ಸದಸ್ಯ:Mpmoosa175/ಎಂ.ಪಿ.ಮೂಸನವರ ಜೀವನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

mp.moosa ಹುಟ್ಟಿದ ಊರು ಪಡತೂರ್ ಅಥವಾ ಪಟ್ಟದ ಮೊಗರು

                    ನನ್ನ ಜನನ                        1963 ಜನವರಿ22ರಂದು ಮಂಗಳವಾರ ನನ್ನ ಜನನ ಒಂದು ಸಣ್ಣ ಪುಟ್ಟ ಹಳ್ಳಿಯಾಲ್ಲಿ ಹೆಸರು ಪಟ್ಟದ ಮೊಗರು ಉಪ್ಪಳ ಹೋಳೆಯ ಕಿನಾರೇಯಲ್ಲಿ ಸುತ್ತಳು ಬಯಲು ನದಿಯ ತಟದಲ್ಲಿ ಇರುವ ಪ್ರದೇಶ ಮಜೀಬೈಲ್ ಗ್ರಾಮ ಮೀoಜ ಪಂಚಾಯಿತ್ತು ಮoಜೆಶ್ವರ ಮoಡಲ ಕಾಸರಗೋಡು-ಜಿಲ್ಲೆ ಕೇರಳದ ಉತ್ತರ ದಿಕ್ಕಿನ ಕಾನ್ನಾಟ೯ಕಕ್ಕೆ ತಾಗಿಕೊಂಡು ಇರುವ ಪ್ರದೇಶ ಒಂದು ಚಿಕ್ಕ ಮನೆ ಒಂದು ಬೇಡ್ ರೂಮ್ | ಒಂದುಹೋಲ್ ಒಂದು "ಮದ್ಯದ ರೂಮು ಒಂದು ಕಿಚ್ಚನ್ ಮಣ್ಣಿನಲಿ ಕಟ್ಟಿದ ಗೋಡೆ ಮೇಲೆ ಬಾವಾಣಿ ಹಂಚು ಬಚ್ಚಲು ಕೊಟ್ಟಿಗೆ ಮುಳಿಹುಲ್ಲಹಾಸಿಚಾವಣಿಏಲ್ಲಾನೆಲಾವುಮಣಿನದ್ದುವಾರಕೊಮ್ಮೆಮಸೀಯತೇಪೇ ಕೋಡುದು ಗೊಡೆಗೆ ಕುಮ್ಮ ಯಾದ ಪ್ಲಾಸ್ಟರ್ ಮಾಡಿ ಸುಣ್ಣದ ಸಾರ್ಣ ಮಾಡಿದ್ದು ಪೂವ೯ ಮತ್ತು ಉತ್ತರದಿಕ್ಕಿನಲ್ಲಿ ಪಚ್ಚಿ ಹಸಿರು ಗದ್ದೆಗಳು ಪಶ್ಚಿಮ ದಿಕ್ಕಿನಲ್ಲಿ ತೆ೦ಗಿನ ತೊಟ್ಟ ಮತ್ತು ಉಪ್ಪಳನದಿ ದಕ್ಷಿಣ ದಿಕ್ಕಿನಲ್ಲಿ ತೆಂಗಿನ ತೋಟ ಮತ್ತು ಗದ್ದೆ ಸುತ್ತಲು ಸುಂದರವಾದ ನೋಟ ಬಯಯ ಪ್ರದೇಶ ಮರಿಯಮ್ಮ ಮತ್ತು ಅಹಮ್ಮದ್ ಕುಂಞ ದoಪತ್ತಿಗಳ ನಾಲ್ಕನೇ ಮತ್ತು ಕೊನೆಯ ಮಗ ನಾಗಿ ನನ್ನ ಜನನ ನನಗಿಂತದೊಡ್ಡಮೂರುಹೆಣ್ಣುಮಕ್ಕಳು , ಕದೀಜಮ್ಮ ,ಬೀಪಾತೀಮ್ಮ.ಹಾಗೂ, ಕುoಞಅಲೀಮಾ, "
                ನನ್ನ ಬಾಲ್ಯ

