ವಿಷಯಕ್ಕೆ ಹೋಗು

ಸದಸ್ಯ:Keerthanamkshetty/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಕ್ಶತ್ರಗಳು ಮತ್ತು ಗೆಲಕ್ಸಿಗಳು

ಖಗೋಳ ಶಾಸ್ರ್ತವು ಬಹು ಪ್ರಾಚಿನವಾದ ವಿಜ್ಜಾನ.ನಿಯತವಾಗಿ ಉಂಟಗುವ ಹಗಲು ರಾತ್ರಿಗಳು ಕಾಲಗಣನೆಗೆ ಅನುವು ಮಾಡಿಕೊಡಿಟ್ಟಿದೆ. ದಿಕ್ಕನ್ನು ಗುರುತಿಸುವುದು ಆಕಾಶ ವೀಕ್ಷಣೆಯ ಫಲ. ಯಾವುದೇ ಭಾಷೆಯಲ್ಲಿನ ಅನೇಕ ಪದಗಳು ಖಗೋಳ ಶಾಸ್ರ್ತವನ್ನು ಆಧರಿಸಿದೆ. ತಿಂಗಳು ಎನ್ನುವ ಪದ, ತಿಂಗಳ್ ಎಂಬ ಪದದಿಂದ ಬಂದಿದೆ. ತಿಂಗಳ್ ಎಂದರೆ ಚಂದ್ರ. ದಿನಗಳ ಹೆಸರುಗಳು ಆಕಾಶಕಾಯಗಳ ಪರ್ಯಯ ಪದಗಳಾಗಿವೆ.

ಟೆಲಿಸ್ಕೋಪ್ನ ಸಹಾಯದಿಂದ ಚಂದ್ರನ ಅಥವ ಗ್ರಹಗಳ ಮೇಲ್ಮೈನ ಸೂಕ್ಷ್ಮಾಂಶಗಳನ್ನು ಕಾಣಬಹುದು.ಹೆಚ್ಚು ದೀಪ್ತಿಯುಳ್ಳ ನಕ್ಷತ್ರಗಳು ನಮ್ಮಿಂದ ಅನೇಕ ಜ್ಯೋತಿರ್ವರ್ಷಗಳ ಅಂತರದಲ್ಲಿದೆ. ಆದಾಗ್ಯೂ ಆಕಾಶಗೋಲದಲ್ಲಿರುವ ಎಲ್ಲಾ ನಕ್ಷತ್ರಗಳು ಒಂದೇ ಸಮತಲದಲ್ಲಿರುವಂತೆ ಭಾಸವಾಗುತ್ತದೆ. ಈ ಅಧ್ಯಾಯದಲ್ಲಿ ನೀವು ನಾಕ್ಷತ್ರಿಕ ವಿಕಾಸ, ಗೆಲಕ್ಸಿಗಳ ವಧಗಳು ಮತ್ತು ವಿಶ್ವದ ಉಗಮ ಇವುಗಳ ಬಗ್ಗೆ ತಿಳಿಯಬಹುದು.

ನಕ್ಷತ್ರಗಳ ಉಗಮ;-

ನಕ್ಷತ್ರಗಳ ಉಗಮದಿಂದ ವಿನಾಶದವರೆಗೆ ನಡೆಯುವ ಪ್ರಕ್ರಿಯೆಗೆ ನಾಕ್ಷತ್ರಿಕ ವಿಕಾಸ ಎಂದು ಹೆಸರು.ವ್ಯೋಮದಲ್ಲಿ ಬಹುಮಟ್ಟಿಗೆ ವಿರಳವಾದ ಜಲಜನಕ ಅನಿಲದಿಂದಾಗಿರುವ ಬ್ರಹತ್ ಅನಿಲ ಮೋಡಗಳಿವೆ. ಕೇಂದ್ರದಲ್ಲಿ ರೂಪುಗೊಳ್ಳುವ ಗೋಳಕ್ಕೆ ಆದಿ ನಕ್ಷತ್ರ ಅಥವ ಪ್ರೋಟೊಸ್ಟಾರ್ ಎಂದು ಹೆಸರು ಇದೆ. ಇದೆ ಮುಂದೆ ನಕ್ಷತ್ರವಾಗಿ ರೂಪುಗೊಳ್ಳುತ್ತದೆ.

ಕೆಂಪು ದ್ಯತ್ಯ ಎಂದರೇನು?

ಸಮಸ್ಥಿತಿ ತಲುಪಿದ ನಕ್ಷತ್ರದಿಂದ ಶಕ್ತಿಯು ನಿಯತವಾಗಿ ಹೊರಹೊಮ್ಮುತ್ತವೆ.ವಿಕಿರಣಗಳಿಂದಾದ ಹೊರಮ್ಮುಖ ಒತ್ತಡವು, ಅದರ ವಿರುದ್ದ ದಿಕ್ಕಿನ ಗುರುತ್ವ ಒಳಮುಖ ಒತ್ತಡಕ್ಕಿಂತ ಬಹಳಷ್ಟು ಹೆಚ್ಚಾದಾಗ ನಕ್ಷತ್ರದ ಹೊರ ಪದರಗಳು ಹೆಚ್ಚುತ್ತವೆ. ಅದರ ಮೇಲ್ಮ್ಯ ವಿಸ್ತ್ರರ್ಣ ಹೆಚ್ಚಾಗುವುದರಿಂದ ನಕ್ಷತ್ರದ ತಾಪ ಕಡಿಮೆಯಾಗುತ್ತದೆ. ಆದ್ದರಿಂದ ಅದು ಕಡಿಮೆ ಆವರ್ತದ ವಿಕಿರಣಗಳನ್ನು ಸೂಸಿತ್ತವೆ,ಈ ಹಂತದಲ್ಲಿ ನಕ್ಷತ್ರವು ಕೆಂಪನೆಯ ಬಣ್ಣದಾಗಿರುತ್ತದೆ. ಆದ್ದರಿಂದ ಕೆಂಪು ದ್ಯತ್ಯ ಎಂದು ಕರೆಯುತ್ತಾರೆ.