ಸದಸ್ಯ:Nagarajmysorebank
ಗೋಚರ
ನಾಗರಾಜ ಮೈಸೂರು ಬ್ಯಾಂಕ್ ನಾನು ವೃತ್ತಿಯಿಂದ ಬ್ಯಾಂಕ್ ಮ್ಯಾನೆಜರ್ ಆಗಿ ನಿವೃತ್ತಿ ಹೊಂದಿ ಪ್ರಸ್ತುತ ವಕೀಲರಾಗಿ ಮೈಸೂರಿನಲ್ಲಿ ಸೇವೆ ಸಲ್ಲಿಸುತಿದ್ದೇನೆ. ಪ್ರವೃತ್ತಿಯಿಂದ ನನ್ನೊಳಗೆ ಒಬ್ಬ ಕಲಾವಿದನಿದ್ದಾನೆ. ನಾನು ನಾಟಕಗಳಲ್ಲಿ ಅಭಿನಯ, ನಾಟಕಗಳ ರಚನೆ, ಆಕಾಶವಾಣಿಯ ಕಲಾವಿದರಾಗಿ ಹಾಗು ಹಲವಾರು ಟಿ.ವಿ ಧಾರವಾಹಿಗಳು