ಸದಸ್ಯ:NIREEKSHA.P.R

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                      ನಿಯತಕಾಲಿಕಗಳು

ನಿಶ್ಚಿತ ಅವಧಿಗೊಮ್ಮೆ ಪ್ರಕಟವಾಗುವ ಪತ್ರಿಕೆಯೇ ನಿಯತಕಲಿಕ. ಸಾಹಿತ್ರ್ಯ್, ವಿಜ್ಞಾನ, ವೃತ್ತಿ ಮುಂತಾದ ವಿಶಿಷ್ಟ ವಿಷಯಗಳಿಗೆ ಮೀಸಲಾದ ನಿಯತಕಾಲಿಕಗಳೂ ಇವೆ.

ಭಾರತದಲ್ಲಿ 'ಚಂದಮಾಮ', ಬಾಲಮಿತ್ರ, ಮಕ್ಕಳ ಪ್ರಮುಖ ಮಾಸಿಕಗಳು. ಎಂಟು ಭಾಷೆಗಳಲ್ಲಿ ಇದು ಅಚ್ಚಾಗುತ್ತಿದೆ. ಸುಧಾ, ತರಂಗ, ಕರ್ಮವೀರ ವಾರ ಪತ್ರಿಕೆಗಳು, ಕಸ್ತೂರಿಮ್ ಮಯೂರ, ತುಷಾರ ಮಾಸಪತ್ರಿಕೆಗಳು ಕನ್ನಡದ ಜನಪ್ರಿಯ ನಿಯತಕಾಲಿಕಗಳು.

ನಿಯತಕಾಲಿಕಗಳು ಜ್ಞಾನವಿಕಾಸ ಮತ್ತು ಮನರಂಜನೆಗೆ ಸಹಾಯಕವಾಗಿದೆ. ಆಕರ್ಷಕ ಚಿತ್ರಗಳು, ಉತ್ತಮ ಕಥೆ, ಕಾದಂಬರೆ, ಲೇಖನ ಜನರಲ್ಲಿ ಜ್ಞಾನದಾಹವನ್ನು ಇಂಗಿಸುತ್ತದೆ. ನಿಯತಕಾಲಿಕಗಳನ್ನು ಓದುವುದರಿಂದ ಮನಸ್ಸಿನ ಭಾವನೆಗಳು ಪರಿವರ್ತ ಗೊಂಡು ಸಮಾಜಕ್ಕೆ ಉತ್ತಮ ಸೇವೆ ದೊರಕಿಸಿ ಕೊಡಲು ಸಹಾಯಕವಾಗುತ್ತದೆ.