ಸದಸ್ಯ:Nayana.Nayu

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ನಯನ.ಎನ್,೧೧-೦೪-೨೦೦೧ರಂದು ಆರಸಿಕೆರೆ ತಾಲ್ಲೂಕಿನ ಸರ್ಕರಿ ಆಸ್ಪತ್ರೆಯೊಂದರಲ್ಲಿ ಜನಿಸ್ಸಿದೆನು.ನನ್ನ ತಂದೆಯ ಹೆಸರು ನೀಲೇಶ್,ಶಾಲೆಯೊಂದರಲ್ಲಿ ಸಾರಿಗೆ ವ್ಯವಸ್ಥಾಪಕರಾಗಿ ವೃತ್ತಿನಿರ್ವಹಿಸುತ್ತಿದಾರೆ.ತಾಯಿ ನೀಲ ಗೃಹಿಣಿ.ನ್ನನ್ನ ಅಕ್ಕಯೆಂದರೆ ನನಗೆ ತುಂಬ ಇಷ್ಟ.ನಾನು ನನ್ನ ಅಕ್ಕನನ್ನು ಸ್ನೇಹಿತೆಯೆಂದು ಭವಿಸುತ್ತೆನೆ.ಅವಳು ನನಗೆ ಎಲ್ಲ ರೀತಿಯ ಕೆಲಸದಳು ಮಾರ್ಗದರ್ಶನ ನೀಡುವಳು .ಕಿರಿಯ ಮಗಳಾದ ನಾನು ನ್ನನ್ನ ತಂದೆ ತಾಯಿಗೆ ಬಹಳ ಮುದ್ದು.ಚಿಕ್ಕವಯಸ್ಸಿನಲ್ಲಿ ನಾನು ಬಹಳ ಬೆಳ್ಳಗೆ ಹಾಗು ಗುಂಡಾಗಿ ಇದ್ದ ಕಾರಣ ಎಲ್ಲರು ನ್ನನ್ನನ್ನು ಎತ್ತಾಡಿಸಿ ಮುದ್ದಾದುತ್ತಿದ್ದರು. ನನ್ನ ತುಂಟಾಟದ ಬಗ್ಗೆ ಹೇಳುವುದದರೆ ನಾನು ಅಳುತ್ತಿದಾಗ ನ್ನನ್ನ ಅಮ್ಮ ನನಗೆ ಒಂದು ನಾಯಿ ಗೊಂಬೆಯನ್ನು ಕೊಡುತ್ತಿದ್ದರು ನನ್ನ ತಾಯಿಗೆ ಯಾವುದೆ ತೊಂದರೆ ಕೊಡದೆ ಆ ಗೊಂಬೆಯೊಡನೆ ಆಟವಾಡುತ್ತ ಕಾಲ ಕಳೆಯುತ್ತಿದ್ದೆ.

ಶಾಲಾ ದಿನಗಳು[ಬದಲಾಯಿಸಿ]

