ಸದಸ್ಯ:Mamatha1996/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರದಯಾಳ್ (೧೮೮೪-೧೯೩೯)[ಬದಲಾಯಿಸಿ]

ಜೀವನ :[ಬದಲಾಯಿಸಿ]

ಹರದಯಾಳ್ ತಮ್ಮ ವಿದ್ಯಾಥಿ ದಿಸೆಯಲ್ಲಿ ಉತ್ತಮ ವಿದ್ಯಾಥಿಯಾಗಿ ಎಂ. ಎ ಪದವಿಯನ್ನು ಪಡೆದರು. ಇಂಗ್ಲೇಂಡಿನಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾಥಿ ವೇತನ ದೂರೆತು ೧೯೦೫ರಲ್ಲಿ ಆಕ್ಸ್ ಫಡ್‍ನ ಸೇಂಟ್ ಜಾನ್ಸ್ ಕಾಲೇಜ್ ಸೇರಿದರು .ಆದರೆ ಬ್ರಿಟಿಷ್ ಸಕಾ‌ರವು ನೀಡುತ್ತಿದ್ದ ವೇತನವನ್ನು ತಿರಸ್ಕರಿಸಿ ಕಾಲೇಜನ್ನು ತೋರೆದು ನೈಜ ರಾಷ್ಟೀಯವಾದಿಯಾಗಿ ವಿರೋಧಿ ಸಕಾರದಿಂದ ಸವಲತ್ತುಗಳನ್ನು ಪಡೆಯಬಾರದೆಂದು ಮಾಡಿತೋರಿಸಿದರು. ೧೯೦೮ರಲ್ಲಿ ಮತ್ತೆ ಲಾಹೋರಗೆ ಬಂದು ಲಾಲಲಜಪತರಾಯರವರ ಜೋತೆಯಲ್ಲೆದ್ದುಕೋಂಡೆ ಯುವಕರನ್ನು ಸಂಘಟಿಸಿದರು. ಸರಕಾರದಲ್ಲಿ ಸಹಕರಿಸುವುದು ನೈಜ ರಾಷ್ಟೀಯತೆಗೆ ಕುಂದು ಎಂಬ ಇವರ ಭಾವನೆಯನ್ನು ಪಂಜಾಬಿನ ಕ್ರಾಂತಿಕಾರಿಗಳು ಒಪ್ಪಲ್ಲಿಲ್ಲ ಆದ್ದರಿಂದ ೧೯೦೮ ರಲ್ಲಿ ಮತ್ತೆ ಲಂಡನಗೆ ತೆರಳಿದರು.[೧]

ಲಂಡನಿನಲ್ಲಿ ಅನೇಕ ಲೇಖನಗಳನ್ನು ಬರದು ಹಿಂದೂಸ್ಥಾನ ಮತ್ತು ಪಂಜಾಬಿ ಪತ್ರಿಕೆಗಳಿಗೆ ಕಳುಹಿಸಿದರು. ಮತ್ತೇ ಪ್ಯಾರೀಸ್ ಗೆ ತೆರಳಿ ಅಲ್ಲಿ ಶ್ಯಾಮ್ ಜೀ, ಕೃಷ್ಣವಮ್ಮ, ಮೇಡಂ ಕಾಮ ಜೋತೆಯಲ್ಲಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೂಡಗಿದರು .ಮೇಡಂ ಕಾಮ ಪ್ರಾರಂಬಿಸಿದ ವಂದೆ ಮಾತರಂ ಪತ್ರಿಕೆಯು ಸಂಪಾದಕರಾಗಿಯೂ ದುಡಿದರು.ಲಂಡನಿನ ಇಂಡಿಯಾ ಹಸ್ ನಲ್ಲಿ ನಡೆಯುತ್ತಿದ್ದ ಎಲ್ಲಾ ಬಾಷಣಗಳಲ್ಲೂ ಬಾರತೀಯರನ್ನು ಆಕಷೀಸುತ್ತಿದ್ದರು.

ಹರದಾಯಲ್ ರವರು ಸೆರಮನೆಯಲ್ಲಿ ೧೯೩೯ ಮಾಚ್‍ ನಿಧನದಾದರು

ಉಲ್ಲೇಖ;[ಬದಲಾಯಿಸಿ]

.https://en.wikipedia.org/wiki/List_of_Indian_independence_activists

https://en.wikipedia.org/wiki/List_of_Indian_independence_activists