ವಿಷಯಕ್ಕೆ ಹೋಗು

ಸದಸ್ಯ:Nithya Dsouza/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದಾನೊಂದು ಕಾಲದಲ್ಲಿ, ಆಲದ ಮರದ ಮೇಲೆ ಜೋಡಿ ಕಾಗೆಗಳೀದ್ದವು. ಆಶ್ರಯಕ್ಕಾಗಿ ಹುಡುಕುತ್ತಿದ್ದ ಒಂದು ದೊಡ್ಡ ಹಾವು, ಅದೇ ಮರದ ಕೆಳಗೆ ಒಂದು ಬಿಲವನ್ನು ನೋಡಿ, ಅಲ್ಲಿಯೇ ಸೇರಿಕೊಂಡಿತು. ತನ್ನ ಎಲ್ಲಾ ಮಕ್ಕಳನ್ನು ಹಾವು ತಿನ್ನಬಹುದೆಂದು ಯೋಚಿಸಿ ತಾಯಿ ಕಾಗೆ ದುಃಖಿಸಿತು. ಹೆಂಡತಿಯನ್ನು ಸಂತೈಸಿದ ಗಂಡು ಕಾಗೆ ನಾವು ನಮ್ಮ ಮನೆಯನ್ನು ಬಿಡೂವುದು ಬೇಡ. ಆ ಹಾವನ್ನೇ ಆಚೆ ಓಡಿಸೋಣ ಎಂದು ಹೇಳಿತು. ಸ್ವಲ್ಪ ಹೊತ್ತಿಗೆ ತಾಯಿ ಮೂರು ಪುಟ್ಟ ಮೊಟ್ಟೆಗಳನ್ನು ಇಟ್ಟಿತು. ಮೊಟ್ಟೆಯಿಂದ ಆಚೆ ಬಂದ ಮರಿ ಕಾಗೆಗಳ ಕಿಚಪಿಚ ಸದ್ದು ಕೇಳಿ, ಹಾವಿಗೆ ತುಂಬಾ ಸಂತೋಷವಾಯಿತು.