ವಿಷಯಕ್ಕೆ ಹೋಗು

ಸದಸ್ಯ:Kshetra K.L/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನಹೆಸರು ಕ್ಷೇತ್ರ ಕೆ.ಎಲ್

ನನು ಸೇಂಟ್ ಆಲೋಶಿಯಸ್ (ಆಟೋನೋಮಸ್)ಮ೦ಗಳೂರು ಕಾಲೇಜಿನಲ್ಲಿ ಬಿ ಎಸ್ಸಿ ಓದುತ್ತಿದ್ದೇನೆ .

ಚಿಕ್ಕ ಮಂಗಳೂರು ಜಿಲ್ಲೆಯ, ಎನ್.ಆರ್ ಪುರ ತಾಲ್ಲೂಕಿನ ಮಾಗುಂಡಿ ಗ್ರಾಮ.

ನನ್ನ ಮೂಲ ಸ್ಥಳ ಈಗ ವಿದ್ಯಾಬ್ಯಾಸಕ್ಕಾಗಿ ಮಂಗಳೂರಿನಲ್ಲಿ ವಾಸವಾಗಿರುತ್ತೇನೆ.

ನಾನು ನನ್ನ ಪ್ರಾಥಮಿಕ ಮತ್ತು ಪೌಡ ಶಾಲೆಯ ಶಿಕ್ಷಣವನ್ನು ಬಾಳೇಹನ್ನೂರಿನ ನಿಮ‌‌‌‌‌‌‌‌‌ಲ ಕಾಮೆಂಟ್ ನಲ್ಲಿ ಮುಗಿಸಿದ್ದೆನೆ.

ಮತ್ತು ನನ್ನ ಪದವಿ ಪೂವ‍ ಶಿಕ್ಷಣವನ್ನು ಶೀ ಬಿ.ಜಿ.ಎಸ್ ಪಿಯು ಕಾಲೇಜು ಬಾಳೇಹನ್ನೂರಿನಲ್ಲಿ ಮುಗಿಸಿದ್ದೇನೆ.

ನನ್ನ ಹಾವ್ಯಾಸಗಳು

ಗ್ಲಾಸ್ ಪೇಂಟಿಗ್ ,ಓದುವುದು .ಇತ್ಯಾದಿ

ನಾನು ಮುಂದೆ ರಸಾಯನ ಶಾಸ್ತ್ರದಲ್ಲಿ ಪದವಿ ಪಡೆಯಬೇಕೆಂದಿದೆನೆ