ವಿಷಯಕ್ಕೆ ಹೋಗು

ಸದಸ್ಯ:Kavyanaik895

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಕಾವ್ಯ. ನಾನು ಸಂತ ಅಲೊಶಿಯಸ್ ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮಾಡುತಿದೆನೆ. ನಾನು ಒಂದನೇ ತರಗತಿಯಿಂದ ಸೆಕೆಂಡ್ ಪಿಯುಸಿ ವರೆಗೆ ಕಾಸರಗೋಡು, ಶ್ರೀ ಶಾರದಾಂಬ ಹೈಯರ್ ಸೆಕಂಡರಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪೂಣಗೊಳಿಸಿದೆ. ನನ್ನ ಮನೆ ಕಾಸರಗೋಡು, ಕುಂಬಳೆಯಲಿ . ಈಗ ನಾನು ಲಾಲ್ ಬಾಗ್ ನಲ್ಲಿರುವ ವಿದ್ಯಾರ್ಥಿನಿಲಯದಲಿ ವಾಸಿಸುತ್ತಿರುವ. ನಾನು ವಾರದಲ್ಲಿ ಒಂದು ಬಾರಿ ಮನೆಗೆ ಹೋಗಿ ಬರುತ್ತೇನೆ.