ಶಾಲೆಯ ದಿನಗಳೆಂದೆರೆ ಮರೆಯಲಾರದ ಮಧುರ ಕ್ಷಣಗಳು.ಎಲ್ಲರಂತೆ ಶಾಲೆಗೆ ಹೋಗಲು ನಾನು ಅಳುತ್ತಿದ್ದೆ.ನಾನು ಪ್ರಾಥಮಿಕ ಮತ್ತು ಹಿರಿಯ ಶಿಕ್ಷಣವನ್ನು ವಿದ್ಯ ಜ್ಯೊತಿ ಶಾಲೆಯಲ್ಲಿ ಮುಗಿಸಿದ್ದೇನೆ.ಸುಮಾರು ಏಂಟರಿಂದ ಹತ್ತು ವರ್ಷಗಳಿಂದ ಆ ಶಾಲೆಯಲ್ಲಿ ವ್ಯಸಂಗ ಮಾಡುತ್ತಿದ್ದೆ.ನನಗೆ ಅಲ್ಲಿಯ ಶಿಕ್ಷಕರು ಹಾಗು ವಾತಾವರಣ ಬಹಳ ಹಚ್ಚು ಮೆಚ್ಚು.ನನ್ನ ಶಿಕ್ಷಕರು ನನಗೆ ಆತ್ಮಿಯವಾಗಿದ್ದರು ಮತ್ತು ನ್ನನ್ನ ಎಲ್ಲ ಆಟ ಪಾಠದಲ್ಲಿ ನನನ್ನು ಹುರಿದುಂಬಿಸಿ ಗೆಲ್ಲಲ್ಲು ಪ್ರೊತ್ಸಹಿಸಿ ಮಾರ್ಗದರ್ಶನ ನೀಡುತ್ತಿದ್ದರು.ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ನೆಡೆಯುತ್ತಿದ ವರ್ಷಿಕೋತ್ಸವ ಸಮಾರಂಭದಲ್ಲಿ ಭಗವಾಹಿಸಿ ಹಲವಾರು ಬಹುಮಾನವನ್ನು ಗಳಿಸಿದ್ದೆನೆ.ನಾನು ೧೦ನೇ ತರಗತಿಯಲ್ಲಿರುವಾಗ ನಮ್ಮ ಶಾಲೆಯ ಕಡೆಯಿಂದ ಕೇರಳ,ಕನ್ಯಕುಮಾರಿ ಪ್ರವಾಸಕ್ಕೆ ಹೋಗಿದ್ದೆವು.ಅಲ್ಲಿ ನನ್ನ ಸ್ನೇಹಿತರೊಂದಿಗೆ ಮರೆಯಾಲರದ ನೆನಪುಗಳೊಂದಿಗೆ ಹಿಂದಿರುಗಿದ್ದೇವು.೧೦ ನೇ ತರಗತಿಯಲ್ಲಿ ಕಷ್ಟಪಟ್ಟು ಓದಿದಕ್ಕೆ ಪ್ರತಿಫಲವಾಗಿ ನನಗೆ ೮೪% ಸಿಕ್ಕಿತು .ನನ್ನ ತಂದೆ ತಾಯಿ ತುಂಬ ಖುಷಿಪಟ್ಟರು ಅವರ ಸ್ನೇಹಿತರಿಗೆ ಹಾಗು ಬಂಧು-ಬಾಂಧವರಿಗೆ ಸಿಹಿ ಅಂಚಿದರು.

ಕಾಲೇಜ್ ದಿನಗಳು[ಬದಲಾಯಿಸಿ]

೧೦ ನೇ ತರಗತಿಯಲ್ಲಿ ೮೪% ಪಡೆದು.ನಾನು ಮುಂದೆ ಎನು ಮಾಡಬೇಕೆಂಬ ಚಿಂತೆಯಲ್ಲಿದಾಗ ನ್ನನ್ನ ಅಕ್ಕ ಓದಿದ ಕಾಲೇಜಿಗೆ ಸೇರೆಬೇಕೆಂಬ ನಿರ್ಧರ ಮಾಡಿದೆ. ಸೆಂಟ್ ಫ್ರಾನ್ಸಿಸ್ ಪಿಯು ಕಾಲೇಜ್ ನನಗೆ ಹೊಸ ಪ್ರಪಂಚವೆಯಾಗಿತ್ತು.ಹೊಸ ಜಾಗ ಹೊಸ ಅನುಭವ ಹೊಸ ಜನ ನನ್ನಲ್ಲಿ ಹೊಸತನ ತಂದಿತ್ತು.ಕಾಲೇಜಿನಲ್ಲಿ ಶಿಕ್ಷಕರಿಗೆಲ್ಲ ಬಹಳ ಅಚ್ಚು ಮೆಚ್ಚಿನ ವಿದ್ಯರ್ಥಿನಿಯಾಗಿದೆ. ನನಗೆ ಕಾಲೇಜ್ ಹೋಗಬೇಕೆಂದರೆ ತುಂಬ ಖುಷಿಯಾಗುತಿತ್ತು.ನನ್ನ ಸ್ನೇಹಿತರು ಮತ್ತು ಅವರ ತರಲೆಗಳು ಇಗಲು ನಾನು ಮರೆತಿಲ್ಲ.ನೋಡುತ ನೋಡುತ ಎರಡು ವರ್ಷ ಕಳೆದ್ದಿದೆ ತಿಳಿಯಲ್ಲಿಲ್ಲ.ದ್ವಿತೀಯ ಪಿಯುಸಿಯಲ್ಲಿ ಪ್ರಥಮ ದರ್ಜೆಯನ್ನು ಮಿರಿ ಅಂಕವನ್ನು ಪಡೆಯಬೇಕೆಂಬ ಛಲ ನನ್ನಲ್ಲಿ ಹುಟ್ಟಿತು.ಅದೆ ರೀತಿ ಓದಲು ಆರಂಭಿಸಿದೆ.ನನ್ನ ಶಿಕ್ಷಕರು ಸಹ ನನ್ನಲ್ಲಿ ಧೈರ್ಯ ಮತ್ತು ಪ್ರೋತ್ಸಹ ತುಂಬಿದರು. ಕ್ರೈಸ್ಟ್ ಯುನಿವರ್ಸಿಟಿಗೆ ಸೇರಬೇಕೆಂಬ ಹಟ ನ್ನನ್ನಲ್ಲಿತ್ತು .ರಾತ್ರಿಯಿಡಿ ನಿದ್ದೆಗೆಟ್ಟು ನಿಷ್ಟೆಯಿಂದ ಓದಿ ಪಿಯುಸಿ ಪರೀಕ್ಷೆಯಲ್ಲಿ ೯೪.೫೬೬% ಗೆಳಿಸಿದ್ದೆನು.ಆ ದಿನಗಳನ್ನು ಈಗಲು ನಾನು ಮರೆಯಲಾರೆ...

