ಸದಸ್ಯ:MANJUNATH GEETHA M
ಗೋಚರ
ನನ್ನ ಹೆಸರು ಮಂಜುನಾತ್.ಎಂ.ನನ್ನ ತಂದೆಯ ಹೆಸರು ಮುನಿರಾಜು ಹಾಗು ತಾಯಿಯ ಹೆಸರು ಗೀತ. ೯-೧-೧೯೯೮ ರಂದು ಬೆಂಗಳೂರು ನಗರದ ಸೋಮಸಂದರ ಪಾಳ್ಯ ಎಂಬ ಗ್ರಾಮದಲ್ಲಿ ನನ್ನ ಜನ್ಮವಾಯಿತು. ನಾನು ೧ ರಿಂದ ೧೦ ನೆಯ ತರಗತಿಯ ವಿದ್ಯಾಭ್ಯಾಸವನ್ನು ನಮ್ಮ ಊರಿನಲ್ಲೆ ಇರುವ ಚಿನ್ಮಯ ವಿದ್ಯ ಮಂದಿರ ಎಂಬ ಪ್ರೌಢಶಾಲೆಯಲ್ಲಿ ಮುಗಿಸಿದೆ. ನನ್ನ ಪದವಿಪೂರ್ವ ಶಿಕ್ಷಣವು ಬೆಂಗಳೂರಿನ ಸಂತ.ಫ್ರಾನ್ಸಿಸ್ ಕಾಲೇಜಿನಲ್ಲಿ ಆಯಿತು.ನನ್ನ ಉನ್ನತ ಶಿಕ್ಷಣಕ್ಕಾಗಿ ಮಂಗಳೂರಿಗೆ ಬಂದೆ.ಇಲ್ಲಿ ನಾನು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ.ನಾನು ಸಂತ ಅಲೋಶಿಯಸ್ ಕಾಲೇಜಿನ ಹಾಸ್ಟೆಲಿನಲ್ಲಿ ಇದ್ದುಕೊಂಡು ಬಿಬಿಎಂ ಪದವಿಯನ್ನು ಓದುತಿದ್ದೇನೆ.
ಹವ್ಯಾಸಗಳು
[ಬದಲಾಯಿಸಿ]ನನಗೆ ಕ್ರಿಕೆಟ್ ಆಡುವ ಹಾಗು ನೋಡುವ ಹವ್ಯಾಸ ಇದೆ.ಕೆಲವೊಮ್ಮೆ ಕಾದಂಬರಿಗಳನ್ನು ಕೂಡ ಓದುತ್ತಡನೆ.