ಸದಸ್ಯ:Keerthi prasad Guru/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರಿತಿ ಖರ್ಬಂದ
ಜನನ
ಕ್ರಿತಿ ಖರ್ಬಂದ

ದಿಲ್ಲಿ
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುಕ್ರಿತಿ
ವಿದ್ಯಾರ್ಹತೆdiploma in jewel designing
ಉದ್ಯೋಗನಟಿ
                                                                                                      ಕ್ರಿತಿ ಖರ್ಬಂದ

ಹಿನ್ನಲೆ[ಬದಲಾಯಿಸಿ]

ಕ್ರಿತಿ ಖರ್ಬಂದ ಮಹೇಶ್ವರಿ ದೇವಿ ಖರ್ಬಂದ ಹಾಗು ಕುಲ್ಭೂಷನ್ ಖರ್ಬಂದರಿಗೆ ಜನಿಸಿದ ಮೊದಲ ಮಗುವೆ ಕ್ರಿತಿ ಖರ್ಬಂದ. ಇವರು ಪಂಜಾಬಿನವರು, ಇವರ ಜನ್ಮ ಸ್ಥಳ ನವ ದೆಹಲಿ. ಜನ್ಮ ದಿನ ಅಕ್ಟೋಬರ್ ೨೯, ೧೯೮೮ ಇವರು ತಮ್ಮ ಜೀವನವನ್ನು ಕನ್ನಡ ಹಾಗು ತೆಲಗು ಬಾ‌‍‍ಷೆಯಲ್ಲಿ ನಾಯಕಿಯಾಗಿ ಪ್ರಾರಂಬಿಸಿದರು. ೨೦೦೯ ಬೋನಿಯಂಬ ತೆಲುಗು ಚಲನಚಿತ್ರದಲ್ಲಿ ಪ್ರಘತಿಯಾಗಿ ನಟನೆ. ೨೦೧೦ ಚಿರುಯಂಬ ಕನ್ನಡ ಚಲನಚಿತ್ರದಲ್ಲಿ ಮಧುವಾಗಿ ನಟನೆ. ೨೦೧೧ ಅಲಾ ಮೊದಲೈಂದಿ ತೆಲುಗು ಚಲನಚಿತ್ರದಲ್ಲಿ ಸಿಮ್ರನ ಆಗಿ ಸಣ್ಣ ಪಾತ್ರ. ೨೦೧೧ ಟೀನ್ ಮಾರ್ ತೆಲುಗು ಚಲನಚಿತ್ರದಲ್ಲಿ ವಾಸುಮತಿಯಾಗಿ ನಟನೆ. ೨೦೧೨ ಶ್ರೀ ನೋಕಯ್ಯ ತೆಲುಗು ಚಲನಚಿತ್ರದಲ್ಲಿ ಅನುರಾದರಾಗಿ ನಟನೆ. ೨೦೧೨ ಪ್ರೇಮ್ ಅಡ್ಡ ಕನ್ನಡ ಚಲನಚಿತ್ರದಲ್ಲಿ ಗಿರಿಜಾಳಾಗಿ ನಟನೆ. ೨೦೧೩ಗಾಲಾಟೆ ಕನ್ನಡ ಚಲನಚಿತ್ರದಲ್ಲಿ ಅಂಕಿತಳಾಗಿ ನಟನೆ. ೨೦೧೩ ಒಂಗೊಲ್ ಗೀತಾ ತೆಲುಗು ಚಲನಚಿತ್ರದಲ್ಲಿ ಸಂಧ್ಯಾಳಾಗಿ ನಟನೆ. ೨೦೧೩ ಓಂ ತ್ರಿಡಿ ತೆಲುಗು ಚಲನಚಿತ್ರದಲ್ಲಿ ಅಂಜಲಿಯಾಗಿ ನಟನೆ. ತನ್ನ ಕನ್ನಡದ ವೃತ್ತಿಜೀವನವನ್ನು ಗೂಗ್ಲಿ ಪ್ರಣಯ ಹಾಸ್ಯ ಸಿನಿಮದಿಂದ ಪ್ರಾರಂಬಿಸಿದರು. ೨೦೧೩ ಗೂಗ್ಲಿ ಕನ್ನಡ ಚಲನಚಿತ್ರದಲ್ಲಿ ಸ್ವಾತಿಯಾಗಿ ನಟಿಸಿದ್ದಕ್ಕೆ "ಸೈಮ ಅತ್ಯುತ್ತಮ ನಟಿ" ಪ್ರಶಸ್ತಿ ಬಂದಿದೆ. ೨೦೧೪ ತಿರುಪತಿ ಎಕ್ಸ್ಪ್ರೆಸ್ ಕನ್ನಡ ಚಲನಚಿತ್ರದಲ್ಲಿ ಪ್ರಾರ್ಥನಾಳಾಗಿ ನಟನೆ. ೨೦೧೪ ಸೂಪರ್ ರಂಗ ಕನ್ನಡ ಚಲನಚಿತ್ರದಲ್ಲಿ ಸ್ವಾತಿಯಾಗಿ ಸೈಮ ಅವಾರ್ಡ್ "ಅತ್ಯುತ್ತಮ ನಟಿ" ಹಾಗು ಅತ್ಯುತ್ತಮ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿಯೂ ಸಹ ದೊರಕಿದೆ. ೨೦೧೪ ಬೆಲ್ಲಿಯ ಕನ್ನಡ ಚಲನಚಿತ್ರದಲ್ಲಿ ಸ್ನೇಹಾಳಾಗಿ ನಟನೆ. ೨೦೧೫ ಬ್ರೂಸ್ ಲೀ ತೆಲುಗು ಚಲನಚಿತ್ರದಲ್ಲಿ ಫೈಟರ್ ಕಾವ್ಯಳಾಗಿ ನಟನೆ. ೨೦೧೫ ಮಿಂಚಾಗಿ ನೀ ಬರಲು ಕನ್ನಡ ಚಲನಚಿತ್ರದಲ್ಲಿ ಪ್ರಿಯಾಂಕಾಳಾಗಿ ನಟನೆ. ಇನ್ನೂ ಬಿಡುಗಡೆ ಮಾಡಿರದ ಕೃತಿ ಕನ್ನಡ ಚಿತ್ರೀಕರಣ ೨೦೧೬ ಸಕ್ಕತ್ತಾಗವನೆ ಫಿಲ್ಮ್ ತೆರೆಕಾಣಲಿದೆ. ಇನ್ನೂ ಬಿಡುಗಡೆ ಮಾಡಿರದ ಕನ್ನಡ ಚಿತ್ರೀಕರಣ ೨೦೧೬ ನಾ ಮೆಚ್ಚಿದ ಹುದುಗ ಫಿಲ್ಮ್ ತೆರೆಕಾಣಲಿದೆ. ಇನ್ನೂ ಬಿಡುಗಡೆ ಮಾಡಿರದ ಕನ್ನಡ ಚಿತ್ರೀಕರಣ ೨೦೧೬ ದಾಳಾಪತಿ ಫಿಲ್ಮ್ ತೆರೆಕಾಣಲಿದೆ. ಇನ್ನೂ ಬಿಡುಗಡೆ ಮಾಡಿರದ ಗೀತಾ ಕನ್ನಡ ಚಿತ್ರೀಕರಣ ೨೦೧೬ ಸಂಜು ವೆಡ್ಸ್ ಗೀತಾ ಭಾಗ ೨ ತೆರೆಕಾಣಲಿದೆ. ಇನ್ನೂ ಬಿಡುಗಡೆ ಮಾಡಿರದ ಕನ್ನಡ ಚಿತ್ರೀಕರಣ ೨೦೧೬ ಮಾಸ್ತಿ ಗುಡಿ ಫಿಲ್ಮ್ ತೆರೆಕಾಣಲಿದೆ. ಇನ್ನೂ ಬಿಡುಗಡೆ ಮಾಡಿರದ ತಮಿಳು ಚಿತ್ರೀಕರಣ ೨೦೧೬ ಬ್ರೂಸ್ ಲೀ ಚಲನಚಿತ್ರಗಳಾದ ಚಿತ್ರೀಕರಣ ತೆರೆಕಾಣಲಿದೆ. ಇನ್ನೂ ಬಿಡುಗಡೆ ಮಾಡಿರದ ಹಿಂದಿ ಹಿಂದಿ ಚೊಚ್ಚಲ ರಾಜ್ ರಿಬೂಟ್ ಫಿಲ್ಮ್ ತೆರೆಕಾಣಲಿದೆ.