ಪ್ರಸ್ತುತ ದಿನಗಳು[ಬದಲಾಯಿಸಿ]

ದ್ವಿತೀಯ ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದ ನಂತರ ನ್ನನ್ನ ಕನಸಿನ ಕಾಲೇಜ್( ಕ್ರೈಸ್ಟ್ ಯುನಿವರ್ಸಿಟಿ)ಗೆ ಸೇರಿಕೊಂಡೆ.ಕ್ರೈಸ್ಟ್ ಯುನಿವರ್ಸಿಟಿಯೆಂಬ ದೊಡ್ದ ಸಮುದ್ರದಲ್ಲಿ ನಾನು ಒಂದು ಚಿಕ್ಕ ಮೀನಾಗಿದ್ದೆ.ಈ ಕಾಲೇಜ್ ನ್ನನ್ನ ಜೀವನವನ್ನು ಬದಲಾಯಿಸಿತ್ತು.ಈ ಕಾಲೇಜ್ ನ್ನನ್ನ ಬದುಕಿನಲ್ಲಿ ಹೊಸ ಜೀವನವನ್ನು ನಿರುಪಿಸುತ್ತದ್ದೆವೆಂಬುದರಲ್ಲಿ ನನಗೆ ಅನುಮಾನವಿರಲಿಲ್ಲಿ.ನಾನು ವಾಣಿಜ್ಯಶಾಸ್ತ್ರ ಪದವೀಧರ ವಿಭಾಗದಲ್ಲಿ ಓದುತ್ತಿದೇನೆ.ಎಲ್ಲನು ಹೊಸದು,ಆಡೊ ಭಾಷೆಯಿಂದ ಹಿಡಿದು ಮಾಡೋ ಕೆಲಸದವರೆಗೆ ಹೊಸತನವನ್ನು ಕಲಿಯುತ್ತಾಲೇ ಬಂದೆ.ಸಿಐಎ ಅನೊ ಹೊಸ ಕಲಿಯುವಿಕೆ.ಎಲ್ಲವು ವೇಗವಾಗಿ ಬೆಳೆಯುತ್ತಿರುವ ಇಂದಿನ ಜಗತ್ತಿನಲ್ಲಿ,ಕ್ರೈಸ್ಟ್ ಯುನಿವರ್ಸಿಟಿಯೊಂದು ದೊಡ್ಡ ನಿಲುವಾಗಿತ್ತು.ನಾನು ನನ್ನ ಕನಸನ್ನು ನನಸಗಿಸಿದೆಯೆಂಬ ತೃಪ್ತಿ ನನ್ನಲ್ಲಿದೆ...