ಸದಸ್ಯ:M.giridhar361/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೆಸಿಂತಾ ಲಾರಾ ಮೆ ಬುಡ್ಡಿಕಾಮ್[ಬದಲಾಯಿಸಿ]

  ಜೆಸಿಂತ ಲಾರಾ ಮೆ ಬುಡ್ಡಿಕಾಮ್ ಒಬ್ಬ ಕವಿಯಿತ್ರಿ.ಇವರು ೧೦ ಮೇ ೧೯೦೧ರಲ್ಲಿ ಜನಿಸಿದರು.ಜಾರ್ಜ್ ಆರ್ವೆಲ್,ಎರಿಕ್ ಬ್ಲೈರ್ ಅವರ ಬಾಲ್ಯಗೆಳತಿ.ಇವರು ಬ್ಲೈರ್ ಅವರನ್ನ ೧೯೧೪ರಲ್ಲಿ ಭೆಟಿ ಮಾಡಿದರು.ನಂತರ ಅವರಿಗೆ ಇದ್ದ ಪದ್ಯಗಳ ಬಗ್ಗೆ ಆಸಕ್ತಿಯನ್ನು ಹಂಚಿಕೊಂಡರು.ಬ್ಲೈರ್ ರವರು ಬರ್ಮಾಗೆ ಹೋದ ನಂತರ ಪದ್ಯಗಳನ್ನು ಬರೆಯುವುದನ್ನು ನಿಲ್ಲಿಸಿಬಿಟ್ಟರು.ಜಸಿಂತರವರು ಬ್ಲೈರ್ ರವರ ಕೋನೆ ಕಾಲದಲ್ಲಿ ಭೆಟಿಯಾದರು.ಅವರ ಸಂಬಂಧಗಳ ಬಗ್ಗೆ ಒಂದು ಪುಸ್ತಕವನ್ನು ೧೯೭೪ರಲ್ಲಿ ಬಿಡುಗಡೆ ಮಾಡಿದರು.ಆ ಪುಸ್ತಕದ ಹೆಸರು "Eric and us".ಈ ಪುಸ್ತಕದಿಂದ ಅವರು ಹೆಚ್ಚಿನ ಪ್ರಸಿದ್ದಿಯನ್ನು ಗಳಿಸಿದರು.[೧]

ಬಾಲ್ಯ ಜೀವನ[ಬದಲಾಯಿಸಿ]

   ಬುಡ್ಡಿಕಾಮ್ ರವರು ಪ್ಲೈಮೌತ್ ಎನ್ನುವ ನಗರದಲ್ಲಿ ಹುಟ್ಟಿ ಬೆಳೆದರು.ಇದು ಇಂಗ್ಲೆಂಡ್ ನಲ್ಲಿರುವ ನಗರ.ಇವರ ತಂದೆಯ ಹೆಸರು ರಾಬರ್ಟ್ ಅರ್ಥುರ್ ಬುಡ್ಡಿಕಾಮ್.ತಂದೆಯ ಮರಣದ ನಂತರ ಇವರು "ಶಿಪ್ಲೇಕ್,ಆಕ್ಸ್-ಫರ್ಡ್ ಶೈರ್" ಎಂಬ ಸ್ಥಳಕ್ಕೆ ಹೋದರು.ಅಲ್ಲಿ ಮೊದಲ ಬಾರಿಗೆ "ಎರಿಕ್ ಬ್ಲೈರ್"ರನ್ನು ಉದ್ಯಾನ ವನದಲ್ಲಿ ನೋಡಿದರು.ನಂತರ ಎರಿಕ್ ರವರ ತಂಗಿ "ಅವ್ರಿಲ್" ಹಾಗೂ ಜಸಿಂತಾ ಬಹಳ ಒಳ್ಳೆಯ ಸ್ನೇಹಿತರಾದರು.ಬೇರೆಯವರೆಲ್ಲಾ ಶೂಟಿಂಗ್,ಮೀನುಗಾರಿತೆ,ಪಕ್ಷಿ-ವೀಕ್ಷಣೆಯಲ್ಲಿ ತೊಡಗಿದರೆ 'ಜೆಸಿಂತಾ' ಮಾತ್ರ ಪುಸ್ತಕಗಳನ್ನು ಓದಲು ಹಾಗು ಪದ್ಯಗಳನ್ನು ಬರೆಯುವುದರಲ್ಲಿ ತಲ್ಲೀನರಾಗಿದ್ದರು.

