ಸದಸ್ಯ:Manju sheth

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಮಂಜು ಶೇಠ, ನಾನು ನೇತಾಜಿ ಸುಭಾಷ ಚಂದ್ರ ಬೋಸ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿ ಯು ಸಿ ಕಲಿಯುತ್ತಿದ್ದೆನೆ.

ಊರು[ಬದಲಾಯಿಸಿ]

ನನ್ನ ಊರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು.

ಶಿಕ್ಷಣ[ಬದಲಾಯಿಸಿ]

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ನಂ.೩ ರಾಮದುರ್ಗದಲ್ಲಿ ಪೂರ್ಣಗೊಳಿಸಿದ್ದೆನೆ ಮತ್ತು ನನ್ನ ಪ್ರೌಡ ಶಿಕ್ಷಣವನ್ನು ನೇತಾಜಿ ಸುಭಾಸಚಂದ್ರಬೋಸ ಸರಕಾರಿ ಪ್ರೌಡಶಾಲೆ ರಾಮದುರ್ಗದಲ್ಲಿ ಮುಗಿಸಿದ್ದೆನೆ.

ಕುಟುಂಬ[ಬದಲಾಯಿಸಿ]

ನಾನು ಮಧ್ಯಮವರ್ಗದ ಕುಟುಂಬದವನಾಗಿದ್ದು,ತಂದೇ ಹಣಮಂತ ಶೇಠ ಹಾಗೂ ತಾಯಿ ರಾಧಾ ಶೇಠ. ತಂದೇ ಅಕ್ಕಸಲಿಗ. ನನಗೆ ಮೂರುಜನ ಅಕ್ಕಂದಿರು, ಒಬ್ಬ ಅಣ್ಣಇದ್ದಾನೆ

ಹವ್ಯಾಸ[ಬದಲಾಯಿಸಿ]

ಓದು ನನ್ನ ಪ್ರಮುಖ ಹವ್ಯಾಸವಾಗಿದೆ. ಕ್ರಿಡೆ, ಚಲನಚಿತ್ರ ವಿಕ್ಷಣೆ, ಮೊಬೈಲ್ ಗೆಮ್ಸ್, ಸಾಮಾಜಿಕ ಜಾಲತಾಣ, ಲಾಂಗ್ ಡ್ರೈವ್ ನನ್ನ ಇತರ ಹವ್ಯಾಸಗಳಗಿವೆ.

ಕ್ರಿಡೆಯಲ್ಲಿ ಆಸಕ್ತಿ[ಬದಲಾಯಿಸಿ]

ನಾನು ಬಹುಮುಕಿ ಕ್ರಿಡಪಟುವಾಗಿದ್ದು ವಾಲಿಬಾಲ್ ಆಟವನ್ನು ತಾಲೂಕು ಮಟ್ಟದಲ್ಲಿ ಆಡಿದ್ದೆನೆ. ಹಾಗೂ ಥ್ರೋಬಾಲನ್ನು ಜಿಲ್ಲಾ ಮಟ್ಟದಲ್ಲಿ, ಮತ್ತು ಕ್ರಿಕೆಟ್,ಸೆಟಲ್ ಥ್ರೊಬಾಲ್ಬ್ಯಾಡ್ಮಿಟನ್ ಮತ್ತು ಇನ್ನಿತರ ಆಟಗಳನ್ನು ಹವ್ಯಾಸಕ್ಕಾಗಿ ಆಡುತ್ತೆನೆ.