ವಿಷಯಕ್ಕೆ ಹೋಗು

ಸದಸ್ಯ:Kruthi BK/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಟ್ಟಸೋಗೆ ಗ್ರಾಮ ದೇವತೆ ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನ

[ಬದಲಾಯಿಸಿ]

ಇದು ಬಹು ಹಿಂದಿನ ಕಾಲದಲ್ಲಿ ನಿರ್ಮಿತವಾದ ದೇವಾಲಯವಾಗಿದ್ದು ಬೆಟ್ಟಸೋಗೆ ಗ್ರಾಮದ ಊರಿನ ಹೆಬ್ಬಾಗಿಲಿನಲ್ಲಿ ಇದೆ ಈ ಗ್ರಾಮದ ಜನರ ಗ್ರಾಮದೇವತೆಯ ಹಾಗೂ ಇಲ್ಲಿನ ಜನರ ನಂಬಿಕೆಯ ಬಹು ನಿಷ್ಠಾವಂತ ದೇವಾಲಯವಾಗಿದೆ.

ಈ ದೇವಾಲಯದಲ್ಲಿ ಶುಕ್ರವಾರ ಬೆಳಗಿನ ಸಮಯದಲ್ಲಿ ದೇವಾಲಯದ ಮೂಲ ವಿಗ್ರಹ ಪೂಜೆ ನಡೆಯುತ್ತಿರುತ್ತದೆ ನಂತರ ದೇವಾಲಯದ ಅಕ್ಕಪಕ್ಕ ದೇವಾಲಯಗಳಲ್ಲಿ ಪೂಜೆ ನಡೆಯುತ್ತದೆ ನಂತರ ದೇವಾಲಯದ ಅಕ್ಕಪಕ್ಕದ ದೇವಾಲಯಗಳಿಗೆ ಪೂಜೆ ನಡೆಯುತ್ತದೆ ದೊಡ್ಡಮ್ಮ ದೇವಾಲಯವು ಗ್ರಾಮದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಖ್ಯಾತಿ ಪಡೆದಿದೆ ಈ ದೇವಾಲಯವನ್ನು ಯಾವ ವಂಶಕ್ಕೆ ಸೇರಿದ ವ್ಯಕ್ತಿ ಪೂಜೆ ಮಾಡುತ್ತಾರೆ ಪ್ರಸ್ತುತವಾಗಿ ಜನರು ಮೂಡನಂಬಿಕೆ ಒಳಗಾಗಿ ದಲಿತರಾದ ಉಗಮಗೊಂಡ ಗ್ರಾಮದೇವತೆಯ ದೇವಸ್ಥಾನಕ್ಕೆ ದೇವರು ಯಾರನ್ನು ನನ್ನ ಉತ್ಸವಕ್ಕೆ ಮುಂದೆ ನಿಲ್ಲಿಸಬೇಕು ಎಂದಿತ್ತು ಅಂತಹ ದಲಿತರನ್ನು ಇಂದಿಗೂ ಸಹ ಕೆಲ ಜಾತಿಯನ್ನು ಕೆಟ್ಟ ಮನೋಭಾವನೆಯಿಂದ ದೇವಾಲಯಗಳ ಪ್ರವೇಶವನ್ನು ನಿರಾಕರಿಸಿದ್ದಾರೆ ದೇವರು ಬೆಟ್ಟಸೋಗೆ ಗ್ರಾಮದ ಪ್ರಮುಖ ಗ್ರಾಮದೇವತೆ ಯಾಗಿದೆ ಯುಗಾದಿ ಹಬ್ಬ ದಿನದಂದು ಈ ದೇವರನ್ನು ಹೊರತೆಗೆದು ವಾದ್ಯಗಳ ಮೂಲಕ ಕಾವೇರಿ ನದಿಯಲ್ಲಿ ಪೂಜಾವಿಧಾನಗಳನ್ನು ಮಾಡಿ ಕುಣಿಸಿ ಮೆರೆಸಿ ಜನರಿಗೆ ಪ್ರದರ್ಶನ ಮಾಡಿ ದೇವರ ಗರ್ಭಗುಡಿಯಲ್ಲಿ ಇಟ್ಟು ನೆರೆದಿರುವ ಅಂತ ಜನರಿಗೆ ಮಾಡಿಸಿಕೊಡುತ್ತಾರೆ ಹೀಗೆ ಈ ಗ್ರಾಮದೇವತೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