ವಿದ್ಯಾಭ್ಯಾಸ[ಬದಲಾಯಿಸಿ]

ಆಕ್ಸ್ಫ಼ೊರ್ಡ್ ವಿಶ್ವವಿದ್ಯಾಲಯ

ಬುಡ್ಡಿಕಾಮ್ ರವರು ಆಕ್ಸ್-ಫರ್ಡ್ ಹೈಸ್ಕೊಲ್ ನಲ್ಲಿ ಓದಿದರು,ನಂತರ ಅವರ ಕನಸುಗಳನ್ನು ಆಕ್ಸ್-ಫರ್ಡ್ ವಿಶ್ವವಿದ್ಯಾಲಯದಲ್ಲೆ ಗರಿಕೆದರುವಂತೆ ಮಾಡಿತು. ಬ್ಲೈರ್ ರವರು ಬರ್ಮಾಗೆ ಹೋದ ನಂತರ ಜೆಸಿಂತಾರವರು ಪತ್ರಗಳ ಮುಖಾಂತರ ಅವರ ಜೀವನದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದರು.ನಂತರ ಪತ್ರಗಳನ್ನು ಬರೆಯುವುದನ್ನು ನಿಲ್ಲಿಸಿದರು.ಇದಕ್ಕೆ ಕಾರಣವನ್ನು ಜೆಸಿಂತಾರವರು ಅವರ "Eric and us" ಯೆನ್ನುವ ಪುಸ್ತಕದಲ್ಲಿ ಬರೆದಿದ್ದಾರೆ.ಇದು ೨೦೦೬ರಲ್ಲಿ ಬಿಡುಗಡೆಯಾಯಿತು.

ಮುಂದಿನ ಜೀವನ[ಬದಲಾಯಿಸಿ]

