ಸದಸ್ಯ:PRAPUL DIXIT S/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಬಾಲ್ಯ[ಬದಲಾಯಿಸಿ]


Karnataka-districts-numbered.png
ದೊಡ್ಡ ಬಳ್ಳಾಪುರ

ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಜ್ಕುಮಾರ್ ಸರ್ಕಲ್ ಬಳಿ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಹರಿ ಮತ್ತು ರೇಣುಕ ದಂಪತಿಗಳಿಗೆ ೨೦೦೧ ಇಸ್ವಿಯ ಜನವರಿ ತಿಂಗಳ ೨೯ ತಾರಿಕನಂದು ಜನನವಾಯಿತು. ನಮ್ಮ ಕುಟುಂಬದಲ್ಲಿ ಒಟ್ಟು ೫ ಜನ ಇದ್ಧಿವಿ ನಮ್ಮ ತಂದೆ ತಾಯಿಯವರಿಗೆ ೩ ಮಕ್ಕಳು, ಒಬ್ಬ ಅಣ್ಣ(ಹೆಸರು ಬಲ್ದೆವ್ ಭರತ್), ಇವನು ಪದವಿಪೂರ್ವಕ ಮುಗಿಸಿದ್ದಾನೆ. ಇನ್ನೊಬ್ಬ ತಮ್ಮ(ಹೆಸರು ಹಿತೇಶ್ ಹಿಮಾಂಶು) ೨ನೇ ತರಗತಿಯಲ್ಲಿ ಓದುತ್ತಿದ್ದಾನೆ.

ಶಾಲೆ[ಬದಲಾಯಿಸಿ]

