ವಿಷಯಕ್ಕೆ ಹೋಗು

ಸದಸ್ಯ:Kumadvati mestri/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                 ನನ್ನ ಹೆಸರು ಕುಮದ್ವತಿ  ಮೆಸ್ತ್ರಿ .ನಾನು ಸಂತ ಅಲೊಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ನಲ್ಲಿ ಓದುತಿದ್ದೇನೆ .
          ನನ್ನ ತಂದೆ ಹೆಸರು ಸುಭಾಸಚಂದ್ರ ಗ ಮೆಸ್ತ್ರಿ .ನನ್ನ ತಾಯಿಯ ಹೆಸರು ಮೀನಾಕ್ಷಿ ಸು ಮೆಸ್ತ್ರಿ. ಹಾಗೂ
          ನಾನು ನನ್ನ ಪ್ರಥಮ ಮತ್ತು ದ್ವಿತಿಯ ಪಿ.ಯು.ಸಿ. ಯನ್ನು ಲೊಯೊಲಾ ಕಾಲೇಜ ಮುನ್ದಗೊಡದಲ್ಲಿ ಮುಗಿಸಿದ್ದೆನೆ.
         ನನ್ನ ಊರು ಮಂತಗಿ ತಾಲೂಕ ಹಾನಗಲ್  ಜಿಲ್ಲಾ ಹಾವೇರಿ ನಾನು ದ್ವಿತಿಯ ಪಿ ಯು ಸಿ ಯಲ್ಲಿ ೮೭% ಅಂಕ ಪಡೆದಿದ್ದೆನೆ