    ಬುಡ್ಡಿಕಾಮ್ 'Ticklerton' ಕೋರ್ಟ್,ಚರ್ಚ್ ಸ್ಟ್ರೀಟ್ ,ಶ್ರಾಪೈರ್.ಆ ಕುಟುಂಬದ ರಾಬರ್ಟ್ ಆರ್ಥುರ್ ಬುಡ್ಡಿಕಾಮ್ ಪ್ಲೆಮೌತ್ ನಿಂದ ಜನಿಸಿದರು.ಇದು ಆಸ್ತಿಯ ಅವರು ೧೯೨೨ರಲ್ಲಿ ತಮ್ಮ ತಂದೆಯ ಮರಣದ ಮೇಲೆ ಪಡೆದ ,ಮತ್ತು ಅವರ ಪತ್ನಿ ಲಾರಾ ಲೂಸಿ ಕುಟುಂಬದ ಅವಳು ಮೊದಲು ಅವರು ಬುಡ್ಡಿಕಾಮ್ಸ್ ಉದ್ಸಾನದ ಕೆಳಭಾಗದಲ್ಲಿ ಕ್ಷೆತ್ರದಲ್ಲಿ ತನ್ನ ತಲೆಯ ಮೇಲೆ ನಿಂತಿರುವ ಸಂಧರ್ಭದಲ್ಲಿ ೧೯೧೪ರ ಬೇಸಿಗೆಯಲ್ಲಿ,ಎರಿಕ್ ಬ್ಲೈರ್ ಭೇಟಿ ಶಿಪ್ಲೆಕ್ ಗೆ ತೆರಳಿದರು.ಏಕೆ ಕೆಳಿದಾಗ ಅವರು "ನೀವು ಸರಿಯಾದ ರೀತಿಯಲ್ಲಿ ಅಪ್ ಬದಲು ನಿಮ್ಮ ತಲೆ ನಿಲ್ಲುತ್ತಾರೆ ನಿವು ಹೆಚ್ಚು ಗುರುತಿಸುವ" ಎಂದು ಉತ್ತರಿಸಿದರು.
    ಆ ಬೇಸಿಗೆಯಲ್ಲಿ ಮಧ್ಯಾನ ಎರಿಕ್ ಮತ್ತು ಅವರ ಕಿರಿಯ ಸಹೋದರಿ ಅವ್ರಿಲ್ ಬುಡ್ಡಿಕಾಮ್ ಮತ್ತು ರಾಬರ್ಟ್ ಪ್ರಾಸ್ಟೆರ್ ಮತ್ತು ಗಿನ್ವಿ.ಪ್ರಾಸ್ಟೆರ್ ಮತ್ತು ಗಿನ್ವಿ ಜೊತೆಗೆ ಬ್ಲೈರ್ ಜೆಸಿಂತ ಅವರು ಓದಲು ಮತ್ತು ಭವಿಷ್ಯದ ಬೌದ್ಧಿಕ ಸಾಹಸಗಳನ್ನು ಬರೆಯಲು ಉತ್ಸಾಹ ತುಂಬಿದರು.ಶೂಟಿಂಗ್,ಮೀನುಗಾರಿಕೆ ಮತ್ತು ಪಕ್ಷಿ ವೀಕ್ಷಣೆ ಅನುಭವ ನೀಡಿತು.ಈ ಸಮಯದಲ್ಲಿ ಅವರು "ಬುಡ್ಡಿಕಾಮ್ ೧೯೮೪" ಬುಡ್ಡಿಕಾಮರ ನಿರೀಕ್ಷೆಗಳನ್ನು ತುಂಬ ಬಿನ್ನವಾಗಿ ಹೊರಹುಮ್ಮಿದರು.ಕೆಲವು ಹಂತದಲ್ಲಿ ಅವರು ೧+ಜಿ ವೆಲ್ಸ್,ಎ ಮಾರ್ಡನ್ ರಾಮರಾಜ್ಯ ರೀತಿಯದ್ದೆ ಶ್ಪೆಲಿಯಲ್ಲಿ ಒಂದು ಪುಸ್ತಕ ಬರೆಯಲು ಹೆಳಿದರು.
     ಬುಡ್ಡಿಕಾಮ್ ಆಕ್ಸ್ಪರ್ಡ್ ಹೈಸ್ಕೂಲ್ ನಲ್ಲಿ ಶಿಕ್ಷಣ ಆದರೆ ಆಥಾವ ಬ್ಲೈರ್ ಪರಿಚಯ ಆಯಿತು.ಆದರೆ ಬ್ಲೈರ್ ಬರ್ಮಾ ಗೆ ಹೋದ ನಂತರ ಬುಡ್ಡಿಕಾಮ್ ಗೆ ತುಂಬಾ ಬೆಸರವಾಯಿತು.ಬುಡ್ಡಿಕಾಮ್ ಬ್ಲೈರ್ ಗೆ ತನ್ನ ಜೀವನದ ಬಗ್ಗೆ ದೂಶಿಸುತ್ತ ಕಾಗದಗಳನ್ನು ಬರೆಯುವಳು.ಬುಡ್ಡಿಕಾಮ್ ತನಗಿದ್ದ ಸಹಾನುಭೂತಿಯನ್ನು ಕಳೆದುಕೊಂಡು ಬ್ಲೈರ್ ಗೆ ಕಾಗದಗಳನ್ನು ಬರೆಯುವುದನ್ನು ನಿಲ್ಲಿಸಿಬಿಟ್ಟಳು.ಹೀಗಾಗಿ ಅವರಿಬ್ಬರ ನಡುವಿನ ಸಂಭಂದ ಕಡಿಮೆಯಾಗುತ್ತ ಬಂದಿತು.
    ೧೯೨೭ರಲ್ಲಿ ಬುಡ್ಡಿಕಾಮ್ ವಿಫಲ ಸಂಭಂದಿ ಕಾರಣವಾಗಿ ಒಂದು ಹೆಣ್ಣು ಮಗುವಿಗೆ ಜನ್ಮವನ್ನು ಕೊಟ್ಟು ಆ ಮಗುವನ್ನು ಅಳವಡಿಸಿಕೊಳ್ಳಲು ಮಕ್ಕಳಿಲ್ಲದ ತನ್ನ ಚಿಕ್ಕಮ್ಮನಿಗೆ ಮಗುವನ್ನು ಕೊಟ್ಟರು.ಬುಡ್ಡಿಕಾಮ್ ಗೆ ಮಗಳಾಗಿರುವ ವಿಷಯ ಬ್ಲೈರ್ ಗೆ ಗೊತ್ತಿರಲಿಲ್ಲ.ಮುಂದಿನ ವರುಷ ಬುಡ್ಡುಕಾಮ್ ಬರ್ಮಾ ಗೆ ಹೋಗಿ ಬ್ಲೈರ್ ನ ಭೇಟಿ ಮಾಡಿದಳು.ತನಗೆ ಮಗು ಹುಟ್ಟಿದ ವಿಷಯವನ್ನು ಬ್ಲೈರ್ ಗೆ ತಿಳಿಸಿ ನಂತರ ಅವಳು ಬ್ಲೈರ್ ನ ಜೊತೆಯೆ ತನ್ನ ಜೀವನವನ್ನು ಸಾಗಿಸಿದಳು.

