ವಿಷಯಕ್ಕೆ ಹೋಗು

ಸದಸ್ಯ:Lava Nanjappa T K/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಲವ ನನ್ಜಪ್ಪ. ನಾನು ಕೊಡಗು ಜಿಲ್ಲೆಯ ಕುಟ್ಟದಿಂದ ಬರುತ್ತಿರುವೇನು. ನಾನು ನನ್ನ ಫ್ರಾರ್ಥಮಿಕ ಹಾಗು ಪದವಿ ಪುರ್ವ ಶಿಕ್ಷಣವನ್ನು ಸಂತ ಅಂಥೊನಿಯಲ್ಲಿ ಮುಗಿಸಿದೆ. ನಾನು ಹೀಗ ಸ್ಂತ ಅಲೋಸೆಯಸ್ ಕಾಲೇಜಿನಲ್ಲಿ ನನ್ನ ಪ್ರಥಮ ಬಿ.ಬಿಎ. ವಿಧ್ಯಾಭ್ಯಾಸವನ್ನು ಮಾಡುತ್ತಿರುವೇನು. ನನ್ನ ಹವ್ಯಾಸಗಳು ಪುಸ್ತಕ ಓದುವುದು ಚಿತ್ರ ಬಿಡಿಸುವುದು. ನನ್ನಗೆ ಹಾಕಿ ಕ್ರಿಡೆನೊಡಲು ಬಹಳ ಇಷ್ಟ.