.ಹಾಗೆಯೆ ಇಡೀ ಫ್ರಾನ್ಸ್ನಲ್ಲಿ ಏಕಪ್ರಕಾರದ ಅಳತೆ ಸಾಧನವನ್ನು ತಂದನು.
  5. ಯುದ್ಧ ಸುಧಾರಣೆ-ಯುದ್ಧ ತಂತ್ರಗ್ಯನ, ಸೇನಾ ನಡೆಸುವಿಕೆ ಹಾಗು ಆಯುಧ ವಿಜ್ಞಾನಕ್ಕೆ ಫ್ರಾನ್ಸ್ನಲ್ಲಿ ಇವನದ್ದೆ ಹೆಸರು.

ಕೊನೆಯ ದಿನ

ನೆಪೋಲಿಯನ್ ಇನ್ನೈದು ವರ್ಷಗಳನ್ನು ಹೆಲೆನ ದ್ವೀಪದಲ್ಲೆ ಕಳೆದನು.ಇವನ ಆರೊಗ್ಯ ಅಸ್ಥಿರವಾಗಿದ್ದು ಟ್ಯೂಬರ್ಕ್ಯುಲೋಸಿಸ್ ಹಾಗು ಲಿವರ್ ತೊಂದರೆಗಳು ಅಂಟಿತ್ತು. ಮೇ ೫ ೧೮೨೧ರಂದು ಹೊಟ್ಟೆಯ ಕಾನ್ಸರ್ದಿಂದಾಗಿ ನೆಪೋಲಿಯನ್ ವಿಧಿವಶನಾದನು. ಆದರೆ ಇಂದಿಗು ಇವನ ಸಾವಿನ ಕಾರಣ ವಿವಾದಾಸ್ಪದವಾಗಿದ್ದು ನಿಘೂಡ ಎನ್ನಿಸುತ್ತದೆ.ಕೆಲುವರು ನೆಪೋಲಿಯನ್ ಸತ್ತಿದ್ದು ಕಾನ್ಸರ್ದಿಂದಾಗಿ ಎಂದರೆ ಕೆಲುವರು ಅವನನ್ನು ಅರ್ಸೆನಿಕ್ ವಿಷದಿಂದ ಸಾಯಿಸಿದ್ದು ಎನ್ನುತ್ತಾರೆ.

ಇಂದು ಕೂಡ

ಇಂದಿಗೂ ಫ್ರಾನ್ಸ್ ದೇಶ ನೆಪೋಲಿಯನ್ ದಿನಗಳ ಬಗ್ಗೆ ಹೆಮ್ಮೆ ಪಡುತ್ತದೆ.ಇವನ ನೆಪೋಲಿಯನಿಕ್ ಕೋಡ್ ಈಗಿನ ಫ್ರೆಂಚ್ ಸಂವಿಧಾನವನ್ನು ರೂಪಿಸುತ್ತದೆ.ಆಯುಧ ವಿಜ್ಞಾನ, ಸೇನಾ ನಡವಳಿಕೆ, ಯುದ್ಧ ತಂತ್ರಜ್ಞಾನ ಈಗಲು ಬಳಿಕೆಯಲ್ಲಿದೆ. ವಿಶ್ವದ ಅಡಿಯಲ್ಲಿ ನೆಪೋಲಿಯನ್ ತನ್ನ ನಡತೆಯಿಂದ ಜನರ ಮನಗಳನ್ನು ಗೆದ್ದು, ಅವರಲ್ಲಿ ಮಹತ್ತರ ಬದಲಾವಣೆಯ ಕಲ್ಪನೆಯನ್ನು ಹಾಕಿದನು.ನೆಪೋಲಿಯನ್ ಇಡೀ ವಿಶ್ವವನ್ನು ಗೆಲ್ಲಲಿಕ್ಕಾಗದಿದ್ದರು, ಯುರೋಪ್ ಜನರಲ್ಲಿ ದೇಶಭಕ್ತಿ ಮನೋಭಾವನೆಯನ್ನು ರೋಪಿಸದ.