ನಾನು ಚಿಕ್ಕವನು ಹಾಗೂ ಒಬ್ಬನೇ ಗಂಡು ಮಗು ಆದೂದರಿಂದ ನನ್ನ ತಂದ ತಾಯಿ ಅಕ್ಕ೦ದಿರಿಗೇ ನನ್ನಲ್ಲಿ ತುಂಬಾ ಪ್ರೀತಿ ವಾತ್ಸಲ್ಯ ಮಮತೆಯಿಂದ ಸಾಕುತ್ತಿದ್ದರು ನಾನು ಮಗುವಾಗಿರುವಾಗತುಂಬಾಲೂಟಿಮಾಡುತಿದ್ದೆಒಂದು ಅಪಘತ.ನಮ್ಮ ಮನೆಯ ಅತ್ತಿರದ ಬಾವಿಗೆ ನೈದ ತೆಂಗಿನ ಓಲೆಗಳನ್ನು ಹಾಕಿ ಮುಚ್ಚಲಾಗಿತ್ತು ಅದರ ಮೇಲೆ ಬಾವಿ ಹತ್ತಿರವಿರುವ ಮಾರದ ಹೊ ಬಿದ್ದದನ್ನು ಕಂಡ ಸಣ್ಣಮಗು ಹೂ ಹೆಕ್ಕಲು ಅದರ ಮೇಲೆ ಹತ್ತಿದಾಗ ಮಗು ಒಲೆ ಸಮೇತ ಬಾವಿಯ ಒಳಗೆ ಬಿತ್ತು ಆದನ್ನು ಕಂಡ ತಾಯಿ ಯಾ ಅಲ್ಲಾ ನನ್ನ ಮಗುವೆಂದು ಹೇಳಿ ಬಾವಿಗೆ ಲಾಗಿದ್ದಳು ಅದನ್ನು ಕಂಡ ನೆರೆಕರೆಯವರು ಓಡಿ ಬಂದು ಬಾವಿಯಿಂದ ಹೊರತೆಗೆದು ತಾಯಿ ಮಗುವನ್ನು ರಕ್ಷಿಸಿದರು ಅಂದಿನ ಕಾಲದಲ್ಲಿ ಈಗಿನಂತ ತಂತ್ರಜ್ಞಾನವಿಲ್ಲದುದರಿoದ ಕಾಲಿನ ಅಡ್ಡಿಗೆ ಸಣ್ಣಪುಟ್ಟ ಕ್ರೀಕ್ ಹಾದದ್ದು ಗೊತಾಗಲೇ ಇಲ್ಲಾ ದೊಡ್ಡದಾದ ಮೇಲೆ ಕಾಲನ್ನು ಸ್ವಲ್ಪ ಓರೆ ಇಡುವಾಗ ಗೊತ್ತಾದದ್ದು ‘ ನಾನು ಸಣ್ಣ ವನಾಗಿ ಇರುವಾಗ ನನ್ನ ತಾಯಿ ತಂದೆ ವರು ವಿಲ್ಯಾ ಅಡಿಕೆ ಗುದ್ದಿ ಕೊಡಲಿಕ್ಕೆ ನನ್ನನ್ನು ಕೊ ಮೊಲ ವಾಗಿ ಕರೇಯುತಿದ್ದರೂ ನಾನು ಹೋಗಿ ಗುದ್ದಿ ಕೊಟ್ಟ ನಂತರ ನನಗೆ ಒಂದು ತುಂಡು ಬೆಲ್ಲ ಕೊಡುತ್ತಿದ್ದರು ನಾನು ಅದನ್ನು ಪಡಕೊಂಡು ತುಂಬಾ ಖುಷಿ ಹಿಂದ ತಿನ್ನುತ್ತಿದ್ದೆ ಪಟ್ಟದ ಮೊಗರಿನಲ್ಲಿ ಎರಡು ದೊಡ್ಡ ಮನೆ ಒಂದು ರಾಮಪ್ಪ ಆಲ್ಫ ದೊಡ್ಡ ಮನೆಮತ್ತು ನನ್ನ ಅಜ್ಜ ಮೂಸ ಕುಂಞ ಬ್ಯಾರಿವರ ಸಣ್ಣ ಮನೆ ಇದು. ಕಲ್ಲುಗಳಿಂದ ಕಟ್ಟಿದ ಹಂಚಿನ ಮಾಳಿಗೆ ಮನೆ ಬಾಕಿ ಇರುವೆಲ್ಲಾ " ಸಣ್ಣ ಮುಳಿಹುಲ್ಲಿನ ಮನೆ ರಾಮಪ್ಪ ಆಳುವ ವೆಂಬವರು ತುಂಬಾ ಸಿರಿ ಮ೦ತರು ಹಲವು ಭೂಮಿಯ ಒಡೆಯರು ದೊಡ್ಡ ಅರಮನೆ ಅಂತಹ ಹಂಚಿನ ಮನೆ ಈ ಮನೆ ಈಗಲೂ ಸಹ ಹಾಗೆ ಇದೆ ಮನೆಯ ಪ್ರವೇಶದ್ವಾರದ್ದಲ್ಲಿ ಎರಡು ದೊಡ್ಡ ನಾಯಿ ಕಾವಲಿಗೆ ಇತ್ತು ತುಂಬಾ ಗೇಣಿ ಬರುತ್ತಿತ್ತು ಅವರೀಗೆ ಹಲವು ಕೇಸಗಾರರು ಇದ್ದರು ಇಂದಿರಗಾಂದಿಯವರ ಬಾರತಸರಕಾರಭೂಸುಧಾರಣಿಕಾನೂನುಕೊಂಡು ಬಂದಾಗ ಏಲ್ಲಾ ಗೇಣಿದಾರನಿಗೇ ಅವನ ವನ ಕೈಯಲ್ಲಿ ವಿರುವ ಭೂಮಿಯ ಹಕ್ಕು ಅವನವನೀಗೆ ಸಿಕ್ಕಿತ್ತು ಅದರ ನಂತರ ಭೂಮಾಲೀಕರು ವಿಕಾರಿಗಳಾದರು ರಾಮಪ್ಪಆಲ್ಫರು ಊಟಕ್ಕೆ ಗತಿ ಇಲ್ಲದೆ ಕಷ್ಟ ಪಡುತ್ತಿದ್ದರು ಆವಾಗ ಜನರು ಹೇಳುತ್ತಿದ್ದರ ನಾಯಿಗೆಹಾಕಿದಅನ್ನವನ್ನು ಹೆಕ್ಕಿ ತಿನ್ನುವ ಕಾಲ ವಾಗಿತ್ತು ಕಂಡು ನನಗೆ ತುಂಬಾ ಬೇಜಾರುಹಾಗುತ್ತಿತ್ತು ದೇವರವಿಧಿ ದೇವರುಸಿರಿ ಮಂತನಾಗಿ ಮಾಡಿದ ನಂತರ ಬಡವನಾಗಿ ಮಾಡಬಾರದಿತ್ತು ವೆಂದು ಅದುಕೂಡ ದೇವರಪರಿಕ್ಷೆ ಸಹಹಾಗಿರಬಹುದು ರಾಮಪ್ಪಆಳುವರು ಕಡು ಬಡವನಾಗಿ ಮರಣ ಹೊಂದಿದರು ಅವರ ದೊಡ್ಡಮಗ ಸುರೇಂದ್ರ ಆಳುವರವರ ಕುಟುಂಬಾ ಈಗ ಆ ಮನೆಯಲ್ಲಿ ವಾಸವಾಗಿ ವಿರುವುದೂ ಅವರ ಮನೆಯ ಎದುರುಗಡೆ ಪಟ್ಟದಮೊಗರು ಮುಸ್ಲಿಂಪಳ್ಳಿ ಟಿಪ್ಪು ಸುಲ್ತಾನರ ಕಾಳದಲ್ಲಿ ಕಟ್ಟಿಸಲ್ಪಟ್ಟ ಮಸೀದಿ - ಆಮಸೀದಿಗೆ ಟಿಪ್ಪುಕಾಲದಿಂದಲೇ ಅವರಅಪ್ಪಣೆ ಪ್ರಕಾರ ದೀಪಹೊತ್ತಿಸಲು ಬೇಕಾದ ಖಚಿ೯ಗೆಹಣ ಸರಕಾರದ ವಕಫ್ ಬೋರ್ಡು ನಿಂದ ಸಿಕ್ಕುತಿತ್ತು. ಬಹಳ ಸೌಹಾದ೯ ದಿಂದ ಜಾತಿ ಮತಬೇಧ ಬಾವ ವಿಲ್ಲದೆ ಹಿ೦ದೂ ಮುಸ್ಲಿಂ ಸಹೋದರರೂ ಜೀವಿಸಿ ಅವರವರ ಮತ ಪಾರOಬರೆಯಲ್ಲಿ ಇಂದು ಸಾಹ ಜೀವಿಸಿ ಕೊಳ್ಳುವ ಚಂದವಾದ ಚೊಕ್ಕವಾದ ಊರು