ಸದಸ್ಯ:NIDHI S SHETTY/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ನಿಧಿ ಎಸ್ ಶೆಟ್ಟಿ . ನನ್ನ ತಂದೆಯ ಹೆಸರು ಸುರೇಶ್ ಶೆಟ್ಟಿ ಹಾಗು ತಾಯಿಯ ಹೆಸರು ಸರೋಜಿನಿ ಎಸ್ ಶೆಟ್ಟಿ .ನನ್ನ ಸಹೋದರಿಯ ಹೆಸರು ನಿಶಾ ಎಸ್ ಶೆಟ್ಟಿ .ಬಿ ಇ ಪದವೀಧರೆ ಆದ ಆಕೆ ಪ್ರಸ್ತುತ ನಿಟ್ಟೆ ಕಾಲೇಜಿನಲ್ಲಿ ಎಂ ಬಿ ಎ ಓಧುತಿದ್ದಾಳೆ .

ನನ್ನ :

ಜನ್ಮ ದಿನಾಂಕ : ಮಾರ್ಚ್ 10 1998

ಹುಟ್ಟೂರು : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ .

ವಿದ್ಯಾಭ್ಯಾಸ: ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು "ಶ್ರೀ ರಾಮಕೃಷ್ಣ " ಶಾಲೆಯಲ್ಲಿ ಪೂರ್ಣಗೊಳಿಸಿ ಕಾಲೇಜು ಶಿಕ್ಷಣವನ್ನು "ಮಹೇಶ್ ಪಿ ಯು ಕಾಲೇಜು " ಇಲ್ಲಿ ನಡೆಸಿರುವೆನು . ಪ್ರಸ್ತುತ "ಸಂತ ಅಲೋಶಿಎಸ್ ಕಾಲೇಜು" ಮಂಗಳೂರು ಇಲ್ಲಿ ಪ್ರಥಮ ವರ್ಷದ ಬಿ.ಎಸ್.ಸಿ ಓಧುತಿದ್ದೇನೆ.

ಆಸಕ್ತಿಗಳು : ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ನೃತ್ಯದಲ್ಲಿ ಬಹಳ ಆಸಕ್ತಿ ಇದ್ದ ಕಾರಣ ಇವೆರಡರಲ್ಲೂ ಸೀನಿಯರ್ ಗ್ರೇಡ್ ಪರೀಕ್ಷೆ ಮುಗಿಸಿ ವಿದ್ವತ್ ಪರೀಕ್ಷೆಯ ತಯಾರಿಯಲ್ಲಿದೇನೆ .

                    ಕರ್ನಾಟಕ  ಸಂಗೀತ ಕಲಾವಿದರ ಒಕ್ಕೂಟ ಇವರಿಂದ ಪ್ರಶಸ್ತಿಯನ್ನು ಪಡೆದಿದ್ದು , ಇತರ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಬಹುಮಾನಗಳನ್ನೂ ಪಡೆದಿದ್ದೇನೆ . ಶೈಕ್ಷಣಿಕವಾಗಿ ಮುಂದಿದ್ದ ಕಾರಣ ಹಲವಾರು ಕಡೆಗಳಲ್ಲಿ ಪ್ರತಿಭಾ ಪುರಸ್ಕಾರಗಳೂ ಸಂದಿವೆ . 
                                                                                         
                                                                                                                                ಧನ್ಯವಾದಗಳೊಂದಿಗೆ,
                                                                                                                                   ನಿಧಿ   .