ವಿಷಯಕ್ಕೆ ಹೋಗು

ಸದಸ್ಯ:Muhammadjunaid07/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಮಹಮ್ಮದ್ ಜುನೈದ್ ನನ್ನ ತಂದೆ ಅಬ್ದುಲ್ ಜಲೀಲ್ ಮತ್ತು ತಾಯಿ ಝೋಹರ ,ನಾನು ಮೋರ್ಗನ್ ಗೇಟ್ ನಲ್ಲಿ ವಾಸಿಸುತ್ತಿದ್ಧೇನೆ. ನಾನು ನನ್ನ ಪದವಿ ಶಿಕ್ಷಣವನ್ನು ಸಂತ ಅಲೋಶಿಯಸ್ ಸ್ವಾಯತ ಕಾಲೇಜ್ ಮಂಗಳೂರ್ ನಲ್ಲಿ ಮಾಡುತ್ತಿದ್ದೇನೇ.ಇದರಲ್ಲಿ ನಾನು ಬಿ. ಕಾಮ್ ಕೋರ್ಸ್ ಅಯ್ದು ಕೊಂಡಿದ್ಧೇನೆ ಮತ್ತು ನನ್ನ ಪಿಯುಸಿ ವಿದ್ಯಾಬ್ಯಾಸವನ್ನು ಅಲೋಶಿಯಸ್ ಕಾಲೇಜ್ ನಲ್ಲಿ ಮುಗಿಸಿದ್ಧೇನೆ. ಇದರಲ್ಲಿ ನಾನು ೯೬% ಅಂಕವನ್ನು ಪಡೆದಿದ್ಧೇನೆ.ನನಗೆ ಅಲೋಶಿಯಸ್ ಕಾಲೇಜ್ ಒಂದು ಉತ್ತಮ ಮಾರ್ಗದರ್ಶನವನ್ನು ನೀಡಿದೆ.