ಕೃತಿಗಳು[ಬದಲಾಯಿಸಿ]

     ಅವ್ರಿಲ್ ರ ಮರಣದ ಮೊದಲು ಕೆಲವು ತಿಂಗಳು ಇದ್ದು ೧೯೪೯ರ ವರೆಗುಬುಡ್ಡಿಕಾಮ್ ಎಂದು ಜಾರ್ಜ್ ಆವ್ರಿಲ್,ಅನಿಮಲ್ ಪಾರ್ಮಾ ಲೇಖಕ ತನ್ನ ಅಕ್ಷರಗಳನ್ನು ಮತ್ತು ಫೋನ್ ಸಂಭಾಶಣೆಗಳನ್ನು ವಿನಿಮಯ ಮತ್ತು ಅವಳು ಬಂದು ಅವನ್ನು ನೋಡಲು ಅವಳು ಬಯಸಿದಳು.ಬುಡ್ಡಿಕಾಮ್ ಅವರು ತಮ್ಮ ಸಹೋದರಿಯ ಜೊತೆ ತುಂಬಾ ವರ್ಷಗಳ ಕಾಲ ಇದ್ದರು.ಅವರು ಶ್ರಾಪ್ಶೈರ್ ಮನೆಯಲ್ಲಿ ಇದ್ದರು.ಯೆರಡು ಮೊಟರ್ ಕಾರುಗಳ್ಳಿದ್ದವು.ಇದು ಅವರು ಗೆದ್ದ ಬಹುಮಾನವಾಗಿತ್ತು.ಅವರ ಒಂದು ಪುಸ್ತಕ "ಕ್ಯಾಟ್ ಪೊಎಮ್ಸ್" ಬಿಡುಗಡೆಯಾಗಿದ್ದು ೧೯೭೨ರಲ್ಲಿ.ಅವರ ಬಿಡುಗಡೆಯಾದ ಪುಸ್ತಕಗಳು :

೧)ಕ್ಯಾಟ್ ಪೊಎಮ್ಸ್,೧೯೭೨ ೨)ಎರಿಕ್ ಯಾಂಡ್ ಅಸ್,೧೯೭೪ ೩)ದಿ ಯಂಗ್ ಎರಿಕ್ ಇನ್ ಮಿರಿಯಮ್,೧೯೭೧

ಮುಕ್ತಾಯ[ಬದಲಾಯಿಸಿ]