ಬಲ್ಲoಗುಡಲಿನಲ್ಲಿ ವಿರುವ ಪಾಡ೦ಗರೆ ಭಗವತೀಕ್ಷೆತ್ರದಲ್ಲಿ ಕಳಿಯಾಟ ಉತ್ಸಾವಕ್ಕೆ ದಿನ ನಿಶ್ಚಿತವಾದ ನಂತರ ಬೆಲ್ಚಪಾಡನವರು ಸೂಯ೯ ಅಸ್ತಮಾನದನಂತರ ಬಂದುಪಳ್ಳಿ ಬಾಗಿಲಿನಲ್ಲಿ ಹೊರಗೇ ನಿಂತೂ (ಸೇಕ್ ಮಾರುoಞoಗಲುಮ್ ಬೆಟಿ ಹಾಗೂನ್ನು ಎ೦ದುಮಾಳಯಾಳದಲ್ಲಿ ಹೇಳಿ )ಮತ್ತೆ ತುಂಬಾ ನುಡಿದು ಪಳ್ಳಿ ಹಿ೦ದೆ ಇರುವ ರಾಮಪ್ಪ ಆಳುವರವರ ಮನೆಗೆಹೋಗಿ ಅಲ್ಲಿವಿರುವ ಉಯ್ಯಲೆಯಲ್ಲಿ ಕುಳಿತ್ತು ಏಳೆ ತೆ೦ಗಿನಕಾಯಿಯ ನೀರುಕುಡಿದು ಹೋಗುತ್ತಾರೆ ಪಳ್ಳಿಗೆಬರುವಾಗ ಪಳ್ಳಿಯಒಳಗೆ ವಿರುವ ನಾವೆಲ್ಲರೂ ಹೊರಕ್ಕೆ ಬಂದು ಅವರವರ ಮನೆಗೆ ಹೋಗುತಿದ್ದೇವೆ ಇಷ್ಹನಮಾಜಿ ಮಾಡಿ ಹಾಗಿರುತ್ತದೆ ಇದು ಕಳೆದು 40 ದಿವಸ ಕಳೆದು ಜಾತ್ರೆ ಕಳಿಯಾಟ ಸುರುಹಾಗೂತ್ತದ್ದೆ ಒಂದುವಾರವಿರುತದೆವಷ೯ಕೊಮ್ಮೆಕಲಿಆಟ

      ನನ್ನ ಅಜ್ಜನ ಸಣ್ಣ ಮನೆ                            ಬೆಜ್ಜ ವಕೀಲಮಹಮ್ಮದ್ ಬ್ಯಾರಿವರಮಾಗ ನನ್ನಅಜ್ಜ ಮೂಸಕುಂಞ ಬ್ಯಾರಿಅಜ್ಜನ ತವರುಮನೆ ಬೆಜ್ಜ ಗ್ರಾಮದ ಬೆಜ್ಜಎಂಬಲ್ಲಿ ಈಗಿನಬೆಜ್ಜದ ಮಸಿದೀ ವಿರುವ ಸ್ಥಳದಲ್ಲಿ

ಮನೆಗೆವೆಂದು ತಲಪಾಯ ಹಾಕಿದ್ದಾಗ ಅದು ಭೂಮಿಯ ಮೇಲಿನಿಂದ ಕೆಳಗೆಅವಿತಿತ್ತು ಎರಡನೇ ಸತಿ೯ ಸರಿಮಾಡಿದರು ಸಹಾ ಆಗೇಹಾಯಿತ್ತು ಮೂರನೆಸತಿ೯ ಸಹಾ ಹಾಗೆಹಾಯಿತು ನಂತರ ಅವರೂ ಮನೆಮಾಡದೆ ಪಳ್ಳಿಮಾಡಿ ಅಲ್ಲಿ ವಿರುವ ಎರಡು ಮೂರೂ ಏಕ್ಕರೆ ತೆಂಗು ಕಂಗು ಬಾಳೆ ತೊಟವನ್ನು ಮಸೀದಿಯಖಚಿ೯ಗೆ ಬೇಕಾಗಿವಕ್ಫ್ ಮಾಡಿದರು ಮಿಯಪದವಿನಲ್ಲಿ 2ಏಕ್ಕರೆ ಮುಳಿಹುಲ್ಲು ಬೆಳೆಯುವ ಸ್ಥಳವನ್ನು ವಕಫ್ ಮಾಡಿದರು ಮಾಸಿದೀಗೆ ಮುಳಿಹುಲ್ಲುಹಾಕಲಿಕ್ಕೆ ಬೆಕ್ಕಾಗಿ.

