ಸದಸ್ಯ:Lavanya ganapati
ಹಾಲ್ಕೊವಾ
ಹಾಲ್ಕಾವ ಮಾಡಲು ಬೇಕಾಗುವ ಸಾಮಗ್ರಿಗಳು
ಒಂದು ಕಪ್ ತುಪ್ಪ
ಎರಡು ಕಪ್ ಮೈದಾ ಹಿಟ್ಟು
ಎರಡು ಕಪ್ ಸಕ್ಕರೆ ಪುಡಿ
ಅರ್ಥ ಏಲಕ್ಕಿ ಪುಡಿ
ಮೊದಲು ಒಂದು ನಾನ್ ಸ್ಟಿಕ್ ಪಾತ್ರೆ ಇಡಬೇಕು ಬಿಸಿ ಇರುವಾಗಲೇ ಅದಕ್ಕೆ ತುಪ್ಪ ಹಾಕಬೇಕು ತುಪ್ಪ ಕರಗಿದ ಮೇಲೆ ಅದಕ್ಕೆ ಎರಡು ಕಪ್ ಮೈದಾ ಹಿಟ್ಟನ್ನು ಹಾಕಬೇಕು ಹಾಕಿದ ನಂತರ ಅದನ್ನು ಸ್ಪಲ್ಪ ಉರಿಯಲ್ಲಿ ಇಟ್ಟಿಕೊಂಡು ಮೈದಾದ ಜೊತೆಗೆ ತುಪ್ಪವನ್ನು ಚೆನ್ನಾಗಿ ತಿರುಗಿಸಬೇಕು ನಂತರ ಹತ್ತು ನಿಮಿಷಗಳ ಕಾಲ ಅದನ್ನು ನಿರಂತರವಾಗಿ ಮಿಕ್ಸ್ ಮಾಡಿಕೊಂಡು ನಂತರ ಹತ್ತು ನಿಮಿಷಗಳ ಕಾಲದ ನಂತರ ಇದು ಗಮಗಮ ವಾಸನೆ ಬರುತ್ತದೆ ಅವಾಗ ಗ್ಯಾಸ್ ಆಫ್ ಮಾಡಿ ನಂತರ ಅದನ್ನು ಹತ್ತು ನಿಮಿಷಗಳ ಕಾಲ ತಂಪಾಗಿಸಲು ಬಿಡಬೇಕು ನಂತರ ಒಂದು ಬಟರ್ ಪೇಪರ್ ಮೇಲೆ ತುಪ್ಪವನ್ನು ಚೆನ್ನಾಗಿ ಸವರಿಕೊಂಡು ನಂತರ ಮೈದಾದ ಜೊತೆಗೆ ಒಂದು ಕಪ್ ಸಕ್ಕರೆ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕಲಸಬೇಕು ನಂತರ ಏಲಕ್ಕಿ ಪುಡಿಯನ್ನು ಅದರ ಜೊತೆಗೆ ಸೇರಿಸಬೇಕು ನಂತರ ಅದನ್ನು ಚೆನ್ನಾಗಿ ಕಲಸಿಕೊಂಡ ಮೇಲೆ ಬಟರ್ ಪೇಪರ್ ಮೇಲೆ ಹಿಟ್ಟನ್ನು ಹಾಕಿ ಕೈಯಲ್ಲಿ ಚೆನ್ನಾಗಿ ತಟ್ಟಬೇಕು ತಟ್ಟಿದ ನಂತರ ಸ್ವಲ್ಪ ಒತ್ತು ಬಿಡಬೇಕು ನಂತರ ಅದು ತಣ್ಣಗಾದ ಮೇಲೆ ತುಪ್ಪವನ್ನು ಸವರಿ ಅದನ್ನು ಕತ್ತರಿಸಬೇಕು