ಸದಸ್ಯ:Mohan K B1206

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಮೋಹನ್ ಕೆ ಬಿ,ನಾನು ಸ೦ತ ಅಲೋಶಿಯಸ್ ಕಾಲೇಜಿನಲ್ಲಿ ಓದುತಿದ್ದೇನೆ,ನನ್ನ ಊರು ಕೊಡಗು, ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ೦ತ ಜೋಸೆಫರ ಫ್ರೌಢ ಶಾಲೆಯಲ್ಲಿ ಮುಗಿಸಿದ್ದೇನೆ, ಪದವಿ ಪೂವ್ರ ಕಾಲೆಜನ್ನು ಆಲ್ವಾಸ್ ಕಾಲೇಜಿನ್ನಲ್ಲಿ ಮುಗಿಸಿದೆ,ನನ್ನ ಹವ್ಯಾಸ ಓದುವುದು,ಕ್ರೀಡೆ ಯಲ್ಲಿ ಭಾಗವಹಿಸುವುದು,ಟಿ ವಿ ನೋಡುವುದು, ದಿನಪತ್ರಿಕೆ ಓದುವುದು.ನಾನು ಮು೦ದೆ ಕ೦ಪೆನಿ ಸೆಕ್ರೇಟರಿ ಆಗುವ ಗುರಿ ಹೊ೦ದಿದ್ದೇನೆ.