  ಅಲ್ಲಿಂದ ಬಂದು ಪಟ್ಟದ ಮೊಗರಿನಲ್ಲಿ ಮೂಸ ಕುoಞ ಬ್ಯಾರಿಯವರ ತಾಯಿಯಸ್ಥಳಿದಲ್ಲಿ ಮನೆ ಕಟ್ಟಿದರು   ಆ ಮನೆಯಿಂದ ಸ್ವಲ್ಪ ಆಚೆ ನಮ್ಮ ಮನೆ’ ಮನೆ ಹಿತ್ತಿಲು ಸೇರಿ 11 ಸೆಟ್ಸ್. ಸ್ಥಳ  ಬೆರೆ ಒಂದು 11ಸೆಟ್ಸ್ ಹಿತ್ತಿಲು ಬೇರೆ ಒಂದು 10ಸೆಟ್ಸ್ ಇದು ತಂದೆಯ ಹೆಸರಲ್ಲಿ ವಿರುವ ಭೂಮಿ ತಾಯಿಯ ಹೆಸರಲ್ಲಿ 6ಸೆಟ್ಸ್ ಮಾತ್ರ ‘ ತಂದ ಹಿತ್ತಿಲುಗಳು ತುಂಬಾ ತೆ೦ಗು
 ಕಂಗು ಬಾಳೆ ಮತ್ತುಮರಗಳು ನನ್ನ ತಂದೆ ಮುಂಬಾಯಿಯಲ್ಲಿ ಹೋಟೆಲು ಉದ್ಯೋಗಿ ಮನೆಯಲ್ಲಿ ತಾಯಿ ತೆ೦ಗಿನ ಓಲೆ ನೆಯ್ಯಯುದು ಹೆ೦ಗಸರ ಕುಪ್ಪಯ- ಕೈಯಲ್ಲಿ ಒಲಿದು ಕೊಡುಡು ಚಾಪೆ ನೆಯ್ಯಯುದು ಹುರಿ ಹಗ್ಗ ನೆಯ್ಯಯುದು ಮನೆ ತೊಟಕ್ಕೆ ನೀರೂ ಒಯ್ಯದೂ ಮತ್ತು ಅಕ್ಕನವರೀಗೆ ಕೆಲಸ ಬೀಡಿ ಕಟ್ಟುದು ಆಕಾಲ ತುಂಬಾ ಕಷ್ಟದಕಾಲ ಹಣಕ್ಕೆ ಬರಗಾಲವಿರುವ ಕಾಲವಾಗಿತ್ತು ನಾನು ತಾಯಿಯ ಮಡಿಲಲ್ಲಿ ಬೆಳೆದು 5.ವಷ೯ದಹುಡುಗನಾದೆ 
             ಹುಡುಗತ್ತನ

ಬೆಳೆದು ದೊಡ್ಡ ನಾದೇ 1970 ರಲ್ಲಿ ಮತ ಪಡನೇ ಕೆ೦ದ್ರ ವಾದ ಮದರಸಕ್ಕೆ ನನ್ನ ತಾಯಿಯವರು ಸೇರಿಸಿದರು ಸಂತರ ಆರು ತಿಂಗಳು ಕಳೆದು ಕನ್ನಡ ಶಾಲೆಗೆ ಸೇರಿಸಿದರು Octoberನಲ್ಲಿ ಸರಕಾರಿ ಕಿರಿಯ ಪ್ರಾಥ೯ಮಿಕ ಶಾಲೆ ಮೂಡಂಬೈಲು ಒಂದನೇ ತರಗತಿಯಲ್ಲಿ ಕಲಿಯಲು ಆರಂಬಿಸಿದ್ದೆ ಅಲ್ಲಿ ಬೆರೆದರ್ಮಜಾತಿಯ ವರಒಟ್ಟಿಗೆ ಬೆರೆಯಲು ಆರ೦ಬಿಸಿದ್ದೆ ಮನೆಯ ಪರಿಸರದಿಂದ ಶಾಲೆಯಪರಿಸರಕ್ಕೆ ಹೋದಾಗ ನನಗೆ ಏನೋ ಒಂದುಸುಕವಿಲ್ಲದ ಹಾಗೆ ಹಾಗುತ್ತಿತ್ತು ಸಂತರ ಅಲ್ಲಿಯು ಬೆರೆಮಕ್ಕಳ ಒಟ್ಟಿಗೆಬೆರೆಯಲು ಆರ೦ಬಿ ಸಿದ್ದಾಗ ಸರಿಹೊಂದಿತ್ತು ಶಾಲೆಯಲ್ಲಿ ಬ್ರಾಹ್ಮಣ ಮಕ್ಕಳಿಗೇ ಎದುರಿನಸೀಟು ಬಾಕಿಇದ್ದವರು ಹಿಂದೆ ಕುಳಿತ್ತುಕೊಳ್ಳಬೇಕಿತ್ತು ಅದ್ಯಾಪಕರ ಕುಚಿ೯ಯ ಬಲಭಾಗದ್ದಲ್ಲಿ ಹೆಣ್ಣು ಮಕ್ಕಲು ಏಡಬಾಗದ್ದಲ್ಲಿ ಗಂಡು ಮಕ್ಕಲು ಕುಳಿತ್ತುಕೊಳ್ಳ ಬೇಕಿತ್ತು ಮದ್ಯಾಹನ್ನ ಊಟಕ್ಕೆ ಸಜ್ಜಿಗೆ.