ಸದಸ್ಯ:Nanda.kshr77

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ನಂದ ಕಿಶೋರ್.ಬಿ. ನಾನು ಕ್ರೈಸ್ಟ್ ವಿಶ್ವವಿಧ್ಯಾಲಯದಲ್ಲಿ ನನ್ನ ವಿಧ್ಯಾಭ್ಯಸವನ್ನು ಮಾದುತಿರುವೆನು.ನನಗೆ ಪುಸ್ಥಕಗಳ್ಳನ್ನು ಓದುವುದು, ದ್ವಿಚಕ್ರ ಮತ್ತು ಕಾರುಗಳು, ಅಟೊಮೊಬೈಲ್ಸ್ ಗಳನ್ನು ಚಲಾಯಿಸುವುದು ಮತ್ತು ಕಂಪ್ಯೂಟರ್ ಆಟಗಳು ಮುನ್ಥಾದವುಗಳ ಮೇಲೆ ತುಂಭಾ ಆಸಕ್ತಿ ಇದೆ. ಹೊಸ ಹೊಸ ಸ್ಥಳಗಳನ್ನು ನೊಡುವುದು, ಅಲ್ಲಿಗೆ ಸಂಚರಿಸುವುದು ಮುತಾದವುಗಲು ಬಹಳ ಇಷ್ಟ.. ಚಿಕ್ಕ ವಯಸ್ಸಿನಿಂದಲು 'ಪೈಲಟ್' ಆಗಬೆಕೆಂದು ಆಸೆ ಇತ್ತು ಆದರೆ ವಿಮಾನದ ಚಾಲಕನಾಗಬೆಕೆಂದರೆ ಗಣಿತ ಮತ್ತು ವಿಜ್ಞಾನದಲ್ಲಿ ಜ್ಞಾನವಿರಬೇಕಾಗಿತ್ತು , ನನಗೆ ಗಣಿತದಲ್ಲಿ ಆಸಕ್ತಿ ಮತ್ತು ಬುದ್ಧಿಶಕ್ತಿ ಇರಲಿಲ್ಲ ಆದುದರಿಂದ ವ್ಯಾಪಾರ ಅಧ್ಯಯನವನ್ನು ತೆಗೆದುಕೊಂದಡೆ.