ವಿಷಯಕ್ಕೆ ಹೋಗು

ಸದಸ್ಯ:Kishoresp

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ಯಕ್ತಿ ಚಿತ್ರ

ಹೆಸರು: ಕಿಶೋರ್ ಎಸ್.ಪಿ ತರಗತಿ: ಪ್ರಥಮ ಬಿ.ಸಿ.ಎ ದಾಖಲಾತಿ ಸಂಖ್ಯೆ: ೧೫೪೭೦೫

ಪರಿಚಯ:

ಕಿಶೋರ್ ಆದ ನಾನು ಮಂಗಳೂರಿನಲ್ಲಿ ಜನಿಸಿ ನನ್ನ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲೇ ಮುಂದುವರಿಸುತ್ತಿದ್ದೇನೆ . ನನ್ನ ತಂದೆಯ ಹೆಸರು ಶಂಕರ್ ತಾಯಿ ಕುಸುಮ . ನನ್ನ ಜನ್ಮ ದಿನಾಂಕ ೩೦-೦೪-೧೯೯೭.

ವಿದ್ಯಾಭ್ಯಾಸ :

ನಾನು ಎಲ್.ಕೆಜಿಯಿಂದ ಹತ್ತನೆಯ ತರಗತಿಯವರೆಗೆ ಕೆನಾರ ಶಾಲೆಯಯ ನನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದೆ ಹಾಗು ನನ್ನ ಪಿ.ಯು.ಸಿಯನ್ನು ಕೆನಾರ ಕಾಲೇಜಿನಲ್ಲಿಯೂ ಮಾಡಿದ್ದೇನೆ. ಪ್ರಸತ್ತುತ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಸಿ.ಎ ಮಾಡುತಿದ್ದೇನೆ.

ಸಾಧನೆ : ನಾನು ಹಾಡು ಹಾಗು ನ್ರತ್ಯಗಾರಿಕೆಯ ಮೂಲಕ ಶಾಲಾಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದೇನೆ.