ವಿಷಯಕ್ಕೆ ಹೋಗು

ಸದಸ್ಯ:NISCHITHAPOOJARY12/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ ಮತ್ತು ಹವ್ಯಾಸಗಳು

ಜೀವನ:

ಜೀವನ ಎಂಬುವುದನ್ನು ಕೇವಲ ಪದಗಳಿಂದ ಬಣ್ಣಿಸಲು ಸಾದ್ಯವಿಲ್ಲ ಅವರವರ ಜೀವನದಲ್ಲಿ ತಮ್ಮದೇ ಆದ ಕಷ್ಟ ಸುಖ ಗಳಿರುತ್ತವೆ. ನನ್ನದು ಅವಿಭಕ್ತ ಕುಟುಂಬ. ನನ್ನ ತಂದೆಗೆ ಒಬ್ಬಳೇ ಮಗಳಾದರಿಂದ ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ನನ್ನ ಜೀವನದಲ್ಲಿ ನನಗೆ ಹಲವಾರು ಉದ್ದೇಶಗಳಿವೆ. ನನಗೆ ನನ್ನ ತಂದೆ ಒಂದು ಶಕ್ತಿ ಅಂತಲೇ ಹೇಳಬಹುದು ಚಿಕ್ಕಂದಿನಿಂದ ತಂದೆಯ ಜೊತಯೇ ಹೆಚ್ಚು ಸಮಯ ಕಳೆದಿದ್ದೇನೆ. ನನ್ನ ಶಿಕ್ಷಣದಲ್ಲಿ ಮತ್ತು ಇತರ ವಿಷಯಗಳಲ್ಲಿ ತಂದೆ ತಾಯಿಯರ ಪಾತ್ರ ಅಪಾರವಾಗುವುದು.ಹಾಗೂ ನನ್ನ ಮನೆಯ ಸದಸ್ಯರು ಕೂಡಾ ಎಲ್ಲಾ ವಿಷಯಗಳನ್ನು ನನ್ನೊಂದಿಗಿದ್ದು ನನ್ನನ್ನು ಪ್ರೊತ್ಸಾಹಿಸುತ್ತಾರೆ.

ಹವ್ಯಾಸ:

ನನಗೆ ನ್ರತ್ಯ ಮಾಡುವುದೆಂದರೆ ತುಂಬಾ ಇಷ್ಟ ಹಾಗೆಯೇ ಬಿಡುವಿನ ಸಮಯದಲ್ಲಿ ಚಿತ್ರ ಬಿಡಿಸುವುದು ಓದುವುದು ನನ್ನ ಹವ್ಯಾಸವಾಗಿದೆ.