ಸದಸ್ಯ:Msvishwa/ನನ್ನ ಪ್ರಯೋಗಪುಟ೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚರಣ್ ರಾಜ್
ಮೂಲಸ್ಥಳಕೊಡಗು, ಕರ್ನಾಟಕ
ವೃತ್ತಿಸಂಗೀತ ನಿರ್ದೇಶಕ, ಹಾಡುಗಾರ
ವಾದ್ಯಗಳುಪಿಯಾನೋ
ಸಕ್ರಿಯ ವರ್ಷಗಳು೨೦೧೪–ಪ್ರಸ್ತುತ

ಚರಣ್‍ ರಾಜ್‍ರವರು ಕರ್ನಾಟಕ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಸರಾದ ಸಂಗೀತ ನಿರ್ದೇಶಕ. ಇವರ ಜೀರ್ಜಿಂಬೆ ಚಿತ್ರದ ಸಂಗೀತ ನಿರ್ದೇಶನಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ.

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಚರಣ್‍ ರಾಜ್‍ರವರು ಮೂಲತಃ ಕರ್ನಾಟಕದ ಕೊಡಗಿನವರು. ಇವರು ಹಾಸನದ ಮಲ್ನಾಡ್‌ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಇಂಜಿನಿಯಿರಿಂಗ್‌ ಮಾಡಿದ್ದಾರೆ. ಪೆರಂಬವೂರ್ ರವೀಂದ್ರನಾಥ್‍ರವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ನೀಸಿಯ ಮಜೊಲ್ಲಿಯವರ ಬಳಿ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದಾರೆ. ಇವರು ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್‍ನಲ್ಲಿ ಎಂಟನೇ ಶ್ರೇಣಿಯ ಪ್ರಮಾಣಪತ್ರವನ್ನು ಹೊಂದಿದ್ದಾರೆ.[೧]

ವೃತ್ತಿಜೀವನ[ಬದಲಾಯಿಸಿ]

  1. ನಾಥನ್, ಅರ್ಚನ (೬ ಜೂನ್ ೨೦೧೬). "'ಭೂತ ಮತ್ತು ವರ್ತಮಾನಗಳ ಸಂಗಮ'". ದಿ ಹಿಂದು. Retrieved ೧೫ ಏಪ್ರಿಲ್ ೨೦೧೭. {{cite web}}: Check date values in: |access-date= and |date= (help)