ಸಿದ್ದ ಗಂಗಾ ಮಠ

ಮತ್ತು ನಾನು(ಹೆಸರು ಪ್ರಪುಲ್ ದೀಕ್ಷಿತ್) ನಾನು ಅಂಗನವಾಡಿಯಿಂದ ೧ ತರಗತಿ ವರೆಗೆ ವ್ಯಾಸಾಂಗ ನಡೆಸಿದ್ದು ಬೆಂಗಳರಿನಲ್ಲಿರುವ ಕಾರ್ಪೋರೇಷನ್ ಗಲ್ಲಿಯಲ್ಲಿ ಇರುವ ದೇವಾಂಗ ಶಾಲೆಯಲ್ಲಿ ಆರಂಭಿಸಿದೆ. ನಂತರ ಅಸಂಧರ್ಬದ ಕಾರಣದಿಂದ ನಮ್ಮ ಮನೆಯನ್ನು ವರ್ಗಾವಣೆ ಮಾಡಿದೆವು. ಈಗ ಕಳೆದ ೧೪ ವರ್ಷದಿಂದ ಒಂದೇ ಬಾಡಿಗೆ ಮನೆಯಲ್ಲಿ ನಮ್ಮ ಕುಟುಂಬ ಸಂಸಾರ ನಡೆಸುತ್ತಿದ್ದಾರೆ. ನಾನು ೫ನೇ ತರಗತಿ ಇಡೀ ಭಾರತಕ್ಕೆ ಹೆಸರುವಾಸಿಯಾದ ಶ್ರೇಷ್ಠವಾದ ಶಿವಕುಮಾರ್ ಸ್ವಾಮೀಜಿಯ ಸಿದ್ಧಗಂಗಾ ಮಠದಲ್ಲಿ ನನ್ನ ೫ ತರಗತಿಯ ವಿಧ್ಯಾಭ್ಯಾಸ ನಡೆಸಿದೆ.ಅಲ್ಲಿ ನಾನು ಅತಿ ಉತ್ತಮವಾಗಿ ಓದುದೆ ಇದ್ದರು ಅಲ್ಲಿ ನಾನು ಒಂದು ಉತ್ತಮವಾಧುದನ್ನು ಕಲಿತೆ ಏನೆಂದರೆ ಮನುಷ್ಯ ಹೇಗೆ ತನ್ನ ಜೀವನವನ್ನು ನಡೆಸಬೇಕು ಎಂಬ ಬಗ್ಗೆ ಮತ್ತು ವೇಧಾಭ್ಯಸ, ಇತ್ಯಾದಿ. ಅಲ್ಲಿ ದಿನ ಬೆಳಿಗ್ಗೆ ೫ ಗಂಟ್ಟೆಗೆ ನಿದ್ರೆಇಂದ ಎದ್ಧೇಳಬೇಕು ಮತ್ತು ದಿನದ ನಿತ್ಯಕರ್ಮನವನ್ನು ಮುಗಿಸಿಕೊಂಡು ಪಂಚೆ ಶಲ್ಯವನ್ನು ಧರಿಸಿ ವೇಧಾಭ್ಯಸಕ್ಕೆ ತೆರಳಬೇಕು ಅದನ್ನು ಮುಗಿಸಿಕೊಂಡು ಅಧೇ ಕಪಟುಗಳಿಂಧನೆ ಒಂದು ದೊಡ್ಡವಾದ ಊಟದ ಮನೆಯಲ್ಲಿ ತಿಂಡಿ(ಅನ್ನದ ಉಪ್ಪಿಟ್ಟು ಪ್ರತಿ ದಿವಸ) ಸೇವಿಸಿ ನಂತರ ಶಾಲೆಗೆ ತೆರೆಳಬೇಕು ಹೆಗೆಯೆ ಮಧ್ಯಾನ ಊಟಕ್ಕೆ ಶಾಲೆಯ ಯೂನಿಫಾರ್ಮ್ ಅಲ್ಲೇ ಬಂದು ಊಟ ಮಾಡಬಹುದು ಮತ್ತೆ ಸಾಯಂಕಾಲ ಸುಮಾರು ೬/୭ ಗಂಟೆಗೆ ಮತ್ತೆ ಅದೇ ಪಂಚೆ ಶಲ್ಯದಿಂದ ವೇಧಭ್ಯಸಕ್ಕೆ ಹೊರಟು ಅದು ಮುಗಿದ ನಂತರ ಊಟಕ್ಕೆ ಹೊರಡಬೇಕು ನಂತರ ಅವರವರ ಕೊಠಡಿಗೆ ಹೋಗಬೇಕು.ಕೆಲವು ಹಬ್ಬಗಳ ದಿವಸ ಮೃಷ್ಟಾನ್ನ ಭೋಜನ ಸ್ವೀಕರಿಸಬಹುದು. ಹೀಗೆ ೧ ವರ್ಷ ನನ್ನ ಮಠದ ಜೀವನ ನಡೆಯಿತು ಮತ್ತೆ ಅಲ್ಲಿಂದ ವ್ಯಾಸಂಗ ಪತ್ರ ಸ್ವೀಕರಿಸಿದೆ.

ಪ್ರೌಢ ಶಾಲೆ[ಬದಲಾಯಿಸಿ]

ಮತ್ತೆ ೬ನೇ ತರಗತಿ ಇಂದ ೧೦ನೇ ತರಗತಿಯವರೆ ವಿಸಿದಂ ಫೌಂಡೇಷನ್ ಶಾಲೆಯಲ್ಲಿ ವ್ಯಾಸಾಂಗ ನಡೆಸಿದೆ ೧೦ನೇ ತರಗತಿಯಲ್ಲಿ ಉತ್ತಮ ಅಂಗವನ್ನು(೮೪.೬೪%) ಗಳಿಸಿದೆ ಮತ್ತು

ಪದವಿ ಪೂರ್ವ ಕಾಲೇಜು[ಬದಲಾಯಿಸಿ]