       ನಮ್ಮ ಜೀವನದಲ್ಲಿ ಯಾವುದು ಸುಲಭವಾಗಿ ಸಿಗುವುದಿಲ್ಲ.ನಮಗೆ ಯೇನಾದರು ಬೇಕೆಂದರೆ ಅದನ್ನ ನಾವು ಸಾಧಿಸಿ ಗಳಿಸಬೆಕು.ಉದಾಹರಣೆಗೆ ನಮ್ಮ ಜಸಿಂತ ಲಾರಾ ಬುಡ್ಡಿಕಾಮ್ ನವರು.ಅವರು ತಮ್ಮ ಜೀವನದಲ್ಲಿ ತುಂಬ ಕಷ್ಟಗಳನ್ನು ಯದುರಿಸಿ ಒಂದು ಉನ್ನತ ಸ್ಥಾನಕ್ಕೆ ಬಂದವರಾಗಿದ್ದಾರೆ.ಅವರಿಗೆ ಒಬ್ಬ ಪುರುಷನ ಜೊತೆ ಅಕ್ರಮ ಸಂಬಂಧವಿದ್ದಿತು.ಅವರ ಅಕ್ರಮ ಸಂಬಂಧದ ಕಾರಣದಿಂದಾಗಿ ಅವರಿಗೆ ಒಂದು ಹೆಣ್ಣು ಮಗು ಹುಟ್ಟಿತ್ತು.ಈ ವಿಷಯ ಇಡಿ ಸಮಾಜಕ್ಕೆ ತಟ್ಟನೆ ಹರಡಿತು.ಆಗ ಆ ಸಮಾಜವು ಅವಳನ್ನು ದೂಶಿಸಲು ಪ್ರಾರಂಭಿಸಿತು.ಹೀಗಾಗಿ ಅವಳು ತನ್ನ ಮಗುವನ್ನು ಮಕ್ಕಳಿಲ್ಲದ ತನ್ನ ಚಿಕ್ಕಮ್ಮನ ಕೈಗೆ ಸಾಕಲು ಕೊಟ್ಟು ಆ ಊರನ್ನು ಬಿಟ್ಟು ತನ್ನ ಪ್ರಾಣ ಗೆಳತಿಯಿದ್ದ ಬರ್ಮಾ ದೆಶಕ್ಕೆ ಹೊರಟಳು.ತನ್ನ ಮುಂದಿನ ಜೀವನವನ್ನು ತನ್ನ ಪ್ರಾಣ ಗೆಳತಿಯಾದ ಬ್ಲೈರ್ ಜೊತೆ ಬರ್ಮಾ ದಲ್ಲೆ ಕಳೆದಳು.ಅಲ್ಲಿ ಅವಳು ತನ್ನ ಮನಸ್ಸಿನ ಭಾವನೆಗಳನ್ನೆಲ್ಲ ಬರೆಯುತ್ತ ಹೋಗಿ ಅವಳು ನಂತರ ಒಂದು ದೊಡ್ಡ ಕವಯಿತ್ರಿಯಾದಳು.ಹೀಗೆ ಜನರ ಜೀವ ಹೇಗೆ ಬದಲಾಗುತ್ತದೆ ಎಂದು ಯಾರು ಹೇಳುವುದಕ್ಕೆ ಆಗುವುದಿಲ್ಲ.ಇದೆಲ್ಲ ಆ ಪರಮಾತ್ಮನ ಲೀಲೆ ಎಂದು ಹೇಳಬಹುದಾಗಿದೆ.ಯಾರ ಜೀವನ ಮುಂದೆ ಹೇಗಿರುತ್ತದೆ ಎಂದು ಯಾರು ಹೇಳುವುದಕ್ಕೆ ಆಗುವುದಿಲ್ಲ,ಹಾಗಾಗಿ ನಾವು ಯಾರ ಬಗ್ಗೆ ಕೂಡ ಕಟುವಾಗಿ ಮಾತನಾಡಬಾರದು.ಜೆಸಿಂತ ಲಾರಾ ಮೆ ಬುಡ್ಡಿಕ್ಕಾಮ್ ಕೂಡ ಅಷ್ಟು ದೊಡ್ಡು ಕವಯಿತ್ರಿ ಆಗುತ್ತಾರೆ ಎಂದು ಯಾರು ಭಾವಿಸಿರಲ್ಲಿಲ್ಲ.ನಾವು ಊಹಿಸಿದ್ದು ಆಗದೆ ಇರುವುದೆ ಜೀವನ.ಅದಕ್ಕೆ ನಾವು ನಮ್ಮ ಜೀವನದಲ್ಲಿ ಯೇನನ್ನು ಊಹಿಸಬಾರದು ಯೇಕೆಂದರೆ ದೇವರ ಹತ್ತಿರ ಯಾರಿಗು ತಿಳಿಯದ ಹಾಗೆ ಅವನದ್ದೆ ಆದ ಕೆಲವು ಆಟಗಳಿರುತ್ತದೆ.ಬೊಂಬೆ ಆಡ್ಸೊವ್ನು ಮ್ಯಲೆ ಕುನ್ತ್ಕೊನ್ಡು ನಮ್ಗೆ ನಿಮಗೆ ಯಾಕೆ ಟೆನ್ಸೆನ್ನು,ಭಗವಂತ ರೊಡ್ ಅಲ್ಲ್ ಸಿಕ್ದ್ರೆ ನಾವೆನ್ ಮಾಡೊಣ,ಅವನೀಗು ಬಣ್ಣ ಹಚ್ಚಿ ಡ್ರಾಮಾ ಆಡ್ಸೋಣಾ.ಹೀಗೆ ಜೆಸಿಂತ ಲಾರಾ ಮೆ ಬುಡ್ಡಿಕ್ಕಾಮ್ ರವರ ಜೀವನ ಚರಿತ್ರೆ ಈ ಪೀಳಿಗೆಯ ಯುವಕರಿಗೆ ಬಹಳ ಸ್ಪೂರ್ಥಿಯನ್ನು ತುಂಬಿದೆ.[೨]

ಉಲ್ಲೇಖ[ಬದಲಾಯಿಸಿ]

  1. https://en.wikipedia.org/wiki/Jacintha_Buddicom
  2. https://alchetron.com/Jacintha-Buddicom-1323956-W