ವೃತ್ತಿಪರ ಜಿವನ[ಬದಲಾಯಿಸಿ]

ಸ್ಪಾರ್ ಬಿಲ್ಬೋರ್ಡ್ ನಲ್ಲಿ ಗುರುತುಪಡಿಸಿಕೊಂಡ ನಂತರ, ಕ್ರಿತಿ ತೆಲುಗು ಚಿತ್ರ ಬೋನಿ ವಿರುದ್ಧ ಸುಮಂತ್ ಫಾರ್ ನಾಯಕಿ ಆಯ್ಕೆಯಾದರು . ಬೋನಿ ಚಿತ್ರವು ಋಣಾತ್ಮಕ ವಿಮರ್ಶೆಗಳನ್ನು ಪಡೆದರೂ ಸಹ ಕ್ರಿತಿಗೆ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದರು. ಸಿಫಿ ಬರೆದ ಸಂದರ್ಭದಲ್ಲಿ, " ಕ್ರಿತಿಯು ಉತ್ತಮ ಆಯ್ಕೆ ಮತ್ತು ಅವಳು ತನ್ನ ಚೊಚ್ಚಲ ಚಿತ್ರದಲ್ಲಿ ಯಾವುದೇ ಉದ್ವೇಗವನ್ನು ಹೊಂದಿರಲಿಲ್ಲ. ಅವಳ ನೋಟ ಸೌಂದರ್ಯಕರ ಮತ್ತು ಅವರು ಸರಿಯಾಗಿ ನಿರ್ದರಿಸಿ ತಮ್ಮ ಜೀವನವನ್ನು ನಡೆಸಿದರೆ ಅವರ ಭವಿಷ್ಯವು ಸಹ ಸೌಂದರ್ಯಕರವಾಗಿ ಇರುತ್ತದೆ.ರೆಡಿಫ್ ಬರೆದರು, "ಕ್ರಿತಿ ಖರ್ಬಂದ ತನ್ನ ಅಭಿವ್ಯಕ್ತಿಗಳಬಗ್ಗೆ ಭವಿಷ್ಯದಲ್ಲಿ ಸ್ವಲ್ಪ ಕೆಲಸ ಮಾಡಬೇಕಾಗುತ್ತದೆ ಹಾಗು ಸಾಕಷ್ಟು ಮನವೊಪ್ಪಿಸುವ ರೀತಿಯಲ್ಲಿ ಪ್ರಗತಿ ಪಾತ್ರ ನಿರ್ವಹಿಸಿದ್ದಾರೆ". ಚಿತ್ರವು ವಿಫಲವಾಯಿತು ಆದರೂ, ಅವರು ಪವನ್ ಕಲ್ಯಾಣ್ ರ ತೀನ್ ಮಾರ್ ಎಂಬ ಪ್ರಮುಖ ಪಾತ್ರವನ್ನು ಗಿಟ್ಟಿಸಿದಳು.

ಟೈಮ್ಸ್ ಆಫ್ ಇಂಡಿಯಾ "ಕ್ರಿತಿ ಕಾರ್ಯನಿರ್ವಹಣೆಯನ್ನು ಭವ್ಯವಾಗಿ ಪ್ರರ್ದಶಿಸಿದ್ದಾಳೆ" ಎಂದು ಬರೆಯಲು ಮತ್ತು ಇಂಡಿಯಗ್ಲಿಟ್ಸ್.ಕಾಮ್ "ಅತ್ಯಂತ ಸುಂದರ ಮತ್ತು ಅವಳ ಅಭಿವ್ಯಕ್ತಿಗಳು ಉತ್ತಮ" ಎಂದು ಹೇಳಿಕೆ ನೀಡಿದ್ದರು. ಐಎಎನ್ಎಸ್ ಅವಳು "ಹಾಡು ಅನುಕ್ರಮದಲ್ಲಿ ಸುಓದರವಾಗಿ ಕಾಣಿಸುವುದಾಗಿ" ಹೇಳಿಕೆ ನೀಡಿದ್ದರು ಹಾಗು "ನೃತ್ಯ ಒಳ್ಳೆಯದು" ಎಂದು ಬರೆದಿದ್ದಾರೆ. ೨೦೧೦ರಲ್ಲಿ "ಚಿರು" ಚಲನಚಿತ್ರವು ಯಶಸ್ಸು ಕಂಡಿತು. ಕ್ರಿತಿ ಇದು ನನ್ನ ಗುರುತಿಸಲ್ಪಡುವಂತೆ ಮಾಡಿದ ಮೆಚ್ಚುಗೆಯ ಸಿನಿಮಾ ಎಂದು ಹೇಳಿದ್ದಾಳೆ. ಕನ್ನಡ ಚಿತ್ರ ಮಂದಿರ ನನ್ನ ಅನೇಕ ಯೋಜನೆಗಲಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾಳೆ. ಅವರು ದೀರ್ಘಕಾಲದ ನಂತರ ಎರಡನೇ ಕನ್ನಡ ಚಿತ್ರಕ್ಕೆ ಒಪ್ಪಿದ್ದರು ಅದೆ ತಿಂಗಳಲ್ಲೆ ಇನ್ನು ಮೂರು ಚಿತ್ರಕ್ಕೆ ಒಪ್ಪಿಗೆ ನೀಡಿದರು.