ಕೊಲ್ಲೂರು

ನನ್ನ ಮುಂದಿನ ವಿಧ್ಯಾಭ್ಯಾಸ ಬೆಂಗಳೂರಿನಲ್ಲಿ ಇರುವ ಯಲಹಂಕದ ಸರ್ಕಾರಿ ಪಿ.ಯು.ಸಿ ಮುಗಿಸಿದೆ.ನಾನು ಮುಂಬಯಿ, ರಾಜಸ್ಥಾನ ಧರ್ಮಸ್ಥಳ ಕೊಲ್ಲೂರು ಹೊಗೇನಕಲ್ ಗೆ ಪ್ರವಾಸ ಹೋಗಿದ್ದೆ ಇಲ್ಲು ಸಹಾ ಇನ್ನು ಹೆಚ್ಚು ಅಂಕಗಳಿಸಿದೇ (೯೨.೮೩%) ಈ ರೀತಿಯಲ್ಲಿ ಅಂಕ ಪಡೆದ ಕಾರಣ ನನ್ನ ಸ್ನೇಹಿತ. ಯಾಕೆಂದರೆ ನಾನು ಹೆಚ್ಚು ಉತ್ತಮವಾಗಿ ಓದುತಿರಲ್ಲಿಲ್ಲ ಹಾಗಾಗಿ ನೀನು ಚೇನಾಗಿ ಓಧಿ ಉತ್ತಮ ಅಂಕಳನ್ನು ಪಡೆಯಬೇಕು ಎಂದಳು ನಾನು ಸರಿ ಆಯ್ತು ಎಂದು ಬಾಷೆ ನೀಡಿ ಪ್ರಮಾಣ ಮಾಡಿದೆ ಇದು ಸಹ ನನ್ನ ಸಾಧಿಸಬೇಕೆಂದು ಗುರಿಯಾಗಿತ್ತು.ಕೊನೆಗೆ ಸಾಧಿಸಿಬಿಟ್ಟೆ ಆಗ ನನಗೆ ತುಂಬ ಖುಷಿ, ಸಂತೋಷ, ಉಲ್ಲಾಸವಾಯ್ತು. ಮನೆಯಲ್ಲಿ ಪೋಷಕರು ಸಹ ಸಂತೋಷ ಪಟ್ಟು ಇನ್ನು ಚೆನ್ನಾಗಿ ಓದು ಮುಂದುವರಿಸಬೇಕು ಎಂದು ಕಷ್ಟಪಟ್ಟು ಸೇರಿಸಿದರು

ಡಿಗ್ರಿ ಕಾಲೇಜು[ಬದಲಾಯಿಸಿ]

ಕ್ರೈಸ್ಟ್ ವಿಶ್ವವಿದ್ಯಾಲಯ ಸೇರಿಸಿದರು. ನನಗೂ ಸಹ ಚಿಕ್ಕ ವಾಯಸಿನಿಂದ ತುಂಬ ಕಾಳಜಿ ತುಮಿಕೂಡಿತು ಈ ಕಾಲೇಜ್ಗೆ ಸೇರಬೇಕು ಎಂದು.ನಾನು ಶಾಲೆಯಲ್ಲಿ, ಪಿ.ಯು.ಸಿ ದಲ್ಲಿ ಎಲ್ಲಿಯೂ ಸಹ ಸ್ನೇಹಿತರ ಜೊತೆ ಪ್ರವಾಸಿಗಳಿಗೆ ಹೋಗಲಿಲ್ಲ. ಹಾಗಾಗಿ ಈ ಕಾಲೇಜ್ಗೆ ಬಂದಮೇಲೆ ಒಳ್ಳೆ ಸ್ನೇಹಿತರು ಸಿಕ್ಕಿದರೂ ಮತ್ತು ಕಳೆದ ವಾರ ನಂಧಿ ಬೆಟ್ಟಕ್ಕೆ ಪ್ರವಾಸ ಮಾಡಿದೆವು ತುಂಬ ಮೋಜು ಮಾಡಿದೆವು. ಹೀಗೆ ನನ್ನ ಜೀವನ ಕುಷಿ ಕುಷಿಯಾಗಿ ನಡೆದರೆ ಸಾಕು ಎಂದು ಬಯಸುತ್ತಿದೆನೆ.