ಪಾಯಸ ಸಿಗುತಿತ್ತು ಮನೆಯಿಂದ ಎರಡು ಕಿ.ಮೀ ನಡೆದು ಹೋಗಬೇಕಿತ್ತು ಶಾಲೆಗೆ ನೆರೆಕರೆಯ ಮಕ್ಕಳ ಒಟ್ಟಿಗೆ ನಡೆದು ಹೊಗುದು ಮಳೆ ಕಾಲದ್ದಲ್ಲಿ ನೆರೆಬಂದರೆ ದೊಣಿಯಲ್ಲಿ ಹೋಗುದು ಅಂದು ನಮ್ಮ ನಾಡಿನಲ್ಲಿ ಇದ್ದಕ್ಲಿನಿಕ್ಗಳು ನಾಡ ವೈದ್ಯರುಗಳು ಸದಾವೈದ್ಯರ ಮದ್ದಿನಅಂಗಡಿ ಕೃಷ್ಣ ವೈದ್ಯರ ಮದ್ದಿನಅಂಗಡಿ ದಾಮೋದರ. ಗೋವಿಂದ ಬಟ್. ಡಾಕ್ಟರ್ವರ ಕ್ಲಿನಿಕ್ ಉಪ್ಪಳದ ಹೆಸರುಕುಚಿ೯ ಪಳ್ಳ ವೇ೦ದು ಹೆಸರ ಉಪ್ಪಳಕಿಂತ ದೊಡ್ಡಪೇಟೆ ಮಂಜೆಶ್ವರ ಅಲ್ಲಿವಿರುದೂ ಕೋಡಿವೈದ್ಯರ ಚಂದೂವೈದ್ಯರ ಮಲ್ಯವೈದ್ಯರ ಅಂದುವೈದ್ಯರ ರಥಬೀದಿ ಕೂಗ್ಗಟ್ಟ ಯಾನೆ ರಾಮಚ೦ದ್ರಬಟ್ ಕೊ೦ಕಣಿವೈದ್ಯರ ಪುರುಷವೈದ್ಯರ ಈಗೆ ಕೆಲವುವೈದ್ಯರ ಅಂಗಡಿಗಳು ಗಣಪತಿಬಟ್ ಡಾಕ್ಟರ್ ಗೋವಿಂದಬಟ್ ಸುಬ್ಬರಾವ್ ಹಾಗೂ ಬನಾರಿ ಡಾಕ್ಟರ್ ಈಗೆಕೆಲವು ಕ್ಲಿನೀಕ್ಗಳು ಏನ್ಎಚ್ 17 National Higway ಉಂಟಾಗಿದ ಕಾಲ ಮಂಜೆಶ್ವರ ರೈಲ್ವೆ ಸ್ಟೇಶನ್ ಬ್ರಿಟಿಷರ ಕಾಲಾದಲ್ಲಿ ನಿಮಿ೯ತವಾದದ್ದು Bus ಗಳು ಹೆಚ್ಚು ವಿಲ್ಲದ ಕಾಲಗಟ್ಟ ಎತ್ತಿನಗಾಡಿಯಯುಗ ಎಲ್ಲಾಕಾಲು ನಡೆ ಹೊಗಬೇಕಾದಕಾಲ ಕೇಲವೇ ಕೇಲವು Lambi ರಿಕ್ಷೆಗಳುಮಾತ್ರ ಮೂಡಂಬೈಲ್ ಶಾಲೆಯಲ್ಲಿ ನನ್ನ ತರಗತಿಯ ಮಕ್ಕಳ ಒಟ್ಟಿಗೆಕಬ್ಬಡಿ ಆಟಆಡುವಾಗ ನನ್ನನಾಲಗೆಗೆ ಗಾಯವಾಯಿತು ನನ್ನದಾಡಿಗೆ ಮತ್ತೊಬ್ಬ ಹುಡುಗನ ತಲೆತಾಗಿದಾಗ ಉಂಟಾದ ಗಾಯಉಪ್ಪಳದ ಡಾಕ್ಟರರಿಂದ

