ವಿಷಯಕ್ಕೆ ಹೋಗು

ಸದಸ್ಯ:Nithinkn111

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ನಿತಿನ್.ಕೆ.ಎನ್, ನಾನು ನನ್ನ ಪಿಯುಸಿ ಯನ್ನು ಮಂಗಳೂರಿನ ಕಪಿತಾನಿಯೋ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿರುವೆನು. ಈಗ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಡಿಗ್ರಿ ಕಲಿಯುತಿದ್ದೇನೆ, ನನ್ನ ಮನೆಯ ವಿಳಾಸ: ಮನೆ ನಂಬರ್ ೨೧/೪೧, ನೀತಿನಗರ, ಶಕ್ತಿನಗರ, ಮಂಗಳೂರು. ನನ್ನ ತಂದೆಯ ಹೆಸರು ಕ್ರಿಷ್ಣ ಹಾಗೂ ತಾಯಿಯ ಹೆಸರು ಮಲ್ಲಿಕ. ನಮ್ಮ ಮನೆಯಲ್ಲಿ ೩ ಜನ ಮಾತ್ರ ಎದ್ದೇವೆ. ನನ್ನ ತಂದೆ ಮತ್ತು ತಾಯಿ ಹೊಟೇಲ್ ವ್ಯವಹಾರ ನಡೆಸುತ್ತಾರೆ.ನಾನು ಬಿಸಿಎ ಯನ್ನು ಕಲಿಯುತಿಡದ್ದೇನೆ. ಇದು ನನ್ನ ಮೊದಲನೆಯ ವರುಶ.