ಟೀನ್ ಮಾರ್ ಬಿಡುಗಡೆಯ ಮೊದಲು ೨೦೧೧ರಲ್ಲಿ, ಅವರು ತೆಲುಗು ಭಾವಪ್ರಧಾನ ಹಾಸ್ಯ ಯಶಸ್ವಿ ಚಿತ್ರವಾದ "ಅಲಾ ಮೊದಲೈಂದಿ" ಎಂಬುವುದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅವಳು 70ರ ನಾಯಕಿಯರು ಚಿತ್ರದಲ್ಲಿ ಧರಿಸಿದ್ದರು ವೇಷಭೂಷಣಗಳನ್ನು ಮತ್ತು ಆಭರಣ ಪುನರಾವರ್ತಿಸಲು ಅವರು ಟೀನ್ ಮಾರ್ ಚಿತ್ರದಲ್ಲಿ "ರೆಟ್ರೊ ದೃಶ್ಯಗಳಲ್ಲಿ" ಕಾಣಿಸಿಕೊಂಡರು. ಚಿತ್ರ ಸಾಮಾನ್ಯ ಗಳಿಕೆಯನ್ನು ಹೊರಹೊಮ್ಮಿತು. ನಂತರದ ವರ್ಷದಲ್ಲಿ ಆಕೆ ತೆಲುಗು ಮನೋಜ್ ಮಂಚು ಜೊತೆಗೆ "ಶ್ರೀ ನೋಕಯ್ಯ" ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮತ್ತು ತಮಿಳು ಚಲನಚಿತ್ರ ಸುಬ್ರಮಣಿಪುರಂಅನ್ನು ಕನ್ನಡದಲ್ಲಿ ರಿಮೇಕ್ ಚಲನಚಿತ್ರವಾಗಿ ಅದರಲ್ಲಿ ನಟಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರದ ಚಿತ್ರದಲ್ಲಿ "ಸಂಪೂರ್ಣವಾಗಿ ಅವರ ಡಿ-ಗ್ಲ್ಯಾಮ್ ಒಳಗೊಂಡಿತ್ತು". "೧೯೮೦ರ ಒಂದು ಸಣ್ಣ ಪಟ್ಟಣ ಹುಡುಗಿಯ ಪಾತ್ರ ಕಂದುಬಣ್ಣ ಪಡೆಯಲು ಕಾರಣವಾಯಿತು ಮತ್ತೆ ಮೊದಲಿನ ಹಾಗೆ ಆಗಲು ಸಮಯ ವಿಡಿಯಿತು. ಹೀಗೆ ಇವರು ಈಗ ಒಂದು ಅತ್ಯುತ್ತಮ ನಟಿ.

ಉಲೆನ್ಕನಗಲು[ಬದಲಾಯಿಸಿ]

[೧]

http://timesofindia.indiatimes.com/entertainment/kannada/movies/news/My-flaws-make-me-more-beautiful-Kriti-Kharbanda/articleshow/51965135.cms

  1. https://en.wikipedia.org/wiki/Kriti_Kharbanda