ಮದ್ದುತೆಗೆದು ಗುಣವಾಗದೆವಿರುವಾಗ ಉದ್ಯವರದ ಚಿಕ್ಕತಂದೆಯವರಾದ ಮೊಯ್ದಿನ್ ಕುಟ್ಟಿವರು ಮನೇಗೆ ಬಂದಾಗ ಹೇಳಿದರು ಪೆರಳೆ.ಆರತ್ತಿ.ಮಾವಿನ.ಬೊಗರಿ ಈಗೆಕೇಲವು ಮರದಹೊರಪದರುಗಳನ್ನೂ ತೆಗೆದು ಅದನ್ನು  ನಿರಿನಲ್ಲಿಬೇಯಿಸಿ ಆನೀರಿನಲ್ಲಿ ಬಾಯಿ ಮುಕ್ಕಳಿಸಬೇಕು ಎಂದು ಆಗೆಮಾಡಿದಾಗ ಒಂದೇ ವಾರದಲ್ಲಿ ಗುಣವಾಯ್ತು ಕೆಲವುದಿನಗಳ ಕಾಲ  ಶಾಲೆಗೆ ರಜೆಮಾಡಬೇಕಾಯ್ತು ಮಾತ್ರವಲ್ಲ ಮನೆಯಲ್ಲಿ ತಾಯಿ ಅಕ್ಕಂದಿರು ತುಂಬಾದುಃಖದಲ್ಲಿಇದ್ದರು ನನ್ನ ನಾಲಗೆ ಗುಣಹಾಗದಕಾರಣ.ಶಾಲೆಗೆ ಹೊಗಲು ಸುರುಮಾಡಿದ್ದೆ ಮೂಡಂಬೈಲ್ ನಲ್ಲಿ4ನೆತರಗತಿಯ ವರೆಗೆಇದ್ದದುರಿಂದ ಅದುಮುಗಿಸಿ ಬಂಗ್ರಮಜೇಶ್ವರದ ಭಾಷಲ್ ಮಿಷನ್ ಸ್ಕೂಲ್  ಅದುಸರಕಾರಿಕರಣ ಗೊಂಡು ಕೇರಳಸರ್ಕಾರದ ಕನ್ನಡಅಪ್ಪೆರ್ ಪ್ರೈಮರಿ ಶಾಲೆವೆಂದು ಹೆಸರುವಾಗಿಇತ್ತು ಅಲ್ಲಿನಾನು 1975ರಲ್ಲಿ ಸೇರಿಕೊಂಡು 7ನೇಕ್ಲಾಸ್ಸಿನವರೆಗೆ ಕಲಿತು ಅಲ್ಲಿಂದ ಕುಂಜತ್ತೂರ್ ಹೈಸ್ಕೂಲಿಗೆ ಟ್ರನ್ಫರ್ ಸರ್ಟಿಪಿಕೆಟ್ ತೆಕ್ಕೊಂಡೆ ಆದರೂ ಮನೆಯ ಬಡತನದ ಕಾರಣ ಕಲಿಯುವುದು ಬಿಡಬೇಕಾಯಿತು 

1975 ಅಂದರೆ ಇಂದಿರಾಗಾಂಧಿವರು ತುರ್ತುಪರಿಸ್ಥಿತಿ

ಕಳ್ಳಸಾಗಣೆ.ಕೃಷಿಕರು.ವ್ಯಹಪಾರಿಗಳು.ಆಹಾರಪದಾರ್ಥಗಳನ್ನು ಮಾರ್ಕೆಟ್ಟಿಗೆಬಿಡದೆ ಜಮಾಯಿಸುದು.ಅಂಗಡಿ ಮಾಲಿಕ್ಕರು ಕ್ರಯದಲ್ಲಿ ಕೊಳ್ಳೇಹೊಡೆಯುದು. ಸರಕಾರಿ ನೌಕರು ಕೆಲಸಕ್ಕಾಗಿ ಕೈಕೂಲಿ ಪಡೆಯುದು ಈಗೆ ಅಲವು ತರದ ದುರ್ಬುದ್ಧಿಯ ಜನರಿಗೆ ತುರ್ತುಪರಿಸ್ಥಿತಿ ಬುದ್ಧಿ ಕಲಿಸಿ ನಿಯಂತ್ರಿಸಿತ್ತು ಅದು ಬಹಳ ಕೇರಳದ ಮಟ್ಟಿಗೆ ಕಷ್ಟಕಾಲ ವಾಗಿತ್ತು ಕರ್ನಾಟಕದಿಂದ ಆಹಾರ ದಾನ್ಯ ಬರುತ್ತಿರಲಿಲ್ಲ ಗೇಟ್ ಇತ್ತು ಸರಕಾರದ ರೇಷನ್ ಅಂಗಡಿಗಳಿಂದ ಸಿಕ್ಕುವ  ಧಾನ್ಯ ಗಳನ್ನು ಪಡೆದು ತಿಂದ ಕಾಲ ಒಣಗಿದ ಮರಗೆಣಸು ಗೋದಿ ಜೋಳ ಈಗೆ ಹಲವು ತರದ ಆಹಾರವನ್ನು ತಿನ್ನ ಬೇಕಾದ ಕಾಲ ಕೃಷಿಕರು ಅಕ್ಕಿಗಳ್ಳನ್ನು ಮಾರ್ಕೆಟ್ಟಿಗೆ ಹಾಕದೆ ಬ್ಲ್ಯಾಕ್ ಮಾರ್ಕೆಟ್ಟಿಗೆ ಬೆಕ್ಕಾಗಿ ಸಹಾಯ ಮಾಡಿದ ಕಾಲ ಅನ್ನಕ್ಕಾಗಿ ಪರಾದಡಿದ ಕಾಲ ಬಿಡಿಕಟ್ಟಿ ಜೀವನ ಸಾಗಿಸುವ ಕಾಲ ತುಂಬಾ ಕಷ್ಟದ ಕಾಲ ತುರ್ತುಪರಿಸ್ಥಿತಿಗೆ ಮುಂಚೆ ತುರ್ತುಪರಿಸ್ಥಿತಿ ಬಂದ ನಂತರ  ಎಲ್ಲಾ ಪರಿಸ್ಥಿತಿ ಸರಿಹಾಗಿ ಬಂತು ಯೋಚಿಸುವಾಗ 2020ರ ಫೆಬ್ರವರಿಯಲ್ಲಿ ತೊಡಗಿದ

ಕೋರೂನ ಕಾಲದ ಲೋಕ್ ಡೌನ್ ಏನು ಅಲ್ಲಾ ಅಂದು ಎಲ್ಲರೂ ಕಡು ಬಡವರು ಬೆರಣಿಕೆ ಅಷ್ಟು ಶ್ರೀಮಂತರು ಅದು ಕ್ರಷಿಕರು ಇವತ್ತು ದೇವರ ದಯದಿಂದ ಕಡುಬಡವರುಕಡಿಮೆ ಮದ್ಯವರ್ಗದವರು ಜಾಸ್ತಿ ತುರ್ತುಪರಿಸ್ಥಿತಿಯಲ್ಲಿ ಪ್ರದಾನಮಂತ್ರಿಯವರಾದ ಇಂದಿರಾಗಾಂಧಿಯವರ ಏಕಾದೀಪಥ್ಯದ ಆಡಲಿತೆ ಕೇಳುವವರುಇಲ್ಲ ಹೇಳುವವರುಇಲ್ಲ ವಿರೋಧಪಕ್ಷದ ನಾಯಕರೆಲ್ಲ ಜೈಲಿಗೆಹಾಕಿಕೊಂಡರು  ಭ್ರಷ್ಟಾಚಾರ ಮಾಡುವ ಎಲ್ಲರನ್ನೂ ಜೈಲಿಗೆ ಕಳುಹಿಸಿದ ಕಾಲ ಸರ್ಕಾರಿ ಉದ್ಯೋಗಸ್ತರಿಗೆ ಭ್ರಷ್ಟಾಚಾರವೆಂದರೆ ಭಯ ಎಲ್ಲಾ ಅಂಗಡಿಯಲ್ಲಿ ಕ್ರಯದಬೋರ್ಡು ತೂಗಿಸಬೇಕುವೆಂಬ ಕಟ್ಟುನಿಟ್ಟಾದ ನಿಯಮಗಳನ್ನುತಂದಕಾಲ ಮೊರಾರ್ಜಿದೇಶಾಯಿ.ಜಗಜೀವನ್ ರಾಮ್. ವಾಜಿಪಾಯಿ.ಕೆಲವರು ಸರ್ಕಾರವನ್ನು.ಅವರನೀತಿಯನ್ನುವಿರೋದಿಸಿದರಿಂದ.ಜೈಲುವಾಸ ಅನುಭವಿಸಬೇಕಾಗಿಬಂತು ಈಗ ನರೇಂದ್ರ ಮೋದಿಯವರ ಹಾಗೂ ಅಮಿತ್ ಶಾಹವರು.CAA ಕಾನೂನಿನ ವಿರುದ್ಧ ಪ್ರತಿರೋಸಿದವರನ್ನು ಜೈಲಿಗೆ ಲೋಕ್ ಡೌನ್ ಸಮಯದಲ್ಲಿ ಹಾಕಲಾಹಿತು ತುರ್ತುಪರಿಸ್ಥಿತಿಗೂ ಲೋಕ್ ಡೌನಿಗೂ ಯಾವ ವಿತ್ಯಾಸ ನನಗೆ ಕಾಣುದಿಲ್ಲ

 ಭಾರತದಲ್ಲಿ ಎಲ್ಲಾ ಕಡೆಯಲ್ಲಿ ಜನವಿರೋದ ಎದ್ದುಕೊಂಡಿತ್ತು ಪ್ರತಿರೋಧದಕಾರಣ ಸರಕಾರಕ್ಕೆ ಹಿಡಿದುನಿಲ್ಲಳು ಸಾದ್ಯವಾಗದ ಕಾರಣ1977ರಲ್ಲಿ ತುರ್ತುಪರಿಸ್ಥಿತಿ ಅಂತ್ಯಗೊಳ್ಳಿಸಬೆಕ್ಕಾಗಿ ಬಂತು