ಸದಸ್ಯ:Maclin n/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

--Maclin n (ಚರ್ಚೆ) ೦೭:೧೪, ೩೧ ಜುಲೈ ೨೦೧೫ (UTC)ಪರಿಚಯ--Maclin n (ಚರ್ಚೆ) ೦೭:೧೪, ೩೧ ಜುಲೈ ೨೦೧೫ (UTC)

ಹೆಸರು :ಮೆಕ್ಲಿನ್ ನರೋನ್ಹ

ತರಗತಿ :೨ ನೇ ಬಿ.ಕಾಂ.

ದಾಖಲಾತಿ ಸಂಖ್ಯೆ :೧೪೩೬೧೦

ನಾನು ಮಂಗಳೂರಿನ ವಾಮಂಜೂರು ಇಲ್ಲಿ ವಾಸಿಸುತಿದ್ದೇನೆ.

ಶಿಕ್ಶಣ : ನನ್ನ ಪ್ರಾಥಮಿಕ ಶಿಕ್ಶಣವನ್ನು ಸಂತ ಜೋಸೆಫ ಪ್ರೈಮರಿ ಶಾಲೆ ವಾಮಂಜೂರು ಇಲ್ಲಿ, ನಂತರ ಪ್ರೌಡಶಾಲಾ ಶಿಕ್ಶಣವನ್ನು ಸಂತ ರೈಮಂಡ್ಸ್ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಹಾಗೂ ಪದವಿಪೂರ್ವ ಶಿಕ್ಶಣವನ್ನು ಸಂತ ರೈಮಂಡ್ಸ್ ಪದವಿಪೂರ್ವ ಕಾಲೇಜು ಇಲ್ಲಿ ಮುಗಿಸಿರುತ್ತೇನೆ.ಈಗ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿ ನನ್ನ ಪದವಿ ಶಿಕ್ಶಣವನ್ನು ಮಾದುತಿದ್ದೇನೆ.

ಹವ್ಯಾಸ : ನನಗೆ ಚಿತ್ರಕಲೆ, ಟಿ.ವಿ.ವೀಕ್ಷಣೆ ,ಕತೆ ಕಾದಂಬರಿ ಓದುವ ಹವ್ಯಾಸವಿದೆ.

ಗುರಿ : ನನಗೆ ಒಬ್ಬ ಚಾರ್ಟೆಡ್ ಅಕೌಂಟೆಂಟ್ ಆಗುವ ಬಯಕೆಯಿದೆ.

ಸಾದನೆ : ನನಗೆ ೧೦ ನೆ ತರಗತಿಯಲ್ಲಿ ಚಿತ್ರಕಲೆಯಲ್ಲಿ ಬಂಗಾರದ ಪದಕ ದೊರೆತಿದೆ. ಹಾಗೂ ಚಿತ್ರಕಲೆಯಲ್ಲಿ ಹಲವಾರು ಪದಕಗಳು ದೊರೆತಿವೆ.